ETV Bharat / state

ಪರಂ ದಿಢೀರ್​ ಆಸ್ತಿ ಮಾಡಿದವರಲ್ಲ, ಅವರ ತಂದೆ ಕಾಲದಿಂದಲೂ ಶ್ರೀಮಂತರು: ದೇವೇಗೌಡ ಕಿಡಿ - latest political news

ಡಾ. ಜಿ. ಪರಮೇಶ್ವರ್ ದಿಢೀರನೇ ಆಸ್ತಿ ಮಾಡಿದವರಲ್ಲ. ಅವರ ತಂದೆಯ ಕಾಲದಿಂದಲೂ ಅವರು ಶ್ರೀಮಂತರು ಎಂದು ದೇವೇಗೌಡರು ಹೇಳಿದರು. ಬಿಜೆಪಿಯಲ್ಲಿರುವವರೆಲ್ಲಾ ಪ್ರಾಮಾಣಿಕರಾ..? ಅವರಲ್ಲಿ ತಪ್ಪು ಮಾಡಿದವರು ಯಾರು ಇಲ್ಲವಾ ಎಂದು ದೇವೇಗೌಡರು ಪ್ರಶ್ನಿಸಿದ್ರು.

ಹೆಚ್.ಡಿ.ದೇವೇಗೌಡ
author img

By

Published : Oct 11, 2019, 3:14 PM IST

ಮೈಸೂರು: ತಮ್ಮ ರಾಜಕೀಯ ಎದುರಾಳಿಗಳನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿಯವರು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಡಾ. ಜಿ. ಪರಮೇಶ್ವರ್ ದಿಢೀರನೇ ಆಸ್ತಿ ಮಾಡಿದವರಲ್ಲ. ಅವರ ತಂದೆಯ ಕಾಲದಿಂದಲೂ ಅವರು ಶ್ರೀಮಂತರು ಎಂದು ದೇವೇಗೌಡರು ಹೇಳಿದರು. ಬಿಜೆಪಿಯಲ್ಲಿರುವವರೆಲ್ಲಾ ಪ್ರಮಾಣಿಕರಾ..? ಅವರಲ್ಲಿ ತಪ್ಪು ಮಾಡಿದವರು ಯಾರು ಇಲ್ಲವಾ ಎಂದು ದೇವೇಗೌಡರು ಪ್ರಶ್ನಿಸಿದ್ರು.

ಹೆಚ್.ಡಿ.ದೇವೇಗೌಡ

ವಿಧಾನಸಭಾ ಕಲಾಪಗಳಿಗೆ ಮಾಧ್ಯಮ ನಿಷೇಧ ಕುರಿತು ಮಾತನಾಡಿದ ಅವರು, ವಿಧಾನಸಭಾ ಕಲಾಪಗಳಿಗೆ ಮಾಧ್ಯಮ ನಿಷೇಧ ಸರಿಯಾದ ಕ್ರಮವಲ್ಲ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ಸ್ವತಂತ್ರವಿದ್ದು, ಸ್ಪೀಕರ್ ಕಾಗೇರಿಯವರ ಈ ನಿರ್ಧಾರದ ಬಗ್ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದರು.

Intro:ಮೈಸೂರು: ಕಲಾಪಗಳಿಗೆ ಮಾದ್ಯಮ ನಿಷೇಧ ಸ್ಪೀಕರ್ ಗೆ ಕಠಿಣ ಪದಗಳಿಂದ ಪತ್ರ ಬರೆದಿದ್ದೇನೆ ಇದು ಅತ್ಯಂತ ದೊಡ್ಡ ದುರ್ಘಟನೆ ಎಂದು ಮಾಜಿ ಪ್ರಧಾನಿ ಹೆಚ್‌‌ಡಿ.ದೇವೇಗೌಡರು ಹೇಳಿಕೆ ನೀಡಿದರು.

Body:ಇಂದು ಹುಣಸೂರು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು,
ವಿಧಾನಸಭಾ ಕಲಾಪಗಳಿಗೆ ಮಾಧ್ಯಮ ನಿಷೇಧ ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ಸ್ವತಂತ್ರವಿದೆ. ಸ್ಪೀಕರ್ ನ ಈ ನಿರ್ಧಾರದ ಬಗ್ಗೆ ಕಠಿಣ ಪದಗಳಲ್ಲಿ ಪತ್ರ ಬಂದಿದ್ದೇನೆ ಇದು ಅತ್ಯಂತ ದೊಡ್ಡ ದುರ್ಘಟನೆ ಎಂದ ದೇವೇಗೌಡರು.
ಡಾ.ಜಿ.ಪರಮೇಶ್ವರ್ ಮನೆಯ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಐಟಿ.ಇಡಿ, ಸಿಬಿಐ ಎಲ್ಲಾ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರೇ, ತಮ್ಮ ರಾಜಕೀಯ ಎದುರಾಳಿಗಳನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಡಾ.ಜಿ.ಪರಮೇಶ್ವರ್ ನೆನ್ನೆ ಮೊನ್ನೆ ಶ್ರೀಮಂತರಾದವರು ಅಲ್ಲಾ, ಅವರ ತಂದೆಯೇ ಶ್ರೀಮಂತರು.
ಪರಮೇಶ್ವರ್ ದಿಢೀರ್ ನೇ ಆಸ್ತಿ ಮಾಡಿದವರು ಅಲ್ಲಾ, ಅವರ ತಂದೆಯ ಕಾಲದಲ್ಲೇ ಶ್ರೀಮಂತರು ಎಂದು ವಾಗ್ದಾಳಿ ನಡೆಸಿದ ಹೆಚ್.ಡಿ.ದೇವೇಗೌಡರು.
ಬಿಜೆಪಿಯಲ್ಲಿ ಇರುವವರು ಪ್ರಾಮಾಣಿಕರ, ಅವರಲ್ಲಿ ತಪ್ಪು ಮಾಡಿದವರು ಯಾರು ಇಲ್ಲವಾ, ಎಂದು ಹೇಳಿದ ಗೌಡರು.
ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ, ಸರ್ಕಾರ ರಚನೆ ಮಾಡಿ ಎಂದು ನಾನು ಯಾರ ಮನೆಯ ಬಳಿಯೂ ಹೋಗಿಲ್ಲಾ, ಅವರೇ ಬಂದು ಸರ್ಕಾರ ರಚನೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನನ್ನ ಯೋಜನೆಗಳನ್ನು ರದ್ದು ಪಡಿಸಬಾರದು ಎಂದರು ಆದರೂ ೧೪ ತಿಂಗಳ ಕಾಲ ಕುಮಾರಸ್ವಾಮಿ ಅಧಿಕಾರವನ್ನು ಕಷ್ಟ ಪಟ್ಟು ನಿಭಾಯಿಸಿದ್ದಾರೆ.
ಇನ್ನೂ ಈಗ ಬಂದಿರುವ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಸ್ಥಿತಿ ಗೊತ್ತು ಈ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಜ್ವಲ್, ನಿಖಿಲ್ ಬರುವುದಿಲ್ಲ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದರು.
ಇನ್ನೂ ಕೆ.ಆರ್. ಪೇಟೆ ಅನರ್ಹ ಶಾಸಕ ನಾರಾಯಣ ಗೌಡರ ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದಾಗ ದೊಡ್ಡ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಪತ್ರಕರ್ತರಿಗೆ ಕೈ ಮುಗಿದು ಕಳುಹಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.