ETV Bharat / state

2ಸಾವಿರಕ್ಕೆ ಚಿಲ್ರೆ ಇದೆಯೇನ್ರೀ​... ಕಾಣಿಕೆ ಹಾಕಲು ಶಾಸಕರಿಂದ ಚೇಂಜ್​ ಪಡೆದ ಬಿಎಸ್​ವೈ

ಮುಖ್ಯುಮಂತ್ರಿ ಬಿ.ಎಸ್​.ಯಡಿಯೂರಪ್ಪ ಇಂದು ಮೈಸೂರಿನ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮುಖ್ಯುಮಂತ್ರಿ ಬಿ.ಎಸ್​. ಯಡಿಯೂರಪ್ಪ
author img

By

Published : Aug 12, 2019, 9:20 PM IST

Updated : Aug 12, 2019, 10:36 PM IST

ಮೈಸೂರು: ನಂಜನಗೂಡು ದೇವಾಲಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಾಸಕನಿಂದ 500 ಪಡೆದು ಮಂಗಳಾರತಿ ತಟ್ಟೆಗೆ ಹಾಕಿದರು.

ನಂಜನಗೂಡಿಗೆ ಸಿಎಂ ಭೇಟಿ

ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಪೂಜಾರಿ ಮಂಗಳಾರತಿ ಪಡೆಯುವಾಗ ಜೇಬಿಗೆ ಕೈ ಹಾಕಿದ ಬಿಎಸ್​​ವೈಗೆ 2 ಸಾವಿರ ನೋಟುಗಳು ಸಿಕ್ಕಿವೆ. ಬಳಿಕ ಶಾಸಕ ನಾಗೇಂದ್ರ ಅವರಿಂದ 2 ಸಾವಿರಕ್ಕೆ 500 ರೂ. ನೋಟುಗಳ ಚಿಲ್ಲರೆ ಪಡೆದು ಮಂಗಳಾರತಿ ತಟ್ಟೆಗೆ 500 ರೂ. ಹಾಕಿದರು.

ನಂತರ ನಂಜನಗೂಡು ರಸ್ತೆಯಲ್ಲಿರುವ ಪ್ರವಾಹ ಸಂತ್ರಸ್ತರ ಕೇಂದ್ರಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದರು.

Intro:ಬಿಎಸ್ ಬೈ Body:2ಸಾವಿರ ನೋಟಿಗೆ ಚಿಲ್ಲರೆ ಪಡೆದು , 500 ರೂ ಕಾಣಿಕೆ ಹಾಕಿದ ಸಿಎಂ ಬಿಎಸ್ ವೈ
ಮೈಸೂರು: ನಂಜನಗೂಡಿಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳಾರತಿಗೆ 2ಸಾವಿರ ರೂ ನೋಟು ಹಾಕದೇ, ಶಾಸಕನಿಂದ 500 ಪಡೆದು ಮಂಗಳಾರತಿ ತಟ್ಟೆಗೆ ಹಾಕಿದರು.
ನಂಜನಗೂಡು ದೇವಸ್ಥಾನದಲ್ಲಿ ಪೂಜೆ ನಂತರ ಪೂಜಾರಿ ಮಂಗಳಾರತಿ ಪಡೆಯುವಾಗ, ಜೇಬಿಗೆ ಕೈ ಹಾಕಿದ ಬಿಎಸ್ ವೈ ಗೆ 2ಸಾವಿರ ನೋಟುಗಳು ಬಂದಿದೆ.2ಸಾವಿರ ಹಾಕಲು ಹಿಂದೇಟು ಹಾಕಿದ ಬಿಎಸ್ ವೈ ಅವರು ,ಶಾಸಕ ನಾಗೇಂದ್ರ ಅವರಿಂದ 2ಸಾವಿರಕ್ಕ 500ರೂ ನೋಟುಗಳ ಚಿಲ್ಲರೆ ಪಡೆದು ಮಂಗಳಾರತಿ ತಟ್ಟೆಗೆ 500 ರೂ ಹಾಕಿ,ಉಳಿದ ಹಣ ನಾಗೇಂದ್ರ ಅವರಿಗೆ ಇಟ್ಟುಕೊಳ್ಳುವಂತೆ ಸೂಚನೆ ಕೊಟ್ಟರು.
ನಂತರ ನಂಜನಗೂಡು ರಸ್ತೆಯಲ್ಲಿರುವ ಪ್ರವಾಹ ಸಂತ್ರಸ್ತರ ಕೇಂದ್ರಕ್ಕೆ ತೆರಳಿ ಯೋಗ ಕ್ಷೇಮ ವಿಚಾರಿಸಿದರು.Conclusion:ಬಿಎಸ್ ವೈ ಕಾಣಿಕೆ
Last Updated : Aug 12, 2019, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.