ETV Bharat / state

ಸಿನಿಮಾಗಳು ಚಿತ್ರ ಮಂದಿರದಲ್ಲೇ ರಿಲೀಸ್ ಆದರೆ ಉತ್ತಮ: ಅಭಿಷೇಕ್ ಅಂಬರೀಶ್​​ - ಮೈಸೂರು ಲೇಟೆಸ್ಟ್ ನ್ಯೂಸ್

ಸಿನಿಮಾ ಆನ್​ಲೈನ್​ನಲ್ಲಿ ರಿಲೀಸ್ ಆದರೆ ಒಳ್ಳೆಯದೇ ಅಥವಾ ಚಿತ್ರ ಮಂದಿರಗಳಲ್ಲಿ ರಿಲೀಸ್ ಆದರೆ ಒಳ್ಳೆಯದೇ ಎಂಬ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ಮಂದಿರಗಳ ಸಮಸ್ಯೆಯನ್ನು ಹಿರಿಯರು ಬಗೆ ಹರಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ಸಿನಿಮಾಗಳು ಚಿತ್ರ ಮಂದಿರದಲ್ಲೇ ರಿಲೀಸ್ ಆದರೆ ಒಳ್ಳೆಯದು ಎಂದು ನಟ ಅಭಿಷೇಕ್ ಅಂಬರೀಷ್ ತಿಳಿಸಿದ್ದಾರೆ.

abhishek ambarish
ನಟ ಅಭಿಷೇಕ್ ಅಂಬರೀಷ್
author img

By

Published : Jan 15, 2021, 11:32 AM IST

Updated : Jan 15, 2021, 11:57 AM IST

ಮೈಸೂರು: ಸಿನಿಮಾಗಳು ಚಿತ್ರ ಮಂದಿರದಲ್ಲೇ ರಿಲೀಸ್ ಆದರೆ ಒಳ್ಳೆಯದು ಎಂದು ನಟ ಅಭಿಷೇಕ್ ಅಂಬರೀಷ್ ಮೈಸೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್​​ ಅಂಬರೀಶ್​​ ಅಭಿಪ್ರಾಯ

ಅವರ ಎರಡನೇ ಸಿನಿಮಾ ಬ್ಯಾಡ್ ಮ್ಯಾನರ್​​​ ಚಿತ್ರದ ಶೂಟಿಂಗ್ ಇಂದಿನಿಂದ ಆರಂಭವಾಗಲಿದೆ. ಈ ಹಿನ್ನೆಲೆ ಚಾಮುಂಡೇಶ್ವರಿ ತಾಯಿ ಹಾಗೂ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ಸುದ್ದಿಯನ್ನೂ ಓದಿ: "ಮುಗಿಲ್‍ಪೇಟೆ" ಮಗನಿಗೆ ಸಲಹೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್

ಸಿನಿಮಾ ಆನ್​ಲೈನ್​ನಲ್ಲಿ ರಿಲೀಸ್ ಆದರೆ ಒಳ್ಳೆಯದೇ ಅಥವಾ ಚಿತ್ರ ಮಂದಿರಗಳಲ್ಲಿ ರಿಲೀಸ್ ಆದರೆ ಒಳ್ಳೆಯದೇ? ಎಂಬ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ಮಂದಿರಗಳ ಸಮಸ್ಯೆಯನ್ನು ಹಿರಿಯರು ಬಗೆಹರಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ಸಿನಿಮಾಗಳು ಚಿತ್ರ ಮಂದಿರದಲ್ಲೇ ರಿಲೀಸ್ ಆದರೆ ಒಳ್ಳೆಯದು. ಜೊತೆಗೆ ನಟ ದರ್ಶನ್ ಹೇಳಿರುವುದು ಕೂಡ ಸರಿ ಇದೆ ಎಂದರು.

Last Updated : Jan 15, 2021, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.