ETV Bharat / state

ಬೀಜೋತ್ಸವಕ್ಕೆ ಹರಿದು ಬಂದ ಜನಸಾಗರ ... ನೈಸರ್ಗಿಕ ಕೃಷಿಗೆ ಪ್ರೇರಕ - KN_MYS_script_Byte_KA10003

ಬಿತ್ತಿದರೆ ಕಾಳು ಹನಿ ಹನಿಯಾಗಿ ಬರ್ತಾಳೆ ತಾಯಿ ತೆನೆ ತೆನೆಯಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಎರಡು ದಿನಗಳ ಕಾಲ ಈ ಬೀಜೋತ್ಸವ ಮೇಳ ನಡೆಯಲಿದೆ.

ಬೀಜೋತ್ಸವಕ್ಕೆ ಹರಿದು ಬಂದ ಜನಸಾಗರ ... ನೈಸರ್ಗಿಕ ಕೃಷಿಗೆ ಪ್ರೇರಕ
author img

By

Published : Jun 29, 2019, 2:21 PM IST

Updated : Jun 29, 2019, 3:08 PM IST

ಮೈಸೂರು: ದೇಶೀಯತೆ ಫಸಲಿನ ಬೀಜೋತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದೆ. ಸಾವಯವ ಕೃಷಿಯ ಆರೋಗ್ಯದ ಗುಟ್ಟು ತಿಳಿದುಕೊಳ್ಳಲು ಜನರು ಆಗಮಿಸುತ್ತಿದ್ದು, ಆಯೋಜಕರಿಗೆ ಸಂತಸ ತಂದಿದೆ.

ನಬಾರ್ಡ್​ ಸಹಯೋಗದೊಂದಿಗೆ ಸಹಜ‌ ಸಮೃದ್ಧಿ ವತಿಯಿಂದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಏರ್ಪಡಿಸಿರುವ ಬೀಜ ಮೇಳದಲ್ಲಿ 'ಬಿತ್ತಿದರೆ ಕಾಳು ಹನಿ ಹನಿಯಾಗಿ ಬರ್ತಾಳೆ ತಾಯಿ ತೆನೆ ತೆನೆಯಾಗಿ' ಎಂಬ ಧ್ಯೇಯ ವಾಕ್ಯದೊಂದಿಗೆ ಎರಡು ದಿನಗಳ ಕಾಲ ಆರಂಭಗೊಂಡಿರುವ ಮೇಳದಲ್ಲಿ 150ಕ್ಕೂ ಹೆಚ್ಚು ಭತ್ತದ ತಳಿ, ಸಿರಿಧಾನ್ಯ, ತರಕಾರಿ ಬೀಜ, ಬೀಜ ವಿನಿಮಯ, ಸಾವಯವ ಬೀಜೋತ್ಪಾದನೆ, ನಾಟಿ ಔಷಧಯುಕ್ತ ಕಾಯಿಗಳು, ಗೆಡ್ಡೆ ಗೆಣಸು, ಹೀಗೆ ಹಲವರು ತಳಿಗಳ ಪ್ರದರ್ಶನದಿಂದ ರೈತರಲ್ಲಿ ಹೊಸತನ ಆಲೋಚನೆಗಳು ಮೂಡುವಂತೆ ಮಾಡಿದೆ.

ಬೀಜೋತ್ಸವಕ್ಕೆ ಹರಿದು ಬಂದ ಜನಸಾಗರ

ರಾಜ್ಯದ ವಿವಿಧ ಜಿಲ್ಲೆಗಳಿಂದ 22 ಮಳಿಗೆಗಳನ್ನು ತೆರೆಯಲಾಗಿದೆ. ದೇಶಿಯತೆ ಬೀಜಗಳು ಉಳಿಸಿ ಮುಂದಿನ ಪೀಳಿಗೆಗೆ ಅದರ ಮಹತ್ವ ಹಾಗೂ ನೈಸರ್ಗಿಕ ಕೃಷಿಯನ್ನು ಮುಂದುವರಿಸಿದರೆ ಅನಾರೋಗ್ಯದಿಂದ ನಾವೆಲ್ಲ ಹಿಂದೆ ಸರಿಯಬಹುದು ಎಂಬ ಸಂದೇಶವು ಈ ಮೇಳದಲ್ಲಿ ಸಾರಲಾಗಿದೆ.

Intro:ಬೀಜಮೇಳ ಸ್ಟೋರಿ

Body:ಬೀಜಮೇಳ ಸ್ಟೋರಿ

Conclusion:ದೇಶಿಯತೆ ಫಸಲಿನ ಬೀಜೋತ್ಸವಕ್ಕೆ ಹರಿದು ಬಂದ ಜನಸಾಗರ
ಮೈಸೂರು: ದೇಶಿಯತೆ ಫಸಲಿನ ಬೀಜೋತ್ಸವಕ್ಕೆ ಜನಸಾಗರವೇ ಹರಿದು ಬಂದು , ಸಾವಯವ ಕೃಷಿಯ ಆರೋಗ್ಯದ ಗುಟ್ಟು ತಿಳಿದುಕೊಳ್ಳಲು ಕುತೂಹಲ ಭರಿತರಾಗಿದ್ದಾರೆ.
ನಬಾಡ್೯ ಸಹಯೋಗದೊಂದಿಗೆ ಸಹಜ‌ ಸಮೃದ್ಧಿ ವತಿಯಿಂದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಏರ್ಪಡಿಸಿರುವ ಬೀಜ ಮೇಳದಲ್ಲಿ 'ಬಿತ್ತದರೆ ಕಾಳು ಹನಿ ಹನಿಯಾಗಿ ಬರ್ತಾಳೆ ತಾಯಿ ತೆನೆ ತೆನೆಯಾಗಿ' ಎಂಬ ಧ್ಯೇಯ ವಾಕ್ಯದೊಂದಿಗೆ ಎರಡು ದಿನಗಳ ಕಾಲ ಆರಂಭಗೊಂಡಿರುವ ಮೇಳದಲ್ಲಿ 150ಕ್ಕೂ ಹೆಚ್ಚು ಭತ್ತದ ತಳಿ, ಸಿರಿಧಾನ್ಯ,ತರಕಾರಿ ಬೀಜ,ಬೀಜ ವಿನಿಮಯ,ಸಾವಯವ ಬೀಜೋತ್ಪಾದನೆ , ನಾಟಿ ಔಷಧಿಯುಕ್ತ ಕಾಯಿಗಳು, ಗೆಡ್ಡೆ ಗೆಣಸು, ಹೀಗೆ ಹಲವರು ತಳಿಗಳ ಪ್ರದರ್ಶನದಿಂದ ರೈತರಲ್ಲಿ ಹೊಸತನ ಆಲೋಚನೆಗಳು ಮೂಡುವಂತೆ ಮಾಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 22 ಮಳಿಗೆಗಳನ್ನು ತೆರೆಯಲಾಗಿದೆ.ದೇಶಿಯತೆ ಬೀಜಗಳು ಉಳುಸಿ ಮುಂದಿನ ಪೀಳಿಗೆಗೆ ಅದರ ಮಹತ್ವ ಹಾಗೂ ನೈಸರ್ಗಿಕ ಕೃಷಿಯನ್ನು ಮುಂದುವರಿಸಿದರೆ ಅನಾರೋಗ್ಯದಿಂದ ನಾವೆಲ್ಲ ಹಿಂದೆ ಸರಿಯಬಹುದು ಎಂಬ ಸಂದೇಶವು ಈ ಮೇಳ ಸಾರಲಾಗಿದೆ.
ಒಟ್ಟಾರೆ ದೇಶಿಯತೆ ಸೊಬಗು ಹಾಗೂ ಸಿರಿಯನ್ನು ಬೀಜಗಳ ಮೂಲಕ ಉಳಿಸಿ ಎನ್ನುತ್ತಿದ್ದಾರೆ ಇಲ್ಲಿಗೆ ಬಂದಿರುವ ರೈತರು.
150 ಹೆಚ್ಚು ವಿವಿಧ ಬೀಜಗಳನ್ನು ಸಂರಕ್ಷಣೆ ಮಾಡಿ,ಸಾವಯವ ಕೃಷಿಕ ಮೂಲಕ 2008ರಲ್ಲಿ ರಾಜ್ಯೋತ್ಸವ ಪಡೆದಿರುವ ಪಾಪಮ್ಮ, 'ಈಟಿವಿ ಭಾರತ್'ನೊಂದಿಗೆ ಮಾತನಾಡಿದರು.
ನಂತರ ಕಾರ್ಯಕ್ರಮದ ಆಯೋಜಕರಾದ ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ ಬೀಜ ಮೇಳದ ಉದ್ದೇಶದ ಬಗ್ಗೆ ಹೇಳಿದರು.
Last Updated : Jun 29, 2019, 3:08 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.