ETV Bharat / state

ಕಂದಾಯ ಇನ್ಸ್​​ಪೆಕ್ಟರ್, ಗ್ರಾಮ ಲೆಕ್ಕಿಗನ ಮೇಲೆ ಎಸಿಬಿ ದಾಳಿ - ಕಂದಾಯ ಇನ್ಸ್​​ಪೆಕ್ಟರ್ ಮೇಲೆ ಎಸಿಬಿ ದಾಳಿ

ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಕಂದಾಯ ಇನ್ಸ್​​ಪೆಕ್ಟರ್ ಹಾಗೂ ಗ್ರಾಮ ಲೆಕ್ಕಿಗರೊಬ್ಬರ ಮೇಲೆ ಎಸಿಬಿ ದಾಳಿ ಮಾಡಿದೆ.

ಕಂದಾಯ ಇನ್ಸ್​​ಪೆಕ್ಟರ್, ಗ್ರಾಮ ಲೆಕ್ಕಿಗನ ಮೇಲೆ ಎಸಿಬಿ ದಾಳಿ

author img

By

Published : Dec 15, 2020, 9:45 PM IST

ಮೈಸೂರು: ಜಮೀನಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಕಂದಾಯ ಇನ್ಸ್​​ಪೆಕ್ಟರ್ ಹಾಗೂ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಂದಾಯ ಇನ್ಸ್​​​ಪೆಕ್ಟರ್ ಅನಿಲ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗ ಸತೀಶ್ ಎಸಿಬಿ ಬಲೆಗೆ ಸಿಕ್ಕಿಬಿದ್ದವರು.

30 ಸಾವಿರ ಲಂಚ ಪಡೆಯುತ್ತಿದ್ದಾಗ ಮೈಸೂರು ತಾಲೂಕು ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಇಬ್ಬರನ್ಬು ಎಸಿಬಿ ಅಧಿಕಾರಿಗಳು ಹಿಡಿದು, ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಮೊಳಕಾಲ್ಮೂರು ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿ ಎಸಿಬಿ ಬಲೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.