ETV Bharat / state

ಮೈಸೂರು: 895 ಸೋಂಕು ಪ್ರಕರಣಗಳು ಪತ್ತೆ,18 ಬಲಿ - New corona cases

ಮೈಸೂರು ಜಿಲ್ಲೆಯ ಇಂದಿನ ಕೋವಿಡ್‌ ಬುಲೆಟಿನ್ ಹೀಗಿದೆ..

DC Abhiram G Shankar
DC Abhiram G Shankar
author img

By

Published : Aug 27, 2020, 8:58 PM IST

ಮೈಸೂರು: ಕೊರೊನಾ ಸೋಂಕಿಗೆ ಇಂದು ಜಿಲ್ಲೆಯ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 895 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಇಂದು ಒಂದೇ ದಿನ 895 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 15,775ಕ್ಕೆ ತಲುಪಿದೆ.

449 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಈವರೆಗೆ 11,105 ಸೋಂಕಿತರು ಕೊರೊನಾ ಗೆದ್ದು ಬಂದಿದ್ದಾರೆ. ಸದ್ಯ 4,271 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ ಒಟ್ಟು 399 ಮೃತ ಪ್ರಕರಣಗಳು ವರದಿಯಾಗಿದೆ. ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚೆಚ್ಚು ಕೋವಿಡ್ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.