ETV Bharat / state

ಆರೋಗ್ಯಕ್ಕಾಗಿ ಯೋಗ ಧ್ಯೇಯದೊಂದಿಗೆ ಸಾಂಸ್ಕೃತಿಕ ನಗರಿಯಲ್ಲಿ ಸರ್ವಧರ್ಮ ಯೋಗ ಆಚರಣೆ - ಸರ್ವ ಧರ್ಮ ಯೋಗ

5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರ್ವಧರ್ಮ ಸಮನ್ವಯ ಸಾರುವ ತತ್ವದ ಅಡಿಯಲ್ಲಿ ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಯೋಗ ದಿನ ಆಚರಿಸಲಾಯಿತು.

ಸಾಂಸ್ಕೃತಿಕ ನಗರಿಯಲ್ಲಿ ಸರ್ವ ಧರ್ಮ ಯೋಗ ಆಚರಣೆ
author img

By

Published : Jun 21, 2019, 8:28 AM IST

Updated : Jun 21, 2019, 10:21 AM IST

ಮೈಸೂರು: ಯೋಗ ನಗರಿಯಲ್ಲಿ ಈ ಬಾರಿ ಸರ್ವಧರ್ಮ ಯೋಗ ದಿನ ಆಚರಿಸಲಾಯಿತು.

ಸಾಂಸ್ಕೃತಿಕ ನಗರಿಯಲ್ಲಿ ಸರ್ವ ಧರ್ಮ ಯೋಗ ಆಚರಣೆ

5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ನಗರಿಯಲ್ಲಿ ಈ ಬಾರಿ ದಾಖಲೆಗಾಗಿ ಯೋಗ ಮಾಡದೆ ಸರ್ವಧರ್ಮ ಸಮನ್ವಯ ಸಾರುವ ತತ್ವದ ಅಡಿಯಲ್ಲಿ ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಯೋಗವನ್ನು ಆಚರಿಸಲಾಯಿತು.

ಈ ಯೋಗ ದಿನದಂದು ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ಸಚ್ಚಿದಾನಂದ ಶ್ರೀಗಳು ಹಾಗೂ ಮುಸ್ಲಿಂ ಧರ್ಮದ ಮೌಲ್ವಿಗಳು ಈ ಯೋಗ ದಿನಾಚರಣೆಗೆ ಚಾಲನೆ ನೀಡಿ ಸ್ವತಃ ವೇದಿಕೆಯಲ್ಲಿ ಯೋಗ ಮಾಡಿದರು. ರೇಸ್‌ಕೋರ್ಸ್ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಗೆ ಈ ಬಾರಿ ಸುಮಾರು 25 ಸಾವಿರ ಜನ ಯೋಗ ಪಟುಗಳು ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

Intro:ಮೈಸೂರು: ಯೋಗ ನಗರಿಯಲ್ಲಿ ಈ ಬಾರಿ ಸರ್ವ ಧರ್ಮ ಯೋಗವನ್ನು ಆಚರಿಸಲಾಯಿತು.

Body:೫ ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ನಗರಿಯಲ್ಲಿ ಈ ಬಾರಿ ದಾಖಲೆಗಾಗಿ ಯೋಗ ಮಾಡದೆ ಸರ್ವ ಧರ್ಮ ಸಮನ್ವಯ ಸಾರುವ ತತ್ವದ ಅಡಿಯಲ್ಲಿ ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯದೊಂದಿಗೆ ಯೋಗವನ್ನು ಆಚರಿಸಲಾಯಿತು.
ಈ ಯೋಗ ದಿನದಂದು ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀ, ಸಚ್ಚಿದಾನಂದ ಶ್ರೀಗಳು ಹಾಗೂ ಮುಸ್ಲಿಂ ಧರ್ಮ ಗುರುಗಳು ಈ ಯೋಗ ದಿನಾಚರಣೆಗ ಚಾಲನೆ ನೀಡಿ ಸ್ವತಃ ವೇದಿಕೆಯಲ್ಲಿ ಯೋಗ ಮಾಡಿದರು.
ರೇಸ್ ಕೋರ್ಸ್ ಮೈದಾನದಲ್ಲಿ ನಡೆದ ಯೋಗ ದಿನಾಚರಣಗೆ ಈ ಬಾರಿ ಸುಮಾರು ೨೫ ಸಾವಿರ ಜನ ಯೋಗ ಪಟುಗಳು ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

Conclusion:
Last Updated : Jun 21, 2019, 10:21 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.