ಮಂಡ್ಯ: ತಾಲ್ಲೂಕಿನ 46 ಗ್ರಾಮ ಪಂಚಾಯಿತಿಗಳ 713 ಸ್ಥಾನಗಳಲ್ಲಿ 115 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 597 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 261 ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿತ್ತು. ಒಟ್ಟು1,481 ಮಂದಿ ಸ್ಪರ್ಧಿಸಿದ್ದು, ಒಟ್ಟು 19 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜೇತರ ವಿವರ ಹೀಗಿದೆ:
- ಜಿ.ಮಲ್ಲಿಗೆರೆ ಗ್ರಾಪಂ: ಹೊನ್ನೇಮಡು–ಸಿದ್ದೇಗೌಡ, ಡಿ.ಬಿ.ಸುಧಾಮಣಿ.
- ಆಲಕೆರೆ ಗ್ರಾಪಂ: ಡಣಾಯಕಪುರ–ಸಿ.ಯೋಗೇಶ, ಮುದ್ದಂಗೆರೆ–ಮರಿಸ್ವಾಮಿ.
- ಹುಳ್ಳೇನಹಳ್ಳಿ ಗ್ರಾಪಂ: ಮಾಚಹಳ್ಳಿ–ಸೋಮಶೇಖರ, ಬಿ.ಆರ್.ರಮ್ಯಾ (ಅವಿರೋಧ ಆಯ್ಕೆ). ಹುಚ್ಚೇಗೌಡನಕೊಪ್ಪಲು–ಎಂ.ಜೆ.ಭಾರತಿ.
- ಮಂಡ್ಯ ಗ್ರಾಮಾಂತರ ಗ್ರಾಪಂ: ಚಿಕ್ಕಮಂಡ್ಯ–ರಮ್ಯಾ ಪಟೇಲ್, ಸಿ.ಕೆ.ಬೋರೇಗೌಡ. ಪಣಕನಹಳ್ಳಿ–ಪಿ.ಎಂ.ಆನಂದ, ಪ್ರೇಮಾ ಶಂಕರ.
- ಉಮ್ಮಡಹಳ್ಳಿ ಗ್ರಾಪಂ: ಉಮ್ಮಡಹಳ್ಳಿ–ಹೆಚ್.ಎಸ್.ಶಂಕರೇಗೌಡ.
- ಕೊತ್ತತ್ತಿ ಗ್ರಾಪಂ: ಕೊತ್ತತ್ತಿ–ಕೆ.ಈರಯ್ಯ, ಸಿ.ಮನು, ಪಿ.ರೂಪಾ ಮಹೇಶ್.
- ಹುಳ್ಳೇನಹಳ್ಳಿ ಗ್ರಾಪಂ: ಹಾಡ್ಯ–ಹೆಚ್.ಆರ್.ಆತ್ಮಾನಂದ, ಅವಿರೋಧ ಆಯ್ಕೆ–ಗೌರಮ್ಮ, ಸಿ.ಟಿ.ಪದ್ಮಾವತಿ.
- ಮುತ್ತೇಗೆರೆ ಗ್ರಾಪಂ: ನಂದಿಹಳ್ಳಿ–ಎಸ್.ಬಸವರಾಜು, ಎಂ.ಎನ್.ರೂಪಾ. ನಂಜೇನಹಳ್ಳಿ–ಜಯಮ್ಮ, ಹೊನ್ನೇಗೌಡ, ಹಾರಕನಹಳ್ಳಿ–ಎಚ್.ಬಿ.ಜಗದೀಶ್.
- ದುದ್ದ ಗ್ರಾಪಂ: ಕನ್ನಹಟ್ಟಿ–ಕೆ.ಎಸ್.ಬಸಮಣಿ. ಮಾರನಹಳ್ಳಿ–ವೆಂಕಟಗಿರಿಯಯ್ಯ.
- ಸಂತೆಕಸಲಗೆರೆ ಗ್ರಾಪಂ: ಸಂತೆಕಸಲಗೆರೆ 1–ಉಮಾ, ಎಸ್.ಎಂ.ಸತೀಶ್, ಸಂತೆಕಸಲಗೆರೆ 2–ಕೆ.ಸಿ.ಕೃಷ್ಣೇಗೌಡ, ಸಿ.ಸವಿತಾ.