ETV Bharat / state

ಗದ್ದೆಯಲ್ಲಿ ನೀರು ಹರಿಯುವ ಬದುವಿಗೆ ಬಿದ್ದು ರೈತ ಸಾವು

ಜಮೀನಿನಲ್ಲಿ ಕೆಲಸಕ್ಕೆಂದು ಹೋದಾಗ ಗದ್ದೆಯ ಬದುವಿನಲ್ಲಿ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ಸಾವು
author img

By

Published : Sep 29, 2019, 10:18 PM IST

Updated : Sep 29, 2019, 11:23 PM IST

ಮಂಡ್ಯ: ಜಮೀನಿಗೆ ಕೆಲಸ ಮಾಡಲು ಹೋಗಿದ್ದ ರೈತ ಬದುವಿನಲ್ಲಿ ಬಿದ್ದು ಸಾವಿಗೀಡಾದ ಘಟನೆ ಕೆ.ಆರ್. ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗದ್ದೆಯ ಬದುವಿನಲ್ಲಿ ಬಿದ್ದು ರೈತ ಸಾವು

ರೈತ ವೆಂಕಟೇಶ್ (52) ಗದ್ದೆಯ ನೀರು ಹರಿಯುವ ಇಕ್ಕಲಿಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಮಂಡ್ಯ: ಜಮೀನಿಗೆ ಕೆಲಸ ಮಾಡಲು ಹೋಗಿದ್ದ ರೈತ ಬದುವಿನಲ್ಲಿ ಬಿದ್ದು ಸಾವಿಗೀಡಾದ ಘಟನೆ ಕೆ.ಆರ್. ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗದ್ದೆಯ ಬದುವಿನಲ್ಲಿ ಬಿದ್ದು ರೈತ ಸಾವು

ರೈತ ವೆಂಕಟೇಶ್ (52) ಗದ್ದೆಯ ನೀರು ಹರಿಯುವ ಇಕ್ಕಲಿಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:ಮಂಡ್ಯ: ಈ ಬಾರಿಯ ದಸರಾದಲ್ಲಿ ಮಸ್ತ್ ಮಜಾ ಮಾಡೋಕೋ ಒಳ್ಳೊಳ್ಳೆ ಅಡ್ವೆಂಚರ್‌ ಪ್ರವಾಸಿಗರಿಗೆ ಸಿಗ್ತಾ ಇದೆ. ಅದರಲ್ಲೂ ಯುವ ಜೋಡಿಯ ಹಾಟ್ ಸ್ಪಾಟ್ ಕೆ.ಆರ್.ಎಸ್ ಹಿನ್ನೀರು ಮತ್ತಷ್ಟು ಮಸ್ತಿ ಕೊಡಲಿದೆ. ಹೆಲಿಕಾಪ್ಟರ್ ಮೂಲಕ ಜಾಲಿ ರೈಡ್ ಮಾಡಿ, ಹಿನ್ನೀರಿನಲ್ಲಿ ಬೊಂಬಾಟ್ ಬೋಟಿಂಗ್ ಮಾಡಿ ಮಸ್ತ್ ಮಜಾ ಮಾಡಬಹುದು.


Body:ಹೌದು, ಈ ಬಾರಿಯ ದಸರಾ ಹೊಸತನಕ್ಕೆ ಸಾಕ್ಷಿಯಾಗಿದೆ. ಮೈಸೂರಿಗಿಂತ ಕೆ.ಆರ್.ಎಸ್‌ನಲ್ಲಿ ಹೆಚ್ಚಿನ ಮಸ್ತಿ ಪ್ರವಾಸಿಗರಿಗೆ ಸಿಗಲಿದೆ. ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರವಾಸೋದ್ಯಮ ಇಲಾಖೆ ಹೊಸ ತನದ ಅಡ್ವೆಂಚರ್‌ ಸೃಷ್ಟಿ ಮಾಡಿದೆ..

ನೀವು ಕೆ.ಆರ್.ಎಸ್ ಹಿನ್ನೀರಿಗೆ ಬಂದರೆ ಸಾಕು ಸಕ್ಕತ್ ಎಂಜಾಯ್ ಮಾಡಬಹುದು. ಖಾಸಗಿ ಕಂಪನಿಯವರು ನಿಮಗಾಗಿ ಹೆಲಿ ಟೂರಿಸಂ ಪ್ರಾರಂಭ ಮಾಡಿದ್ದಾರೆ. ಅಕ್ಟೋಬರ್ 8 ರ ವರೆಗೆ ಈ ಹೆಲಿಕಾಪ್ಟರ್ ಜಾಲಿ ರೈಡ್ ನಿಮಗೆ ಕೆ.ಆರ್.ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಸಿಗಲಿದೆ.

ಬೈಟ್: ಸಿ.ಎಸ್‌. ಪುಟ್ಟರಾಜು, ಮಾಜಿ ಸಚಿವ‌


ಇಂದಿನಿಂದ ಆರಂಭವಾಗಿರುವ ಜಾಲಿ ರೈಡ್‌ಗೆ ಪ್ರವಾಸಿಗರು ಮನ ಸೋತಿದ್ದಾರೆ. 8 ನಿಮಿಷಗಳ ಹೆಲಿಕಾಪ್ಟರ್ ರೈಡ್ ನಂತರ ಪಕ್ಕದಲ್ಲೇ ರಿವರ್ ರ‌್ಯಾಪ್ಟಿಂಗ್ ಆರಂಭ ಮಾಡಲಾಗಿದೆ. ಸ್ಪೀಡ್ ಬೋಟ್ ಜೊತೆಗೆ ಜೆಟ್ ಬೋಟ್, ತೆಪ್ಪದ ಅನುಭವವೂ ನಿಮಗೆ ಸಿಗಲಿದೆ. ಹಿನ್ನೀರಿನಲ್ಲಿ ಜಾಲಿಯಾಗಿ ಬೋಟಿಂಗ್ ಮಾಡಿಕೊಂಡು ಪಕ್ಕದಲ್ಲೇ ಇರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಿಕೊಂಡು ನಂತರ ಕೆ.ಆರ್.ಎಸ್‌ನ ದೀಪಾಲಂಕಾರ ನೋಡಿ ಮಸ್ತ್ ಮಜಾ ಮಾಡಬಹುದು.

ಬೈಟ್: ಮೋನಿಕಾ, ಪ್ರವಾಸಿಗರು ( ಕನ್ನಡಕ ಹಾಕಿರುವವರು)
ಬೈಟ್: ದಿವ್ಯಾ, ಆಯೋಜಕರು.

ಅಂತೂ ದಸರಾದಲ್ಲಿ ಮಸ್ತ್ ಮಜಾ ಮಾಡಲು ಕಾಲ ಕೂಡಿ ಬಂದಿದೆ. ಜಾಲಿ ರೈಡ್, ಹೆಲಿಕಾಪ್ಟರ್ ಹಾರಾಟ, ಆಹಾ ಇದಕ್ಕಿಂತ ಮತ್ತೇನು ಬೇಕು. ಬೇಗಾ ಹಿನ್ನೀರಿಗೆ ಬನ್ನಿ ಜಲರಾಶಿಯ ನೋಡಿ ಆನಂದ ಪಟ್ಟು ಜಾಲಿ ರೈಡ್ ಮಾಡಿ ಎಂಜಾಯ್ ಮಾಡಿ.

ಯತೀಶ್ ಬಾಬು, ಮಂಡ್ಯ.


Conclusion:
Last Updated : Sep 29, 2019, 11:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.