ETV Bharat / state

ಸುಮಲತಾ ಅಂಬರೀಶ್ ಗೆಲುವು ಹಿನ್ನೆಲೆ ಅಭಿಮಾನಿಗಳಿಂದ ಹರಕೆ ಸಲ್ಲಿಕೆ - kannadanews

ಲೋಕಸಭೆಯಲ್ಲಿ ಸುಮಲತಾ ಅಂಬರೀಶ್​ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿಗಳು ಸುಮಲತಾ ಗೆಲುವು ಹಿನ್ನೆಲೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದಾರೆ.

ಸುಮಲತಾ ಅಭಿಮಾನಿಗಳಿಂದ ಹರಕೆ ಸಲ್ಲಿಕೆ
author img

By

Published : Jun 17, 2019, 12:18 PM IST

ಮಂಡ್ಯ: ಲೋಕ ಸಮರದಲ್ಲಿ ಸುಮಲತಾ ಅಂಬರೀಶ್ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿದ್ದ ಅಭಿಮಾನಿಗಳು ಹರಕೆ ತೀರಿಸಲು ಮುಂದಾಗಿದ್ದು, ಅದಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾರೆ.

ಸುಮಲತಾ ಅಭಿಮಾನಿಗಳಿಂದ ಹರಕೆ ಸಲ್ಲಿಕೆ

ಶ್ರೀರಂಗಪಟ್ಟಣದ ನಿಮಿಷಾಂಭ ದೇವಿಯ ದೇವಾಲಯದಿಂದ ಮಹದೇಶ್ವರ ಬೆಟ್ಟದವರೆಗೂ ಪಾದಯತ್ರೆ ಮಾಡುವುದಾಗಿ ಹರಕೆ ಹೊತ್ತಿಕೊಂಡಿದ್ದರು. ಇಂದು ಗಂಜಾಮ್​ನ ನಿಮಿಷಾಂಭ ದೇವಾಲಯದಿಂದ 50ಕ್ಕೂ ಹೆಚ್ಚು ಅಭಿಮಾನಿಗಳು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.

ಬನ್ನೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮೂರು ದಿನಗಳಲ್ಲಿ ಅಭಿಮಾನಿಗಳು ಬೆಟ್ಟ ತಲುಪಲಿದ್ದಾರೆ. ನಂತರ ಮಹದೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸುಮಲತಾ ಗೆಲುವು ಸಾಧಿಸಿದ್ರೆ ಪಾದೆಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವುದಾಗಿ ಹರಿಕೆ ಹೊತ್ತಿದ್ದ ಸುಮಲತಾ ಅಭಿಮಾನಿಗಳ ಯಾತ್ರೆಗೆ ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್.ಲಿಂಗರಾಜು ಚಾಲನೆ ನೀಡಿದ್ದಾರೆ. ಸುಮಲತಾ ಬೆಂಬಲಿಗ ಮಂಜು ನೇತೃತ್ವದಲ್ಲಿ ಪಾದಯಾತ್ರೆಗೆ ತೆರಳುತ್ತಿದ್ದು, ಮೂರು ದಿನಗಳ ಕಾಲ ಯಾತ್ರೆ ನಡೆಯಲಿದೆ. ನಂತರ ಪೂಜೆ ಸಲ್ಲಿಸಿ ಶ್ರೀರಂಗಪಟ್ಟಣದ ಕಡೆ ಬರಲಿದ್ದಾರೆ.

Intro:ಮಂಡ್ಯ: ಲೋಕ ಸಮರದಲ್ಲಿ ಸುಮಲತಾ ಅಂಬರೀಶ್ ಗೆಲುವಿಗೆ ಅಭಿಮಾನಿಗಳು ಪಾದಯಾತ್ರೆಯ ಹರಕೆ ಕಟ್ಟಿಕೊಂಡಿದ್ದರು. ಶ್ರೀರಂಗಪಟ್ಟಣದ ನಿಮಿಷಾಂಭ ದೇವಿಯ ದೇವಾಲಯದಿಂದ ಮಹದೇಶ್ವರ ಬೆಟ್ಟದ ವರೆಗೂ ಪಾದಯತ್ರೆಯ ಹರಕೆ ಇತ್ತು. ಇಂದು ಹರಕೆ ತೀರಿಸಲು ಅಭಿಮಾನಿಗಳು ಯಾತ್ರೆ ಆರಂಭ ಮಾಡಿದರು.
ಗಂಜಾಮ್ ನ ನಿಮಿಷಾಂಭ ದೇವಾಲಯದಿಂದ 50 ಕ್ಕೂ ಹೆಚ್ಚು ಬೆಂಬಲಿಗರು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭ ಮಾಡಿದರು.
ಬನ್ನೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮೂರು ದಿನಗಳಲ್ಲಿ ಬೆಟ್ಟ ತಲುಪಲಿರುವ ಬೆಂಬಲಿಗರು, ನಂತರ ಮಹದೇಶ್ವರ ಕ್ಷೇತ್ರದಲ್ಲಿ ವಿಶ್ವದ ಪೂಜೆ ಸಲ್ಲಿಸುತ್ತಾರೆ.
ಸುಮಲತಾ ಗೆಲುವು ಸಾಧಿಸಿದ್ರೆ ಪಾದೆಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವುದಾಗಿ ಹರಿಕೆ ಹೊತ್ತಿದ್ದ ಸುಮಲತಾ ಬೆಂಬಲಿಗರು ಯಾತ್ರೆಗೆ ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಎಸ್.ಎಲ್. ಲಿಂಗರಾಜು ಚಾಲನೆ ನೀಡಿದರು.
ಸುಮಲತಾ ಬೆಂಬಲಿಗ ಮಂಜು ನೇತೃತ್ವದಲ್ಲಿ ಪಾದಯಾತ್ರೆಗೆ ತೆರಳುತ್ತಿದ್ದು, ಮೂರು ದಿನಗಳ ಕಾಲ ಯಾತ್ರೆ ನಡೆಯಲಿದೆ. ನಂತರ ಪೂಜೆ ಸಲ್ಲಿಸಿ ಶ್ರೀರಂಗಪಟ್ಟಣದ ಕಡೆ ಬರಲಿದ್ದಾರೆBody:ಕೊತ್ತತ್ತಿ ಯತೀಶ್ ಬಾಬು

ಬೈಟ್

೧. ಲಿಂಗರಾಜು, ಅಂಬಿ ಆಪ್ತ( ಬುಂಡೆ)
೨. ಮಹೇಶ್, ಆಯೋಜಕ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.