ETV Bharat / state

ಸುಮಲತಾ ಅಂಬರೀಶ್​​ ಗೆಲುವು ಪಕ್ಕಾ... ವೈರಲ್​ ಆಯ್ತು ಕುಂಡಲಿ ಭವಿಷ್ಯ - ಸುಮಲತಾ

ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿ ಕುಂಡಲಿ ಭವಿಷ್ಯ ಹೇಳಿದ್ದು, ಚುನಾವಣೆ ದಿನಾಂಕ, ಸಮಯ ಮತ್ತು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ಹೇಳಿದ್ದಾರೆ.

ಸುಮಲತಾ ಅಂಬರೀಶ್
author img

By

Published : Apr 11, 2019, 6:01 PM IST

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತದಿಂದ ಸುಮಲತಾಗೆ ಜಯ ಸಿಗಲಿದೆ ಎಂದು ಜ್ಯೋತಿಷಿಯೊಬ್ಬರು ಕುಂಡಲಿ ಬರೆದು ತಾಳೆ ಹಾಕಿ ಭವಿಷ್ಯ ಹೇಳಿದ್ದಾರೆ.

ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿ ಕುಂಡಲಿ ಭವಿಷ್ಯ ಹೇಳಿದ್ದು, ಚುನಾವಣೆ ದಿನಾಂಕ, ಸಮಯ ಮತ್ತು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ಹೇಳಿದ್ದಾರೆ.

astrologer predicted
ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿ ಕುಂಡಲಿ ಭವಿಷ್ಯ

ಇಂದು ಮೇಲುಕೋಟೆಯಲ್ಲಿ ಕುಂಡಲಿ ಭವಿಷ್ಯ ಬರೆದುಕೊಟ್ಟಿದ್ದು, ಕುಂಡಲಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲುಕೋಟೆಯ ಕನ್ನಡಪರ ಹೋರಾಟಗಾರ ಬೆಟ್ಟಸ್ವಾಮಿಗೌಡ ಎಂಬುವವರು ಕುಂಡಲಿ ಬರೆಸಿದ್ದಾರೆ.

Intro:ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳಿಂದ ಸುಮಲತಾಗೆ ವಿಜಯ ಸಿಗಲಿದೆ ಎಂದು ಜ್ಯೋತಿಷಿಯೊಬ್ಬರು ಕುಂಡಲಿ ಬರೆದು ತಾಳೆ ಹಾಕಿ ಭವಿಷ್ಯ ಹೇಳಿದ್ದಾರೆ.
ಮೇಲುಕೋಟೆಯ ಮುರುಳಿಕೃಷ್ಣನ್ ಶಾಸ್ತ್ರಿಯಿಂದ ಕುಂಡಲಿ ಭವಿಷ್ಯ ಹೇಳಿದ್ದು, ಚುನಾವಣೆ ದಿನಾಂಕ, ಸಮಯ ಮತ್ತು ಗ್ರಹಗತಿಗಳ ಆಧಾರದಲ್ಲಿ ಭವಿಷ್ಯ ಹೇಳಿದ್ದಾರೆ.
ಇಂದು ಮೇಲುಕೋಟೆಯಲ್ಲಿ ಕುಂಡಲಿ ಭವಿಷ್ಯ ಬರೆದುಕೊಟ್ಟಿದ್ದು, ಕುಂಡಲಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಲುಕೋಟೆಯ ಕನ್ನಡಪರ ಹೋರಾಟಗಾರ ಬೆಟ್ಟಸ್ವಾಮಿಗೌಡ ಎಂಬರು ಕುಂಡಲಿ ಬರೆಸಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.