ETV Bharat / state

ಲಾಕ್‌ಡೌನ್ ಮಧ್ಯೆ ಕಳ್ಳರ ಕರಾಮತ್ತು; ಮಂಡ್ಯದಲ್ಲಿ ಸರಣಿ ಕಳ್ಳತನ - theft in mandya

ಮಾಲೀಕರು ಮನೆಯಲ್ಲೇ ಇದ್ದರೂ ಮೂರು ಮನೆಗಳ ಬೀಗ ಮುರಿದು ಚಿನ್ನಾಭರಣ ಸೇರಿದಂತೆ ನಗದು ದೋಚಿ ಕಳ್ಳರು ಕಾಲ್ಕಿತ್ತಿದ್ದಾರೆ.

ಸರಣಿ ಕಳ್ಳತ
ಸರಣಿ ಕಳ್ಳತ
author img

By

Published : Apr 10, 2020, 11:35 AM IST

ಮಂಡ್ಯ: ಕೊರೊನಾ ಆತಂಕದ ನಡುವೆಯೂ ಮದ್ದೂರಿನ ಲೀಲಾವತಿ ಬಡಾವಣೆಯಲ್ಲಿ ಸರಣಿ ಕಳ್ಳತನ ಪ್ರಕರಣ ನಡೆದಿದೆ.

ಕೊರೊನಾ ನಡುವೆಯೂ ಸರಣಿ ಕಳ್ಳತನ

ಮಾಲೀಕರು ಮನೆಯಲ್ಲೇ ಇದ್ದರೂ ಮೂರು ಮನೆಗಳ ಬೀಗ ಮುರಿದು ಚಿನ್ನಾಭರಣ ಸೇರಿದಂತೆ ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನದಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.

ಮದ್ದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.