ETV Bharat / state

ಸುಮಲತಾಗೆ ರೆಬೆಲ್ ನಾಯಕರ ಜೊತೆ ಜೆಡಿಎಸ್ ನಾಯಕರ ಬೆಂಬಲವೂ ಇತ್ತಾ...!?

ಸುಮಲತಾ ಅಂಬರೀಶ್‌ಗೆ ಜೆಡಿಎಸ್‌ನ ಕೆಲ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿದ್ರು. ಅವ್ರ ಹೆಸರು ಹೇಳೋದಿಲ್ಲ ಅನ್ನೋ ಮೂಲಕ ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ ಹೊಸ ಬಾಂಬ್ ಸಿಡಿಸಿದ್ದಾರೆ.

author img

By

Published : May 18, 2019, 12:28 PM IST

Updated : May 18, 2019, 12:56 PM IST

ಸ್ಫೋಟಕ ಸತ್ಯ ಹೊರಹಾಕಿದ ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ನಾಯಕರ ಆಶೀರ್ವಾದ ನಮ್ಮ ಮೇಲಿತ್ತು ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ ಪರೋಕ್ಷವಾಗಿ ಮೈತ್ರಿ ಪಕ್ಷದ ಕೆಲವು ನಾಯಕರು ಸುಮಲತಾಗೆ ಬೆಂಬಲ ಸೂಚಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ.

ಮೇ 23ರ ಫಲಿತಾಂಶ ಒಳ್ಳೆಯದಾಗುತ್ತೆ. ಮಂಡ್ಯದ ಜನ ಜಿಲ್ಲೆಯ ಘನತೆ, ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತಾರೆ. ಅಂಬರೀಷ್ ಕುಟುಂಬದ ಪರ ಜಿಲ್ಲೆಯ ಜನ ಇದ್ದೀವಿ ಅಂತ ತೋರಿಸುತ್ತಾರೆ ಎಂದ ಅವರು ಕಾಂಗ್ರೆಸ್​ನ ರೆಬೆಲ್ ನಾಯಕರು ಕೂಡ ಸುಮಲತಾ ಬೆನ್ನಿಗೆ ನಿಂತಿದ್ದ ವಿಷಯ ಬಯಲು ಮಾಡಿದ್ದಾರೆ.

ಮಂಡ್ಯದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಸುಮಲತಾ ಪರ ಕೆಲಸ‌ ಮಾಡಿದ್ರು ಜೊತೆಗೆ ಅವರ ಬೆಂಬಲಿಗರು 100ಕ್ಕೆ 100ರಷ್ಟು ಸುಮಲತಾ ಪರ ಕೆಲಸ ಮಾಡಿದ್ದಾರೆ. ಬೆಂಬಲಿಗರು ಕೆಲಸ ಮಾಡಿದ್ದಾರೆ ಅಂದ ಮೇಲೆ ಅವರ ಪಕ್ಷದ ನಾಯಕರಿಗೆ ಈ ವಿಷಯ ಗೊತ್ತಿರಲೇಬೇಕಲ್ಲವೇ ಎಂದು ಸಚ್ಚಿದಾನಂದ ಪ್ರಶ್ನಿಸಿದ್ದಾರೆ.

ಸುಮಲತಾ ಅಂಬರೀಶ್ ಬೆಂಬಲಿಗ ಸಚ್ಚಿದಾನಂದ

ಇನ್ನು ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಸತ್ಯಕ್ಕೆ ಜಯ ಎಂದರು. ನನ್ನ ಹಾದಿಯಾಗಿ ಸಹಸ್ರಾರು ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂದ್ರೆ ನಮಗೊಬ್ಬರು ನಾಯಕರಿರುತ್ತಾರೆ. ಅವ್ರ ಗಮನಕ್ಕೆ ತಂದೇ ನಾವು ಈ ಚುನಾವಣೆ ಮಾಡಿರೋದು. ಮಾಧ್ಯಮಗಳಲ್ಲಿ ಏನಾದ್ರೂ ಹೇಳಲಿ, ಪಕ್ಷದ ವೇದಿಕೆಯಲ್ಲಿ ಏನಾದ್ರೂ ಚರ್ಚೆಯಾಗಲಿ. ಈ ಬಾರಿ ಸುಭದ್ರವಾದ ಚುನಾವಣೆ ನಡೆಸಿದ್ದೇವೆ. ಜನ ನಮ್ಮ ಜೊತೆ ಇದ್ದರು ಎಂದರು. ನೀವು ಹೇಳಿದ ನಾಯಕರೂ ನಮ್ಮ ಪರ ಇದ್ರು ಎಂದಿದ್ದಾರೆ ಸಚ್ಚಿದಾನಂದ.

Intro:ಮಂಡ್ಯ: ಸುಮಲತಾ ಅಂಬರೀಶ್‌ಗೆ ಜೆಡಿಎಸ್‌ನ ಕೆಲ ನಾಯಕರು ಪರೋಕ್ಷವಾಗಿ ನಮ್ಮ ಜೊತೆಗೆ ಇದ್ರು. ಅವ್ರ ಹೆಸರು ಹೇಳೋದಿಲ್ಲ ಅನ್ನೋ ಮೂಲಕ ಸುಮಲತಾ ಬೆಂಬಲಿಗ ಸಚ್ಚಿದಾನಂದ ಹೊಸ ಬಾಂಬ್ ಸಿಡಿಸಿದ್ದಾರೆ.
ಮೇಡಂ (ಸುಮಲತಾ) ಭೇಟಿ ಮಾಡಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಲಿ ಎಲ್ಲಾ ನಾಯಕರ ಆಶೀರ್ವಾದ ನಮ್ಮ ಮೇಲಿತ್ತು ಅಂತ ಮಾಧ್ಯಮಗಳಿಗೆ ತಿಸಿದ್ದಾರೆ.
ಮೇ 23ರ ಫಲಿತಾಂಶ ಒಳ್ಳೆಯದಾಗುತ್ತೆ. ಮಂಡ್ಯದ ಜನ ಜಿಲ್ಲೆಯ ಘನತೆ, ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತಾರೆ. ಅಂಬರೀಷ್ ಕುಟುಂಬದ ಪರ ಜಿಲ್ಲೆಯ ಜನ ಇದ್ದೀವಿ ಅಂತ ತೋರಿಸುತ್ತಾರೆ ಅನ್ನೋ ಮೂಲಕ ಮಂಡ್ಯ ರಾಜಕಾರಣದ ಅಸಲಿ ಸ್ಫೋಟಕ ಸತ್ಯವನ್ನು ಹೊರ ಹಾಕಿದ್ದಾರೆ.‌
ಈ ಚುನಾವಣೆಯಲ್ಲಿ ತಟಸ್ಥವಾಗಿದ್ದೇವು ಎಂದಿದ್ದ ಕಾಂಗ್ರೆಸ್ಸಿಗರ ಗುಟ್ಟುನ್ನು ಹೊರ ಹಾಕಿದ್ದು,
ಕೈ ರೆಬೆಲ್ ನಾಯಕರು ಸುಮಲತಾ ಬೆನ್ನಿಗೆ ನಿಂತಿದ್ದ ವಿಷಯ ಬಯಲು ಮಾಡಿದ್ದಾರೆ.
ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಸುಮಲತಾ ಪರ ಕೆಲಸ‌ಮಾಡಿದ್ರು ಎಂದ ಸಚ್ಚಿದಾನಂದ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು ಸುಮಲತಾ ಪರ ಚುನಾವಣೆ ಮಾಡಿದ್ದಾರೆ. ಅವರ ಬೆಂಬಲಿಗರು 100ಕ್ಕೆ 100ರಷ್ಟು ಸುಮಲತಾ ಪರ ಕೆಲಸ ಮಾಡಿದ್ದಾರೆ. ಬೆಂಬಲಿಗರು ಕೆಲಸ ಮಾಡಿದ್ದಾರೆ ಅಂದ ಮೇಲೆ ನಾಯಕರಿಗೆ ಹೇಳದೇ ಮಾಡಿರಲ್ಲ ಎಂದರು.
ಸುಮಲತಾ ಪರ ಚುನಾವಣೆ ಮಾಡುವುದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿತ್ತು. ಅವರು ಹಾಗೂ ಅವ್ರ ಬೆಂಬಲಿಗರು ಸುಮಲತಾ ಪರವೇ ಚುನಾವಣೆ ಮಾಡಿದ್ದಾರೆ. ಅದರಲ್ಲಿ ಯಾವುದೇ ಮುಚ್ಟುಮೊರೆ ಇಲ್ಲ ಸತ್ಯಕ್ಕೆ ಜಯ ಎಂದರು.
ನನ್ನ ಹಾದಿಯಾಗಿ ಸಹಸ್ರಾರು ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂದ್ರೆ ನಮಗೊಬ್ಬರು ನಾಯಕರಿರುತ್ತಾರೆ. ಅವ್ರ ಗಮನಕ್ಕೆ ತಂದೇ ನಾವು ಈ ಚುನಾವಣೆ ಮಾಡಿರೋದು. ಮಾಧ್ಯಮಗಳಲ್ಲಿ ಏನಾದ್ರೂ ಹೇಳಲಿ, ಪಕ್ಷದ ವೇದಿಕೆಯಲ್ಲಿ ಏನಾದ್ರೂ ಚರ್ಚೆಯಾಗಲಿ. ಈ ಬಾರಿ ಸುಭದ್ರವಾದ ಚುನಾವಣೆ ನಡೆಸಿದ್ದೇವೆ. ಜನ ನಮ್ಮ ಜೊತೆ ಇದ್ದರು ಎಂದರು.
ನೀವು ಹೇಳಿದ ನಾಯಕರು ನಮ್ಮ ಪರ ಇದ್ರು ಎಂದರುBody:ಕೊತ್ತತ್ತಿ‌ ಯತೀಶ್ ಬಾಬುConclusion:
Last Updated : May 18, 2019, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.