ಮೈಸೂರು: ರಾಜ್ಯದಲ್ಲಿ ಜಲಾಶಯಗಳ ಗರಿಷ್ಠ ಮಟ್ಟ, ಇಂದಿನ ಮಟ್ಟ, ಒಳ ಹರಿವು ಹಾಗು ಹೊರ ಹರಿವಿನ ಮಾಹಿತಿ ಹೀಗಿದೆ..
ಕಬಿನಿ ಜಲಾಶಯ
- ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,281.66 ಅಡಿ
- ಒಳ ಹರಿವು: 32,615 ಕ್ಯೂಸೆಕ್
- ಹೊರ ಹರಿವು: 34,875 ಕ್ಯೂಸೆಕ್
ಆಲಮಟ್ಟಿಯ ಜಲಾಶಯ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 517.28 ಮೀಟರ್
- ಒಳ ಹರಿವು: 1,12,244 ಕ್ಯೂಸೆಕ್
- ಹೊರ ಹರಿವು: 1,18,158 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 87.992 ಟಿಎಂಸಿ.
ನವೀಲುತೀರ್ಥ ಜಲಾಶಯ
- ಗರಿಷ್ಠ ಮಟ್ಟ: 2079.50 ಅಡಿ
- ಇಂದಿನ ಮಟ್ಟ: 2061.00 ಅಡಿ
- ಒಳ ಹರಿವು: 12,393 ಕ್ಯೂಸೆಕ್
- ಹೊರ ಹರಿವು: 194 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 37.73 ಟಿಎಂಸಿ
- ಇಂದಿನ ಸಂಗ್ರಹ: 17.38 ಟಿಎಂಸಿ
ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)
- ಗರಿಷ್ಠ ಮಟ್ಟ: 2,175.00 ಅಡಿ
- ಇಂದಿನ ಮಟ್ಟ: 2,127.70 ಅಡಿ
- ಒಳ ಹರಿವು: 18,576 ಕ್ಯೂಸೆಕ್
- ಹೊರ ಹರಿವು: 1,097 ಕ್ಯೂಸೆಕ್
- ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
- ಇಂದಿನ ಸಂಗ್ರಹ: 20.72 ಟಿಎಂಸಿ
ತುಂಗಭದ್ರಾ ಜಲಾಶಯ:
- ಗರಿಷ್ಠ ನೀರಿನ ಮಟ್ಟ: 1,633 ಅಡಿ
- ಇಂದಿನ ಮಟ್ಟ: 1,631.48 ಅಡಿ
- ಒಟ್ಟು ಸಾಮರ್ಥ್ಯ: 105.78 ಟಿಎಂಸಿ
- ಇಂದಿನ ನೀರಿನ ಮಟ್ಟ: 99.74 ಟಿಎಂಸಿ
- ಕಳೆದ ವರ್ಷದ ನೀರಿನ ಮಟ್ಟ: 36.37 ಟಿಎಂಸಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 183.2 ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 43,051 ಕ್ಯೂಸೆಕ್
- ಹೊರಹರಿವು: 1,037 ಕ್ಯೂಸೆಕ್
- ನೀರು ಸಂಗ್ರಹ: 68.008 ಟಿಎಂಸಿ
- ಸಾಮರ್ಥ್ಯ: 71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ 157'4" ಅಡಿ
ಲಿಂಗನಮಕ್ಕಿ ಜಲಾಶಯ
- ಇಂದಿನ ಮಟ್ಟ: 1787.30 ಅಡಿ
- ಗರಿಷ್ಠ ಮಟ್ಟ : 1819 ಅಡಿ
- ಒಳಹರಿವು: 56,138 ಕ್ಯೂಸೆಕ್
- ಹೊರಹರಿವು: 8,785 ಕ್ಯೂಸೆಕ್
- ನೀರು ಸಂಗ್ರಹ: 67.98 ಟಿಎಂಸಿ
- ಜಲಾಶಯದ ಸಾಮರ್ಥ್ಯ: 151.64 ಟಿಎಂಸಿ
- ಕಳೆದ ವರ್ಷ ಈ ದಿನ ನೀರು ಸಂಗ್ರಹ: 1,786.05 ಅಡಿ.
ಇದನ್ನೂ ಓದಿ: ಕಾವೇರಿ ಪಾಲಾದ ಯುವಕ.. ನದಿ ತೀರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ