ETV Bharat / state

ತೊಣ್ಣೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಸಿ.ಎಸ್​ ಪುಟ್ಟರಾಜು - ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಸಿ.ಎಸ್​ ಪುಟ್ಟರಾಜು ನ್ಯೂಸ್​

ಉತ್ತಮ ಮಳೆಯಿಂದ ತುಂಬಿ ಹರಿಯುತ್ತಿರುವ ಮಂಡ್ಯ ಜಿಲ್ಲೆಯ ತೊಣ್ಣೂರು ಕೆರೆಗೆ ಶಾಸಕ ಸಿ.ಎಸ್. ಪುಟ್ಟರಾಜು ಬಾಗಿನ ಅರ್ಪಿಸಿದ್ದಾರೆ.

lake
ಕೆರೆಗೆ ಬಾಗಿನ ಅರ್ಪಣೆ
author img

By

Published : Dec 15, 2019, 4:29 PM IST

ಮಂಡ್ಯ: ಈ ಬಾರಿ ಉತ್ತಮ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಜಿಲ್ಲೆಯ ದೊಡ್ಡ ಕೆರೆ, ಪ್ರವಾಸಿ ತಾಣ ತೊಣ್ಣೂರು ಕೆರೆಗೆ ಸ್ಥಳೀಯ ಶಾಸಕರು ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು.

ಪಾಂಡವಪುರ ತಾಲೂಕಿನ ತೊಣ್ಣೂರಿನ ಕೆರೆ ಮಂಡ್ಯ ಜಿಲ್ಲೆಗೆ ದೊಡ್ಡ ಕೆರೆಯಾಗಿದೆ. ಈ ಕೆರೆ ತುಂಬಿದ್ದರಿಂದ ಶಾಸಕರು ಸೇರಿದಂತೆ ಸ್ಥಳೀಯ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಬಾಗಿನ ಅರ್ಪಿಸಲಾಯಿತು.

ಕೆರೆಗೆ ಬಾಗಿನ ಅರ್ಪಣೆ

ಕಳೆದ ವರ್ಷ ಕೆರೆ ಉತ್ಸವ ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ನಡೆದ ದುರಂತವೊಂದರಿಂದ ಉತ್ಸವ ಒಂದೇ ದಿನಕ್ಕೆ ಮೊಟಕುಗೊಂಡಿತ್ತು. ಈಗ ಸ್ಥಳೀಯ ಶಾಸಕ ಸಿ.ಎಸ್. ಪುಟ್ಟರಾಜು ಬಾಗಿನ ಅರ್ಪಿಸಿ, ಗಂಗೆ ಪೂಜೆ ನೆರವೇರಿಸಿದರು.

Intro:ಮಂಡ್ಯ: ಮಳೆಗಾಲದಲ್ಲಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ದೊಡ್ಡ ಕೆರೆ, ಪ್ರವಾಸಿ ತಾಣ ತೊಣ್ಣೂರು ಕರೆಗೆ ಸ್ಥಳೀಯ ಶಾಸಕರು ಬಾಗೀನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು.
ಪಾಂಡವಪುರ ತಾಲ್ಲೂಕಿನ ಕೆರೆ ತೊಣ್ಣೂರಿನ ಈ ಕೆರೆ ಜಿಲ್ಲೆಗೆ ದೊಡ್ಡ ಕೆರೆಯಾಗಿದೆ. ಮಳೆಗಾಲದಲ್ಲಿ ತುಂಬಿದ್ದರಿಂದ ಶಾಸಕರೂ ಸೇರಿದಂತೆ ಸ್ಥಳೀಯ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಸದಸ್ಯರು ಸಮ್ಮುಖದಲ್ಲಿ ಬಾಗೀನ ಅರ್ಪಿಸಲಾಯಿತು.
ಕಳೆದ ವರ್ಷ ಕೆರೆ ಉತ್ಸವ ಮಾಡಲಾಗಿತ್ತು ಆದರೆ ಜಿಲ್ಲೆಯಲ್ಲಿ ನಡೆದ ದುರಂತ ಉತ್ಸವ ಒಂದೇ ದಿನಕ್ಕೆ ಮೊಟಕುಗೊಂಡಿತ್ತು. ಈಗ ಸ್ಥಳೀಯ ಶಾಸಕ ಸಿ.ಎಸ್. ಪುಟ್ಟರಾಜು ಬಾಗೀನ ಅರ್ಪಿಸಿ, ಗಂಗೆ ಪೂಜೆ ನೆರವೇರಿಸಿದರು.

ಬೈಟ್: ಸಿ.ಎಸ್. ಪುಟ್ಟರಾಜು, ಸ್ಥಳೀಯ ಶಾಸಕ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.