ETV Bharat / state

ನಿಖಿಲ್​​ ಗೆದ್ದರೆ ಸದಸ್ಯತ್ವ ಅಸಿಂಧು ಆಗುವುದು ಗ್ಯಾರಂಟಿ!

ನಾಮಪತ್ರ ಸಲ್ಲಿಕೆ ವೇಳೆ ಹಾಗೂ ನಂತರ ನೀಡಿರುವ ಫಾರಂ ನಂಬರ್ 26(ಅಫಿಡವಿಟ್)ರಲ್ಲಿ ದೋಷವಿದೆ. ಈ ಕುರಿತು ನಾನು ಕೋರ್ಟ್‌ಗೆ ಹೋಗಲಿದ್ದೇನೆ. ಜೊತೆಗೆ ಸಂಸದರ ಪುತ್ರನ ಆಡಿಯೋ ಸಾಕ್ಷಿಯಾಗಿ ತೆಗೆದುಕೊಂಡು ಭ್ರಷ್ಟಾಚಾರ ಕುರಿತು ದೂರು ನೀಡಲಾಗಿದೆ. ಹೀಗಾಗಿ ನಿಖಿಲ್ ಸದಸ್ಯತ್ವ ಅಸಿಂಧು ಆಗುವ ನಂಬಿಕೆ ಇದೆ ಎಂದು ಟಿ.ಜೆ.ಅಬ್ರಹಾಂ ಹೇಳಿದರು.

ಸಾಮಾಜಿಕ ಹೋರಾಟಗಾರ
author img

By

Published : Apr 15, 2019, 1:58 PM IST

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಸದಸ್ಯತ್ವ ಅಸಿಂಧು ಆಗುವುದು ಗ್ಯಾರಂಟಿ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಗೆದ್ದರೆ ಸದಸ್ಯತ್ವ ಅಸಿಂಧು ಆಗುವುದು ಗ್ಯಾರಂಟಿ. ಹಾಗಾಗಿ ಅವರನ್ನು ರಾಜ್ಯಸಭೆ ಸದಸ್ಯನನ್ನಾಗಿ ಮಾಡಿ, ಸುಮಲತಾ ಅಂಬರೀಶ್​ಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಹೋರಾಟಗಾರ

ನಾಮಪತ್ರ ಸಲ್ಲಿಕೆ ವೇಳೆ ಹಾಗೂ ನಂತರ ನೀಡಿರುವ ಫಾರಂ ನಂಬರ್ 26(ಅಫಿಡವಿಟ್)ರಲ್ಲಿ ದೋಷವಿದೆ. ಈ ಕುರಿತು ನಾನು ಕೋರ್ಟ್‌ಗೆ ಹೋಗಲಿದ್ದೇನೆ. ಜೊತೆಗೆ ಸಂಸದರ ಪುತ್ರನ ಆಡಿಯೋ ಸಾಕ್ಷಿಯಾಗಿ ತೆಗೆದುಕೊಂಡು ಭ್ರಷ್ಟಾಚಾರ ಕುರಿತು ದೂರು ನೀಡಲಾಗಿದೆ. ಹೀಗಾಗಿ ನಿಖಿಲ್ ಸದಸ್ಯತ್ವ ಅಸಿಂಧು ಆಗುವ ನಂಬಿಕೆ ಇದೆ ಎಂದರು.

ಈ ಹಿನ್ನೆಲೆ ದೊಡ್ಡಗೌಡರ ಜೊತೆ ಮಾತುಕತೆ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಸುವುದು ಉತ್ತಮ. ಬೆಂಗಳೂರು ಕುಡಿಯುವ ನೀರು ವಿಚಾರವಾಗಿ ಸಿಎಂ ಕುಮಾರಸ್ವಾಮಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆಯೂ ದೂರು ನೀಡಿದ್ದು, ಚುನಾವಣಾ ಆಯೋಗ ರಾಜ್ಯ ಮುಖ್ಯಕಾರ್ಯದರ್ಶಿ ಬಳಿ ವರದಿ ಕೇಳಿದೆ ಎಂದರು.

Intro:ಮಂಡ್ಯ: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದರೆ ಸದಸ್ಯತ್ವ ಅಸಿಂಧು ಆಗುವುದು ಗ್ಯಾರಂಟಿ. ಹಾಗಾಗಿ ಅವರನ್ನು ರಾಜ್ಯ ಸಭೆ ಸದಸ್ಯನನ್ನಾಗಿ ಮಾಡಿ, ಸುಮಲತಾ ಅಂಬರೀಶ್ ಗೆ ಅವಕಾಶ ನೀಡಿ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ಮನವಿ ಮಾಡಿದರು.

Body:ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ವೇಳೆ ಹಾಗೂ ನಂತರ ನೀಡಿರುವ ಫಾರಂ ನಂಬರ್ 26(ಅಫಿಡೆವಿಟ್)ರಲ್ಲಿ ದೋಷವಿದೆ. ಈ ಕುರಿತು ನಾನು ಕೋರ್ಟ್‌ಗೆ ಹೋಗಲಿದ್ದೇನೆ. ಜೊತೆಗೆ ಸಂಸದರ ಪುತ್ರನ ಆಡಿಯೋ ಸಾಕ್ಷಿಯಾಗಿ ತೆಗೆದುಕೊಂಡು ಭ್ರಷ್ಟಾಚಾರ ಕುರಿತು ದೂರು ನೀಡಲಾಗಿದೆ. ಹೀಗಾಗಿ ನಿಖಿಲ್ ಸದಸ್ಯತ್ವ ಅಸಿಂಧು ಆಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಹೀಗಾಗಿ ದೊಡ್ಡ ಗೌಡರ ಜೊತೆ ಮಾತುಕತೆ ಮಾಡಿ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿಸುವುದು ಉತ್ತಮ. ಬೆಂಗಳೂರು ಕುಡಿಯುವ ನೀರು ವಿಚಾರವಾಗಿ ಸಿಎಂ ಕುಮಾರಸ್ವಾಮಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆಯೂ ದೂರು ನೀಡಿದ್ದು, ಚುನಾವಣಾ ಆಯೋಗ ರಾಜ್ಯ ಮುಖ್ಯಕಾರ್ಯದರ್ಶಿಯ ಬಳಿ ವರದಿ ಕೇಳಿದೆ ಎಂದರು.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.