ETV Bharat / state

ಮಂಡ್ಯ: ಗಿಡ ನೆಟ್ಟು ಸುಮಲತಾ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು - Birthday Celebrated by planting Sapling

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಗಿಡ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ಹುಟ್ಟು ಹಬ್ಬ ದಿನದಂದು ಕೇಕ್ ಕಟ್ ಮಾಡುವ ಬದಲು ಗಿಡ ನೆಡುವಂತೆ ಸಂಸದೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

ಗಿಡ ನೆಟ್ಟು ಸಂಸದರ ಹುಟ್ಟುಹಬ್ಬ ಆಚರಣೆ ಮಾಡಿದ ಅಭಿಮಾನಿಗಳು
author img

By

Published : Aug 27, 2019, 6:11 PM IST

ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಉದ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡಿದರು.

ಕುವೆಂಪು ನಗರದ ಉದ್ಯಾನವನದಲ್ಲಿ ಅಭಿಮಾನಿಗಳು, ಸುಮಲತಾ ಹಿತೈಷಿಗಳು ಗಿಡ ನೆಟ್ಟು ಸಂಸದರಿಗೆ ಶುಭ ಹಾರೈಸಿದರು.

ಗಿಡ ನೆಟ್ಟು ಸಂಸದರ ಹುಟ್ಟುಹಬ್ಬ ಆಚರಣೆ ಮಾಡಿದ ಅಭಿಮಾನಿಗಳು

ಹುಟ್ಟು ಹಬ್ಬದಂದು ಕೇಕ್ ಕಟ್ ಮಾಡುವ ಬದಲು ಗಿಡಗಳು ನೆಡುವಂತೆ ಸಂಸದರು ಮನವಿ ಮಾಡಿದ್ದರು. ಈ ಹಿನ್ನಲೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಗಿಡ ನೆಟ್ಟು ಅಭಿಮಾನಿಗಳು, ಸುಮಲತಾ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.

Intro:ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿನೂತನವಾಗಿ ಆಚರಣೆ ಮಾಡಿದ್ದಾರೆ. ನಗರದ ಉದ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡಿದರು.

ಕುವೆಂಪು ನಗರದ ಉದ್ಯಾನವನದಲ್ಲಿ ಅಭಿಮಾನಿಗಳು, ಸುಮಲತಾ ಹಿತೈಷಿಗಳು ಗಿಡ ನೆಟ್ಟು ಸಂಸದರಿಗೆ ಶುಭ ಹಾರೈಸಿದರು. ಕೇಕ್ ಕಟ್ ಮಾಡುವ ಬದಲು ಗಿಡಗಳು ನೆಡುವಂತೆ ಸಂಸದರು ಮನವಿ ಮಾಡಿದ್ದರು.

ಮನವಿಯ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲಾಧ್ಯಂತ ಗಿಡ ನೆಟ್ಟು ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಹಸಿರು ಪ್ರೀತಿಯನ್ನು ಹಿಮ್ಮಡಿಗೊಳಿಸಿ, ಹಸಿರೀಕರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.

Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.