ETV Bharat / state

ಮಂಡ್ಯದಲ್ಲಿ ಕೊರೊನಾ ಉಲ್ಬಣ: ಐಸೋಲೇಷನ್ ವಾರ್ಡ್​ಗೆ ದಾಖಲಾಗಲು ಕ್ಯೂ

ಐಸೋಲೇಷನ್ ವಾರ್ಡ್​ಗೆ ದಾಖಲಾಗಲು ಸೋಂಕಿತರು ಸಾಲುಗಟ್ಟಿ ನಿಂತಿರುವುದು ಮಂಡ್ಯದಲ್ಲಿ ಕಂಡುಬಂದಿದೆ.

ಐಸೋಲೇಷನ್ ವಾರ್ಡ್
ಐಸೋಲೇಷನ್ ವಾರ್ಡ್
author img

By

Published : May 4, 2021, 2:25 AM IST

Updated : May 4, 2021, 6:46 AM IST

ಮಂಡ್ಯ: ಸಕ್ಕರೆ ನಾಡಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಸೋಂಕಿತರು ದಾಖಲಾಗಲು ಸಾಲುಗಟ್ಟಿ ನಿಂತಿರುವುದು ಸೋವವಾರ ಕಂಡುಬಂದಿದೆ.

ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಮುಗಿಬಿದ್ದಿರುವ ದೃಶ್ಯ ಮನಕಲಕುವಂತಿದೆ. ಐಸೋಲೇಷನ್ ವಾರ್ಡ್ ಬಳಿ ಸಾಮಾಜಿಕ ಅಂತರ ಮಾಯವಾಗಿದ್ದು, ಸೋಂಕಿತರು ಕಿಮೀ ಗಟ್ಟಲೆ ಸಾಲು ನಿಂತಿದ್ದರು.

ಐಸೋಲೇಷನ್ ವಾರ್ಡ್​ಗೆ ದಾಖಲಾಗಲು ಕ್ಯೂ

ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿ ಐಸೋಲೇಷನ್ ವಾರ್ಡ್​ಗೆ ಸೋಂಕಿತರನ್ನ ದಾಖಲಿಸಿಕೊಳ್ಳುತ್ತಿದ್ದಾರೆ. ಇನ್ನು ಮಿಮ್ಸ್​ನಲ್ಲಿ ಸೋಂಕಿತರಿಗೆ ಯಾವುದೇ ಮೂಲಭೂತ ಸೌಲಭ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸೋಲೇಷನ್ ಪಕ್ಕದಲ್ಲಿ ಹೆರಿಗೆ ವಾರ್ಡ್ ಇದ್ದರೂ ಸಹ ಸೋಂಕಿತರ ಓಡಾಟಕ್ಕೆ ಆಸ್ಪತ್ರೆ ಸಿಬ್ಬಂದಿ ಬ್ರೇಕ್ ಹಾಕಿಲ್ಲ.

Last Updated : May 4, 2021, 6:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.