ETV Bharat / state

ಕೆಆರ್​ಎಸ್‌ಗೆ ಎದುರಾಯ್ತ ಕಂಟಕ?: ಆ ನಿಗೂಢ ಸರಣಿ ಶಬ್ದಕ್ಕೆ ಹೆಚ್ಚಿದ ಆತಂಕ - mysterious sound

ಸಕ್ಕರೆ ಜಿಲ್ಲೆಯ ಜೀವನಾಡಿ ಕೆಆರ್​ಎಸ್‌ಗೆ ಕಂಟಕ ಎದುರಾಗಿದೆಯಾ ಎಂಬ ಆತಂಕ ಮೂಡಿದ್ದು, ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಬರುತ್ತಿರುವ ಆ ಶಬ್ದ ಇದಕ್ಕೆ ಪುಷ್ಟಿ ನೀಡುತ್ತಿದೆ. ಇಂದು ರಾತ್ರಿಯೂ ಸಹ ನಿಗೂಢ ಶಬ್ದಗಳು ಕೇಳಿದ್ದು, ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.

ಕೆಆರ್​ಎಸ್‌
author img

By

Published : Aug 16, 2019, 11:39 PM IST

ಮಂಡ್ಯ: ಸಕ್ಕರೆ ಜಿಲ್ಲೆಯ ಜೀವನಾಡಿ ಕೆಆರ್​ಎಸ್‌ಗೆ ಆತಂಕ ಎದುರಾಗಿದೆಯಾ ಎಂಬ ಆತಂಕ ಮೂಡಿದ್ದು, ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಬರುತ್ತಿರುವ ಆ ಶಬ್ದ ಇದಕ್ಕೆ ಪುಷ್ಟಿ ನೀಡುತ್ತಿದೆ. ಇಂದು ರಾತ್ರಿಯೂ ಸಹ ನಿಗೂಢ ಶಬ್ದಗಳು ಕೇಳಿಸಿದ್ದು, ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.

ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜ ಅಣೆಕಟ್ಟೆ ಸುತ್ತಮುತ್ತ ಮತ್ತೆ ನಿಗೂಢ ಸರಣಿ ಶಬ್ದ ಕೇಳಿ ಬಂದಿದೆ. ಸುಮಾರು 5-7 ಸಲ ರಾತ್ರಿ ಸುಮಾರು 7.30 ರ ವೇಳೆಗೆ ಶಬ್ದ ಕೇಳಿ ಬಂದಿದೆ. ಈ ಶಬ್ದಗಳು ಸ್ಥಳೀಯರು, ಅಧಿಕಾರಿಗಳಲ್ಲಿಯೂ ಸಹ ಆತಂಕ ಮೂಡಿಸಿದೆ.

ಇನ್ನು ನಿಗೂಢ ಶಬ್ಧದ ಮೂಲ ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಭೂಸ್ಥರದಲ್ಲಿನ ಬದಲಾವಣೆಯೋ ಅಥವಾ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಸ್ಫೋಟದಿಂದ ಈ ಶಬ್ದ ಬರುತ್ತಿರುವುದೋ ಎಂಬುದು ಇನ್ನೂ ಪತ್ತೆಯಾಗಿಲ್ಲ.

Intro:ಮಂಡ್ಯ: ಸಕ್ಕರೆ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್‌ಗೆ ಆತಂಕ ಎದುರಾಗಿದ್ಯಾ. ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಬರುತ್ತಿರುವ ಆ ಶಬ್ದ ಇದಕ್ಕೆ ಪುಷ್ಟಿ ನೀಡುತ್ತಿದೆ. ಇಂದು ರಾತ್ರಿ ಕೇಳಿದ ಆ ನಿಗೂಢ ಶಬ್ದಗಳು ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.
ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜ ಅಣೆಕಟ್ಟೆ ಸುತ್ತಮುತ್ತ ಮತ್ತೆ ಸರಣಿ ಶಬ್ದ ಕೇಳಿ ಬಂದಿದೆ. ಸುಮಾರು 5-7 ಸಲ ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇಳಿ ಬಂದಿದೆ. ಆ ನಿಗೂಢ ಶಬ್ದಗಳು ಸ್ಥಳೀಯರು, ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ನಿಗೂಢ ಶಬ್ಧದ ಮೂಲ ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಭೂಸ್ಥರದಲ್ಲಿನ ಬದಲಾವಣೆಯೋ ಅಥವಾ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಸ್ಫೋಟದಿಂದಲೇ ಈ ಶಬ್ದ ಬರುತ್ತಿರುವುದೋ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಳೆದ ವರ್ಷವಷ್ಟೇ ಭೂಮಾಪಕ ಕೇಂದ್ರದಲ್ಲಿ ಭೂಮಿ ಅದುರಿದ ಬಗ್ಗೆ ವರದಿ ನೀಡಲಾಗಿತ್ತು. ಆ ಕಂಪನ ಸಮೀಪ ನಡೆಯುತ್ತಿದ್ದ ಗಣಿಗಾರಿಕೆ ಸ್ಫೋಟಕದ್ದು ಎಂದು ಊಹೆ ಮಾಡಲಾಗಿತ್ತು.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.