ETV Bharat / state

ಪಿಎಫ್​ಐ ಕಾರ್ಯಕರ್ತರ ಪರೇಡ್​​ಗೆ ಖಂಡನೆ:  ಕೆ ಆರ್ ಪೇಟೆಯಲ್ಲಿ ಬಂದ್​

ಪಿಎಫ್​ಐ ಕಾರ್ಯಕರ್ತರ ಪೆರೇಡ್ ಖಂಡಿಸಿ ಹಾಗೂ ಅವರ ಮೇಲೆ ಕಾನೂನು ಅಡಿ ತನಿಖೆ ನಡೆಸುವಂತೆ ಒತ್ತಾಯಿಸಿ ಇಂದು ಹಿಂದೂಪರ ಸಂಘಟನೆಗಳು ಕೆ.ಆರ್.ಪೇಟೆ ಬಂದ್ ನಡೆಸಿದವು

ಕೆ.ಆರ್.ಪೇಟೆ ಬಂದ್
author img

By

Published : Oct 31, 2019, 12:55 PM IST

Updated : Oct 31, 2019, 1:08 PM IST

ಮಂಡ್ಯ: ಪಿಎಫ್​ಐ ಕಾರ್ಯಕರ್ತರ ಪೆರೇಡ್ ಖಂಡಿಸಿ ಇಂದು ಕೆ.ಆರ್.ಪೇಟೆಯಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆ ಮುಖಂಡರು ಪಟ್ಟಣದಲ್ಲಿ ಬೈಕ್ ರ‍್ಯಾಲಿ ಮಾಡಿದರು.

ಪಿಎಫ್​ಐ ಕಾರ್ಯಕರ್ತರ ಪರೇಡ್​​ಗೆ ಖಂಡನೆ

ಕಳೆದ ಭಾನುವಾರ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ಗ್ರಾಮದ ಹೊರ ವಲಯದಲ್ಲಿ ಪಿಎಫ್​ಐನ 16 ಮಂದಿ ಕಾರ್ಯಕರ್ತರು ಪರೇಡ್ ನಡೆಸಿದ್ದರು. ಅನುಮಾನಸ್ಪದವಾಗಿ ಪೆರೇಡ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪಿಎಫ್​ಐ ಕಾರ್ಯಕರ್ತರ ಪರೇಡ್ ಖಂಡಿಸಿ ಹಾಗೂ ಅವರ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸುವಂತೆ ಒತ್ತಾಯಿಸಿ ಇಂದು ಹಿಂದೂಪರ ಸಂಘಟನೆಗಳು ಕೆ.ಆರ್.ಪೇಟೆ ಬಂದ್ ಆಚರಣೆ ಮಾಡಿವೆ.

ನಿನ್ನೆಯಷ್ಟೇ ಹಿಂದೂಪರ ಸಂಘಟನೆ ಮುಖಂಡರು ಅಂಗಡಿ ಮಾಲೀಕರ ಮನವೊಲಿಕೆ ಮಾಡಿದ್ದರು. ಪ್ರತಿಯೊಂದು ಅಂಗಡಿಗಳಿಗೂ ಕರಪತ್ರ ಹಂಚಿ ಬೆಂಬಲ ಕೋರಿದ್ದರು. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Intro:ಮಂಡ್ಯ: ಪಿಎಫ್ ಐ ಕಾರ್ಯಕರ್ತ ಫೆರೇಡ್ ಖಂಡಿಸಿ ಇಂದು ಕೆ.ಆರ್.ಪೇಟೆ ಬಂದ್ ಆಚರಣೆ ಮಾಡಲಾಗುತ್ತಿದೆ. ಬಂದ್ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆ ಮುಖಂಡರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡಿ, ಬಂದ್ ಗೆ ಬೆಂಬಲ ಕೋರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿ ಕಾವಲ್ ಗ್ರಾಮದ ಹೊರ ವಲಯದಲ್ಲಿ ಪಿಎಫ್ ಐ ಕಾರ್ಯಕರ್ತರು ಎಂದು ಹೇಳಲಾಗುತ್ತಿರುವ 16 ಮಂದಿ ಪೆರೇಡ್ ಮಾಡಿದ್ದರು. ಅನುಮಾನಸ್ಪದವಾಗಿ ಪೆರೇಡ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಪಿಎಫ್ ಐ ಕಾರ್ಯಕರ್ತರ ಪೆರೇಡ್ ಖಂಡಿಸಿ ಹಾಗೂ ಅವರ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸುವಂತೆ ಒತ್ತಾಯಿಸಿ ಇಂದು ಹಿಂದೂಪರ ಸಂಘಟನೆಗಳು ಕೆ.ಆರ್.ಪೇಟೆ ಬಂದ್ ಆಚರಣೆ ಮಾಡಿವೆ. ಬಂದ್ ಗೆ ವರ್ತಕರು ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿ ಅಂಗಡಿಗಳನ್ನು ಮುಚ್ಚಿದ್ದಾರೆ. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಆಗಿದೆ.

ಬೈಟ್: ಶ್ರೀಧರ್ ಮೂರ್ತಿ, ಹಿಂದೂಪರ ಸಂಘಟನೆ ಮುಖಂಡ ( ನೀಲಿ ಟೀ ಶರ್ಟ್)

ನಿನ್ನೆಯಷ್ಟೇ ಹಿಂದೂಪರ ಸಂಘಟನೆ ಮುಖಂಡರು ಅಂಗಡಿ ಮಾಲೀಕರ ಮನವೊಲಿಕೆ ಮಾಡಿದ್ದರು. ಪ್ರತಿಯೊಂದು ಅಂಗಡಿಗಳಿಗೂ ಕರಪತ್ರ ಹಂಚಿ ಬೆಂಬಲ ಕೋರಿದ್ದರು. ಬೆಂಬಲ ಕೋರಿದ್ದ ಹಿನ್ನೆಲೆ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಇನ್ನು ಸಂಘಟನೆ ಮುಖಂಡರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡಿದ್ದಾರೆ. ಸಂಜೆ ವರೆಗೂ ಬಂದ್ ಗೆ ಬೆಂಬಲ ಸಿಗುವ ವಿಶ್ವಾರಸ ವ್ಯಕ್ತಪಡಿಸಿದ್ದಾರೆ. ಪೆರೇಡ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬಬೇಕು, ಪಿಎಫ್ ಐ ಸಂಘಟನೆ ನಿಷೇಧ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಗೆ ಅಂಗಡಿ ಮಾಲೀಕರ ಜೊತೆಗೆ ಆಟೋ ಚಾಲಕರು, ಮಾಲೀಕರು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೈಟ್: ಕುಮಾರ್, ಹಿಂದೂಪರ ಸಂಘಟನೆ ಮುಖಂಡ.

ಜಿಲ್ಲೆಯಲ್ಲಿ ಭಾಗವತ ಧ್ವಜ ಹಾರಾಟ ಮಾಡುತ್ತಿರುವ ಏಕೈಕ ಪಟ್ಟಣ ಅಂದರೆ ಅದು ಕೆ.ಆರ್.ಪೇಟೆ ಮಾತ್ರ. ಹೀಗಾಗಿ ಇಲ್ಲಿ ಹಿಂದೂಪರ ಸಂಘಟನೆಗಳು ಶಕ್ತಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದು, ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆ ಇದೆ. ಬಂದ್ ಗೆ ಸಾರ್ವಜನಿರಕು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಬೆಂಬಲ ನೀಡಿದ್ದಾರೆ.
Body:ಯತೀಶ್ ಬಾಬು, ಮಂಡ್ಯ.Conclusion:
Last Updated : Oct 31, 2019, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.