ETV Bharat / state

ವಿಕಲಚೇತನ ಅಭಿಮಾನಿ ಜೊತೆ ದರ್ಶನ್ ಸೆಲ್ಫಿ: ದಚ್ಚು ಸರಳತೆಗೆ ಅಭಿಮಾನಿ ಫುಲ್​​​​ಖುಷ್​​​​ - undefined

ಮಳವಳ್ಳಿ ಬಳಿ ಚುನಾವಣಾ ಪ್ರಚಾರದ ವೇಳೆ ತಮ್ಮಗೆ ಎದುರಾದ ವಿಕಲಚೇತನ ಅಭಿಮಾನಿ ಬಳಿ ಹೋದ ದರ್ಶನ್ ಅವರ ಮೊಬೈಲ್ ಪಡೆದು ತಾವೇ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ದರ್ಶನ್ ಸರಳತೆಗೆ ಅಭಿಮಾನಿ ಬಹಳ ಖುಷಿಯಾಗಿದ್ದಾರೆ.

ನಟ ದರ್ಶನ್​​
author img

By

Published : Apr 12, 2019, 7:49 PM IST

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಬಿರುಸಿನ ಪ್ರಚಾರ ಇಂದೂ ಕೂಡಾ ಮುಂದುವರೆದಿದೆ‌‌‌. ಕೈ ನೋವಿದ್ದರೂ ದರ್ಶನ್ ಅದನ್ನು ಲೆಕ್ಕಿಸದೆ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ.

ಅಭಿಮಾನಿ ಜೊತೆ ದರ್ಶನ್ ಸೆಲ್ಫಿ

ಮಂಡ್ಯದ ಸುತ್ತಮುತ್ತಲ ಹಳ್ಳಿಗಳಲ್ಲಿ ಯಜಮಾನ ಭರ್ಜರಿ ಕ್ಯಾಂಪಸ್ ಮಾಡುತ್ತಿದ್ದಾರೆ. ದರ್ಶನ್ ಹೋದ ಕಡೆಯೆಲ್ಲಾ ಸಾವಿರಾರು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಗುತ್ತಿದೆ. ಅಭಿಮಾನಿಗಳನ್ನೂ ಅಷ್ಟೇ ಗೌರವಿಸುವ ದರ್ಶನ್​​ ಇಂದು ತಮ್ಮ ವಿಕಲಚೇತನ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಮನಸೋತಿದ್ದಾರೆ.

ಮಳವಳ್ಳಿ ಬಳಿ ಪ್ರಚಾರದ ವೇಳೆ ದರ್ಶನ್​​​ಗೆ ಸ್ಕೂಟರ್ ಮೇಲೆ ಬಂದ ವಿಕಲಚೇತನ ಅಭಿಮಾನಿಯೊಬ್ಬರು ಎದುರಾದರು. ಆ ಅಭಿಮಾನಿ ದರ್ಶನ್ ಜೊತೆಗೆ ಒಂದು ಫೋಟೋ ಕೇಳಿದ್ದಾರೆ. ಈ ವೇಳೆ ವಾಹನದಿಂದ ಕೆಳಗಿಳಿದ ದರ್ಶನ್​ ತಾವೇ ಆ ಅಭಿಮಾನಿ ಬಳಿ ಹೋಗಿ ಅವರ ಮೊಬೈಲ್ ಪಡೆದು ಕ್ಯಾಮರಾ ಓಪನ್ ಮಾಡಿ ತಾವೇ ಸೆಲ್ಫಿ ಕ್ಲಿಕ್ಕಿಸಿ ಅಭಿಮಾನಿ ಕೈ ಕುಲುಕಿದ್ದಾರೆ. ನಂತರ ಸುಮಲತಾ ಅವರಿಗೆ ವೋಟ್ ಮಾಡಲು ಮನವಿ ಮಾಡಿದ್ದಾರೆ. ದರ್ಶನ್ ಅವರ ಸರಳತೆಗೆ ಅಭಿಮಾನಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಅಂಗವಿಕಲ ಅಭಿಮಾನಿ ಜೊತೆ ಚಾಲೆಂಜಿಂಗ್ ಸ್ಟಾರ್ ಸೆಲ್ಫಿ!

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ  ಚಾಲೆಂಜಿಂಗ್ ಸ್ಟಾರ್ ದರ್ಶನ್​ ಬಿರುಸಿನ ಪ್ರಚಾರ ಇವತ್ತು ಕೂಡ ಮುಂದುವರೆದಿದೆ‌‌‌..ಮಂಡ್ಯದ  ಸುತ್ತಾಮುತ್ತಾ ಹಳ್ಳಿಗಳಲ್ಲಿ ಯಜಮಾನ ಭರ್ಜರಿ ಕ್ಯಾಂಪಸ್ ಮಾಡಿದ್ದಾರೆ..ದರ್ಶನ್ ಹೋದ ಕಡೆಯೆಲ್ಲಾ ಸಾವಿರಾರು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ತಾ ಇದೆ..ಮಂಡ್ಯದ ಮಳ್ಳವಳ್ಳಿಯಲ್ಲಿ ಪ್ರಚಾರದ ವೇಳೆ ದರ್ಶನ್ ಅಂಗವಿಕಲ ಅಭಿಮಾನಿ ಮಾನಕ್ಕೆ ಮನ ಸೋತಿದ್ದಾರೆ...ಟೆಂಪೋದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿದ್ದ ದರ್ಶನ್ , ದಾರಿ ಮಧ್ಯೆ ವಯಸ್ಸಾದ ಅಂಗವಿಕಲ ಅಭಿಮಾನಿಯೊಬ್ಬ ದರ್ಶನ್ ಜೊತೆ ಒಂದು ಫೋಟೋ ಕೇಳಿದ್ದಾನೆ..ಆ ಅಂಗವಿಕಲ ಅಭಿಮಾನಿ ನೋಡಿದಾಕ್ಷಣ ದರ್ಶನ್ ಕೆಳಗೆ ಇಳಿದು ಅವ್ರ ಹತ್ತಿರ ಹೋಗಿ ಸ್ವತಃ ದರ್ಶನ್ ಅಂಗವಿಕಲ ಅಭಿಮಾನಿ ಜೊತೆ ಸೆಲ್ಫಿ ತೆಗೆದಿದ್ದಾರೆ..ನಂತ್ರ ಸುಮಲತಾ ಅಮ್ಮನಿಗೆ ವೋಟ್ ಮಾಡಿ ಅಂತಾ ಅಭಿಮಾನಿಗೆ ದರ್ಶನ್ ಮನವಿ ಮಾಡಿದ್ರು..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.