ETV Bharat / state

ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ: ಮತದಾನದಿಂದ ವಂಚಿತರಾದ 1,750 ಷೇರುದಾರರು

ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಸಾಮಾನ್ಯ ಸಭೆಗೆ ಹಾಜರಾಗದ ಹಿನ್ನೆಲೆ, ಸಹಕಾರ ಸಂಘದ 2,161 ಷೇರುದಾರರಲ್ಲಿ 1,750 ಷೇರುದಾರರು ಮತದಾನದಿಂದ ವಂಚಿತರಾಗಿದ್ದಾರೆ.

author img

By

Published : Jan 10, 2020, 7:21 PM IST

Absent  for Co-operative Meeting ... 1,750 shareholders deprived of voting
ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ...ಮತದಾನದಿಂದ ವಂಚಿತರಾದ 1,750 ಷೇರುದಾರರು

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಸeಮಾನ್ಯ ಸಭೆಗೆ ಹಾಜರಾಗದ ಹಿನ್ನೆಲೆ, ಸಹಕಾರ ಸಂಘದ 2,161 ಷೇರುದಾರರಲ್ಲಿ 1,750 ಷೇರುದಾರರು ಮತದಾನದಿಂದ ವಂಚಿತರಾಗಿದ್ದಾರೆ.

ಸಹಕಾರ ಸಂಘದ ಸಭೆಗೆ ಗೈರು ಹಿನ್ನೆಲೆ: ಮತದಾನದಿಂದ ವಂಚಿತರಾದ 1,750 ಷೇರುದಾರರು

ಸಹಕಾರ ಸಂಘದ ಕಾನೂನಿನ ಅನ್ವಯ ಐದು ವರ್ಷಗಳಲ್ಲಿ 3 ಸಾಮಾನ್ಯ ಸಭೆಗೆ ಷೇರುದಾರರು ಹಾಜರಾಗಬೇಕು. ಆದರೆ ಈ ಮೂರು ಸಭೆಗೆ ಹಾಜರಾಗದ ಹಿನ್ನೆಲೆ, 1,750 ಷೇರುದಾರರು ಮತದಾನದಿಂದ ಅನರ್ಹಗೊಂಡಿದ್ದು, ಇದನ್ನು ಖಂಡಿಸಿ ಗ್ರಾಮದ ಕೆಲ ಮುಖಂಡರು ಸಹಕಾರ ಸಂಘದ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

ಕೇವಲ 411 ಷೇರುದಾರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಹೀಗಾಗಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ರು.

Intro:ಮಂಡ್ಯ: ಸಹಕಾರ ಸಂಘದ ಸಮಾನ್ಯ ಸಭೆಗೆ ಹಾಜರಾಗದ ಹಿನ್ನೆಲೆ 2161 ಷೇರುದಾರರಲ್ಲಿ 1750 ಷೇರುದಾರರು ಮತದಾನದಿಂದ ವಂಚಿತರಾದ ಘಟನೆ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಸಹಕಾರ ಸಂಘದ ಕಾನೂನಿನ ಅನ್ವಯ ಐದು ವರ್ಷಗಳಲ್ಲಿ 3 ಸಾಮಾನ್ಯ ಸಭೆಗೆ ಷೇರುದಾರರು ಹಾಜರಾಗಬೇಕು. 3 ಸಭೆಗೆ ಹಾಜರಾಗದ ಹಿನ್ನೆಲೆ 1750 ಷೇರುದಾರರು ಅನರ್ಹಗೊಂಡಿದ್ದು, ಇದನ್ನು ಖಂಡಿಸಿ ಗ್ರಾಮದ ಕೆಲ ಮುಖಂಡರು ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಿದರು.
ಕೇವಲ 411 ಷೇರುದಾರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಹೀಗಾಗಿ ಎಲ್ಲರಿಗೂ ಹಕ್ಕನ್ನು ನೀಡಬೇಕು, ಸ್ಪರ್ಧೆಗೆ ಸ್ಪರ್ಧಿಸಲು ಅವಕಾಶ ನಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಬೈಟ್: ಕೃಷ್ಣೇಗೌಡ, ಸಿಪಿಐ ಮುಖಂಡ. (ಧರಣಿ ಕುಳಿತವರು)
ಬೈಟ್: ರಮೇಶ್, ಬ್ಯಾಂಕ್ ವ್ಯವಸ್ಥಾಪಕ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.