ETV Bharat / state

ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧ​, ರಕ್ಷಣೆ ಕೋರಿ ಪೊಲೀಸರಿಗೆ ಮೊರೆ - ಕೊಪ್ಪಳ ಎಸ್​ಪಿ ಕಚೇರಿ

ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಯುವಕ ಮತ್ತು ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ರಕ್ಷಣೆ ನೀಡುವಂತೆ ಎಸ್​ಪಿ ಮೊರೆ ಹೋದ ಲವರ್ಸ್​
author img

By

Published : Oct 30, 2019, 7:44 PM IST

ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಪೋಷಕರೇ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ರಕ್ಷಣೆ ಕೋರಿ ಎಸ್​ಪಿ ಮೊರೆ ಹೋದ ಲವರ್ಸ್​!

ಕುಷ್ಟಗಿಯ ರಮೇಶ್ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗೋನಾಳ ಗ್ರಾಮದ ಯುವತಿ ಸಂಗೀತಾ ಎಂಬ ಪ್ರೇಮಿಗಳು ಈಗ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ಗ್ಯಾರೇಜ್ ಹೊಂದಿರುವ ರಮೇಶ್ ಹಾಗೂ ಸಂಗೀತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇಬ್ಬರೂ ಬೇರೆ ಜಾತಿಯವರಾಗಿದ್ದರಿಂದ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಜುಲೈನಲ್ಲಿ ದೇವಸ್ಥಾನವೊಂದರಲ್ಲಿ ಇವರು ಮದುವೆಯಾಗಿದ್ದು, ಯುವತಿಯ ಮನೆಯವರು ಬಂದು ಯುವತಿಯ ಮೇಲೆ ಹಲ್ಲೆ ನಡೆಸಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಮತ್ತೆ ಯುವತಿ ಮನೆ ಬಿಟ್ಟು ಬಂದಿದ್ದು ತಮಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ. ತಮ್ಮಿಬ್ಬರ ಕುಟುಂಬದಿಂದಲೂ ನಮಗೆ ತೊಂದರೆ ಇದೆ. ತಾವು ವಯಸ್ಕರಾಗಿದ್ದು ಜೊತೆಯಲ್ಲಿ ಬಾಳುತ್ತೇವೆ ಎಂದು ಹೇಳುತ್ತಾ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.

Intro:

Body:ಕೊಪ್ಪಳ:- ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ತಮ್ಮನ್ನು ಕುಟುಂಬದವರು ಬೇರ್ಪಡಿಸುತ್ತಾರೆ ಎಂಬ ಭಯದಿಂದ ಆ ಪ್ರೇಮಿಗಳು ಕೊಪ್ಪಳ ಎಸ್ಪಿ ಕಚೇರಿಗೆ ಬಂದು ರಕ್ಷಣೆ‌ ಕೋರಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ನಿವಾಸಿ ರಮೇಶ್ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗೋನಾಳ ಗ್ರಾಮದ ಯುವತಿ ಸಂಗೀತಾ ಎಂಬ ಪ್ರೇಮಿಗಳು ರಕ್ಷಣೆ ಕೋರಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದರು. ಕುಷ್ಟಗಿ ಪಟ್ಟಣದಲ್ಲಿ ಗ್ಯಾರೇಜ್ ಹೊಂದಿರುವ ರಮೇಶ್ ಹಾಗೂ ಸಂಗೀತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇಬ್ಬರೂ ಬೇರೆ ಜಾತಿಯವರಾಗಿರುವುದರಿಂದ ಮನೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರಂತೆ. ಕಳೆದ ಜುಲೈ ತಿಂಗಳಲ್ಲಿ ಇಬ್ಬರೂ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರಂತೆ. ಆಗ ಯುವತಿಯ ಮನೆಯವರು ಬಂದು ಯುವತಿಯನ್ನು ಹೊಡೆದು ಬಡಿದು ಕರೆದುಕೊಂಡು ಹೋಗಿದ್ದರಂತೆ. ಇಂದು ಮತ್ತೆ ಯುವತಿ ಮನೆ ಬಿಟ್ಟು ಬಂದಿದ್ದು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮಿಬ್ಬರ ಕುಟುಂಬದಿಂದಲೂ ನಮಗೆ ತೊಂದರೆ ಇದೆ. ತಾವು ವಯಸ್ಕರಾಗಿದ್ದು ಜೊತೆಯಲ್ಲಿ ಬಾಳುತ್ತೇವೆ. ತಮ್ಮ ಪಾಡಿಗೆ ತಮ್ಮನ್ನು ಬಾಳಲು ಬಿಡುವಂತೆ ಆ ಪ್ರೇಮಪಕ್ಷಿಗಳು ಮನವಿ ಮಾಡಿವೆ.

ಬೈಟ್1:- ರಮೇಶ, ರಕ್ಷಣೆಕೋರಿ ಬಂದವರು
ಬೈಟ್2:- ಸಂಗೀತಾ, ರಮೇಶನ ಪ್ರೇಮಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.