ETV Bharat / state

ಬೇಟೆಗಾಗಿ ಹೊಂಚು ಹಾಕಿ ಬಂದಷ್ಟೇ ವೇಗದಲ್ಲಿ ವಾಪಸ್ ಓಡಿದ ಚಿರತೆ..

ಇದರಿಂದ ವಿಚಲಿತವಾದ ಚಿರತೆ ತಕ್ಷಣ ಎದ್ದು-ಬಿದ್ದು ಓಡಿ ಹೋಗಿದೆ. ಮತ್ತೆ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ದೇಗುಲಕ್ಕೆ ಬರುವ ಮೆಟ್ಟಿಲುಗಳ ಮೇಲೆ ಚಿರತೆ ಪ್ರತ್ಯಕ್ಷವಾಗಿದೆ. ಈ ಎಲ್ಲಾ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

The leopard ran away fast enough from temple
ಬೇಟೆಗಾಗಿ ಹೊಂಚು ಹಾಕಿ ಬಂದಷ್ಟೇ ವೇಗದಲ್ಲಿ ವಾಪಾಸ್ ಓಡಿದ ಚಿರತೆ
author img

By

Published : May 1, 2020, 3:23 PM IST

ಗಂಗಾವತಿ : ಚಿರತೆಯೊಂದು ಬೇಟೆಗಾಗಿ ಹೊಂಚು ಹಾಕಿ ಬಂದಿತ್ತು. ಆದರೆ, ಚಿರತೆ ಬಂದಷ್ಟೇ ವೇಗದಲ್ಲಿ ವಾಪಸ್​ ಓಡಿದ ಘಟನೆಯೊಂದು ನಡೆದಿದೆ.

ಬೇಟೆಗಾಗಿ ಹೊಂಚು ಹಾಕಿ ಬಂದಷ್ಟೇ ವೇಗದಲ್ಲಿ ವಾಪಸ್ ಓಡಿದ ಚಿರತೆ..

ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ರಾತ್ರಿ 10 ಗಂಟೆಯ ಸುಮಾರಿಗೆ ದೇಗುಲದ ಆವರಣ ಪ್ರವೇಶಿಸಿದ ಚಿರತೆಯೊಂದು ಅಲ್ಲಿನ ಒಂದು ನಾಯಿ ಮರಿಯ ಮೇಲೆ ದಾಳಿಗೆ ಯತ್ನಿಸಿ ಹೊಂಚು ಹಾಕಿ ನಿಧಾನ ಗತಿಯಲ್ಲಿ ಸಾಗಿದೆ. ಆದರೆ, ದೇಗುಲದ ಒಳಗೆ ಇದ್ದ ಅರ್ಚಕರು ಈ ಘಟನೆ ಗಮನಿಸಿ ನಾಯಿಯನ್ನು ಒಳಕ್ಕೆ ಎಳೆದುಕೊಂಡು ಬಾಗಿಲು ಹಾಕಿಕೊಂಡಿದ್ದಾರೆ.

ಇದರಿಂದ ವಿಚಲಿತವಾದ ಚಿರತೆ ತಕ್ಷಣ ಎದ್ದು-ಬಿದ್ದು ಓಡಿ ಹೋಗಿದೆ. ಮತ್ತೆ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ದೇಗುಲಕ್ಕೆ ಬರುವ ಮೆಟ್ಟಿಲುಗಳ ಮೇಲೆ ಚಿರತೆ ಪ್ರತ್ಯಕ್ಷವಾಗಿದೆ. ಈ ಎಲ್ಲಾ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಗಂಗಾವತಿ : ಚಿರತೆಯೊಂದು ಬೇಟೆಗಾಗಿ ಹೊಂಚು ಹಾಕಿ ಬಂದಿತ್ತು. ಆದರೆ, ಚಿರತೆ ಬಂದಷ್ಟೇ ವೇಗದಲ್ಲಿ ವಾಪಸ್​ ಓಡಿದ ಘಟನೆಯೊಂದು ನಡೆದಿದೆ.

ಬೇಟೆಗಾಗಿ ಹೊಂಚು ಹಾಕಿ ಬಂದಷ್ಟೇ ವೇಗದಲ್ಲಿ ವಾಪಸ್ ಓಡಿದ ಚಿರತೆ..

ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ರಾತ್ರಿ 10 ಗಂಟೆಯ ಸುಮಾರಿಗೆ ದೇಗುಲದ ಆವರಣ ಪ್ರವೇಶಿಸಿದ ಚಿರತೆಯೊಂದು ಅಲ್ಲಿನ ಒಂದು ನಾಯಿ ಮರಿಯ ಮೇಲೆ ದಾಳಿಗೆ ಯತ್ನಿಸಿ ಹೊಂಚು ಹಾಕಿ ನಿಧಾನ ಗತಿಯಲ್ಲಿ ಸಾಗಿದೆ. ಆದರೆ, ದೇಗುಲದ ಒಳಗೆ ಇದ್ದ ಅರ್ಚಕರು ಈ ಘಟನೆ ಗಮನಿಸಿ ನಾಯಿಯನ್ನು ಒಳಕ್ಕೆ ಎಳೆದುಕೊಂಡು ಬಾಗಿಲು ಹಾಕಿಕೊಂಡಿದ್ದಾರೆ.

ಇದರಿಂದ ವಿಚಲಿತವಾದ ಚಿರತೆ ತಕ್ಷಣ ಎದ್ದು-ಬಿದ್ದು ಓಡಿ ಹೋಗಿದೆ. ಮತ್ತೆ ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ದೇಗುಲಕ್ಕೆ ಬರುವ ಮೆಟ್ಟಿಲುಗಳ ಮೇಲೆ ಚಿರತೆ ಪ್ರತ್ಯಕ್ಷವಾಗಿದೆ. ಈ ಎಲ್ಲಾ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.