ETV Bharat / state

ತಾವರಗೇರಾ ಪಟ್ಟಣ ಪಂಚಾಯಿತಿ ಫಲಿತಾಂಶ ಅತಂತ್ರ: ಬಿಜೆಪಿಗೆ ಅಧಿಕಾರ ಸಾಧ್ಯತೆ?

ತಾವರಗೇರಾ ಪಟ್ಟಣ ಪಂಚಾಯತಿ ಚುನಾವಣೆಯ ಫಲಿತಾಂಶದಿಂದ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೋ ಎಂಬ ಆತಂಕ ಮನೆ ಮಾಡಿದೆ.

Tavaregara town panchayat election result in Kushtagi taluk of koppal
ತಾವರಗೇರಾ ಪಟ್ಟಣ ಪಂಚಾಯತಿ ಫಲಿತಾಂಶ ಅತಂತ್ರ
author img

By

Published : Dec 30, 2021, 3:54 PM IST

Updated : Dec 30, 2021, 4:23 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಅತಂತ್ರ ಸ್ಥಿತಿಗೆ ಕಾರಣವಾಗಿದೆ. ಕಾಂಗ್ರೆಸ್ 8, ಬಿಜೆಪಿ 7 ಹಾಗೂ ಪಕ್ಷೇತರರು 3 ರಲ್ಲಿ ಆಯ್ಕೆಯಾಗಿದ್ದಾರೆ. ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.

ಈ ಅತಂತ್ರ ಫಲಿತಾಂಶದ ಲಾಭವನ್ನು ಬಿಜೆಪಿ ಪಡೆದುಕೊಳ್ಳುವ ಸಾದ್ಯತೆ ನಿಚ್ಚಳವಾಗಿದೆ. ಈಗಾಗಲೇ 7 ಸ್ಥಾನಗಳಿಸಿರುವ ಬಿಜೆಪಿ, ಮೂವರು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. 8 ಸ್ಥಾನದೊಂದಿಗೆ ಗೆದ್ದು ಬೀಗಿರುವ ಕಾಂಗ್ರೆಸ್ ಮುಂದಿನ ನಡೆ ಪ್ರಶ್ನಾರ್ಥವಾಗಿದೆ.

ಬಿಜೆಪಿಗೆ 1ನೇ ವಾರ್ಡ್​ ಲಕ್ಕಿ:

ತಾವರಗೇರಾ 1ನೇ ವಾರ್ಡಗೆ ಸ್ಪರ್ಧಿಸಿದ್ದ ಬಿಜೆಪಿ ದಶರಥಸಿಂಗ್, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಹನುಮಾನಸಿಂಗ್ ಇಬ್ಬರಿಗೂ ತಲಾ 242 ಮತಗಳು ಪ್ರಾಪ್ತವಾಗಿದ್ದವು. ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಈ ಸ್ಪರ್ಧಿಗಳ ಒಮ್ಮತದೊಂದಿಗೆ ಅವರ ಸಮಕ್ಷಮದಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾದರು. ಈ ಫಲಿತಾಂಶದಲ್ಲಿ ದಶರಥಸಿಂಗ್ ಅದೃಷ್ಟಶಾಲಿಯಾಗಿ ಆಯ್ಕೆಯಾದರು.

ತಾವರಗೇರಾ ಪಟ್ಟಣ ಪಂಚಾಯಿತಿ ಫಲಿತಾಂಶ ಅತಂತ್ರ

ಇದನ್ನೂ ಓದಿ: ಅಣ್ಣಿಗೇರಿ ಪುರಸಭೆ: 12 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ.. ಬಿಜೆಪಿಗೆ ಭಾರಿ ಮುಖಭಂಗ

ಕೇವಲ 2 ಮತಗಳ ಅಂತರದ ಕಾಂಗ್ರೆಸ್​​ಗೆ ಒಲಿದ ಅದೃಷ್ಟ :

15ನೇ ವಾರ್ಡ್​​​​ನಲ್ಲಿ ದುರಗಮ್ಮ‌ ಶ್ಯಾಮಣ್ಣ ಶರವಾಟೆ ಕಾಂಗ್ರೆಸ್ ಅಭ್ಯರ್ಥಿ 324 ಮತಗಳು ತಮ್ಮ ಪ್ರತಿಸ್ಪರ್ಧಿ ದುರಗಮ್ಮ‌ಮುಖಿಯಾಜಿ 322 ಮತಗಳು ಬಂದಿದ್ದರಿಂದ ದುರಗಮ್ಮ‌ಶರವಾಟೆ 2 ಮತಗಳ ಅಂತರದಿಂದ ಗೆಲವು ಸಾಧಿಸಿದರು.

ಪುನರಾಯ್ಕೆ:

ಈ ಚುನಾವಣೆಯಲ್ಲಿ14ನೇ ವಾರ್ಡ್​ನ ಕಾಂಗ್ರೆಸ್ ನಾರಾಯಣಗೌಡ ಮೆದಿಕೇರಿ,10ನೇ ವಾರ್ಡಿನ ವೀರನಗೌಡ ಮೆದಿಕೇರಿ ಹಾಗೂ 8ನೇ ವಾರ್ಡಿನ ಭಾಗ್ಯಶ್ರೀ ಉಪ್ಪಳ ಈ ಮೂವರಿಗೆ ಪುನಾರಾಯ್ಕೆಯಾಗುವ ಅವಕಾಶ ಸಿಕ್ಕಿದೆ. ತಾವರಗೆರಾ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಗೆದ್ದ ಹಾಗೂ ಸಮೀಪದ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರ

  • 1ನೇ ವಾರ್ಡ್​:

ದಶರಥ ಸಿಂಗ್ (ಬಿಜೆಪಿ) (ಚೀಟಿ ಎತ್ತುವ ಮೂಲಕ ಆಯ್ಕೆ)

  • 2ನೇ ವಾರ್ಡ್​ (ಅವಿರೋಧ ಆಯ್ಕೆ)

ಕರಡೆಪ್ಪ ನಾಲತವಾಡ್

  • 3ನೇ ವಾರ್ಡ್​

ಮರಿಯಮ್ಮ ಬಿಜೆಪಿ-308

ಭಾಗ್ಯಶ್ರೀ ಕಾಂಗ್ರೆಸ್-245

  • 4ನೇ ವಾರ್ಡ್​

ಅಂಬುಜಾ ಹೂಗಾರ (ಬಿಜೆಪಿ) 272

ಮಂಜುಳಾ ಗಾಂಜಿ (ಕಾಂಗ್ರೆಸ )201

  • 5ನೇ ವಾರ್ಡ್​

ಶಿವನಗೌಡ ಪುಂಡಗೌಡ್ರು ಬಿಜೆಪಿ 462

ಸಿದ್ದನಗೌಡ ಪುಂಡಗೌಡ್ರು-306 (ಪಕ್ಷೇತರ)

  • 6ನೇ ವಾರ್ಡ್​

ಹಸೀನಾ ಬೇಗಂ ಬನ್ನು (ಕಾಂಗ್ರೆಸ್)320

ಹುಸೇನಾಬಾನು (ಪಕ್ಷೇತರ) 216

  • 7ನೇ ವಾರ್ಡ್​

ಶ್ರೀನಿವಾಸಸಿಂಗ (ಕಾಂಗ್ರೆಸ್)

302, ಮಲ್ಲಪ್ಪ ಹೂಗಾರ (ಪಕ್ಷೇತರ) 84

  • 8ನೇ ವಾರ್ಡ್​

ಲಕ್ಷ್ಮಿ ಉಪ್ಪಾರ ಬಿಜೆಪಿ 327

ವಿಜಯಲಕ್ಷ್ಮಿ ಬಡಿಗೇರ ಪಕ್ಷೆತರ 286

  • 9ನೇ ವಾರ್ಡ್​

ಶ್ಯಾಮಣ್ಣ ಭಜಂತ್ರಿ (ಕಾಂಗ್ರೆಸ್)448

ಸಾಗರಬೇರಿ ಪಕ್ಷೇತರ194

  • 10ನೇ ವಾರ್ಡ್​

ವೀರನಗೌಡ ತಿಪ್ಪನಗೌಡ (ಕಾಂಗ್ರೆಸ್)- 262

ಅರುಣ ಕುಮಾರ ವೀರಭದ್ರಪ್ಪ ನಾಲತವಾಡ- 167

  • 11ನೇ ವಾರ್ಡ್​

ಬಸನಗೌಡ ಓಲಿ 381 ಬಿಜೆಪಿ- ಸಂತೋಷಕುಮಾರ ನರಹರಿಶೆಟ್ಟಿ ಧರೋಜಿ 142

  • 12ನೇ ವಾರ್ಡ್​

ಶಫೀಮುಲ್ಲಾ (ಪಕ್ಷೇತರ) ಅವಿರೋಧ ಆಯ್ಕೆ

  • 13ನೇ ವಾರ್ಡ್​

ಬೇಬಿ ರೇಖಾ ಉಪ್ಪಳ ಅವಿರೋಧ ಅಯ್ಕೆ

  • 14ನೇ ವಾರ್ಡ್​

ನಾರಾಯಣಗೌಡ ಪ್ರಹ್ಲಾದಗೌಡ ಮೆದಿಕೇರಿ ಕಾಂಗ್ರೆಸ್- 304

ನಾರಾಯಣಸಿಂಗ ವೆಂಕಟಸಿಂಗ 165

  • 15ನೇ ವಾರ್ಡ್

ದುರಗಮ್ಮ ಶ್ಯಾಮಣ್ಣ ಶರವಾಟೆ (ಕಾಂಗ್ರೆಸ್)324

ದುರಗಮ್ಮ ಮುಖಿಯಾಜಿ 322

  • 16ನೇ ವಾರ್ಡ್​

ಶ್ಯಾಮಮೂರ್ತಿ ಅಂಚಿ (ಬಿಜೆಪಿ) 347

ರಾಘವೇಂದ್ರ ಮಹಾದೇವಪ್ಪ ನಾಯಕ -ಕಾಂಗ್ರೆಸ್​​ 155

  • 17ನೇ ವಾರ್ಡ್​

ಅಮರಮ್ಮ ಕಂದಗಲ್ (ಕಾಂಗ್ರೆಸ್)-306

ಯಮನಮ್ಮ ದಾಸರ (ಬಿಜೆಪಿ)198

  • 18ನೇ ವಾರ್ಡ್​

ಅಮರಪ್ಪ ಹರಿಜನ(ಪಕ್ಷೇತರ)-302

ಹುಲಗಪ್ಪ ಶ್ಯಾಮಣ್ಣ 170

Last Updated : Dec 30, 2021, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.