ETV Bharat / state

ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಸ್ವಚ್ಛವಾಯ್ತು ಕುಮಾರರಾಮನ ಕೋಟೆ - latest cleaning work at kumararama fort

ಜಬ್ಬಲಗುಡುದ ಸಮೀಪ ಕುಮಾರರಾಮನ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕೋಟೆಯಲ್ಲಿನ ಸ್ಮಾರಕಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Successful cleaning work at Kumararama Fort
ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಕ್ಲೀನ್ ಆ್ಯಂಡ್​ ಗ್ರೀನ್ ಆಯ್ತು ಕುಮಾರರಾಮನ ಕೋಟೆ
author img

By

Published : Dec 3, 2019, 6:32 PM IST

ಗಂಗಾವತಿ: ತಾಲೂಕಿನ ಜಬ್ಬಲಗುಡುದ ಸಮೀಪ ಕುಮಾರರಾಮನ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕೋಟೆಯಲ್ಲಿನ ಸ್ಮಾರಕಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಸ್ವಚ್ಛವಾಯ್ತು ಕುಮಾರರಾಮನ ಕೋಟೆ

ಪಂಪಾ ನಗರದಲ್ಲಿರುವ ಸರೋಜಮ್ಮ ಪಿಯು ಕಾಲೇಜು, ಕಲ್ಮಠದ ಕೊಟ್ಟೂರೇಶ್ವರ ಸಂಯುಕ್ತ ಹಾಗೂ ಕೇಸರಹಟ್ಟಿಯ ಸರ್ಕಾರಿ ಕಾಲೇಜಿನ ಮಕ್ಕಳು ಪಾಲ್ಗೊಂಡು ಕುಮಾರರಾಮನ ಕಮ್ಮಟದುರ್ಗದ ಜೈನ ಮಂದಿರವನ್ನು ಸ್ವಚ್ಛಗೊಳಿಸಿದರು. ಇನ್ನು ಈ ಸ್ವಚ್ಛತಾ ಕಾರ್ಯಕ್ಕೆ ತಹಶೀಲ್ದಾರ್ ಚಂದ್ರಕಾಂತ್, ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ತಾಲೂಕು ಪಂಚಾಯತ್​ ಇಒ ಮೋಹನ್, ಡಿವೈಎಸ್ಪಿ ಚಂದ್ರಶೇಖರ, ವೈದ್ಯರಾದ ಶಿವಕುಮಾರ ಮಾಲಿ ಪಾಟೀಲ್, ವಿಜಯಗೌಡರ್ ಆಸಕ್ತಿಯಿಂದ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

Intro:ತಾಲ್ಲೂಕಿನ ಜಬ್ಬಲಗುಡುದ ಸಮೀಪ ಇರುವ ಐತಿಹಾಸಿಕ ಪುರುಷ ಕುಮಾರರಾಮನ ಕೋಟೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ತಾಲ್ಲೂಕಿನ ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕುಮಾರರಾಮನ ಕೋಟೆಯಲ್ಲಿನ ಸಮಾರಕಗಳನ್ನು ಕ್ಲೀನ್ ಅಂಡ್ ಗ್ರೀನ್ ಮಾಡಿದರು.
Body:ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಕ್ಲೀನ್ ಅಂಡ್ ಗ್ರೀನ್ ಆಯ್ತು ಕುಮಾರರಾಮನ ಕೋಟೆ
ಗಂಗಾವತಿ:
ತಾಲ್ಲೂಕಿನ ಜಬ್ಬಲಗುಡುದ ಸಮೀಪ ಇರುವ ಐತಿಹಾಸಿಕ ಪುರುಷ ಕುಮಾರರಾಮನ ಕೋಟೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ತಾಲ್ಲೂಕಿನ ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕುಮಾರರಾಮನ ಕೋಟೆಯಲ್ಲಿನ ಸಮಾರಕಗಳನ್ನು ಕ್ಲೀನ್ ಅಂಡ್ ಗ್ರೀನ್ ಮಾಡಿದರು.
ಗಂಗಾವತಿ ನಗರದ ಪಂಪಾನಗರದಲ್ಲಿರುವ ಸರೋಜಮ್ಮ ಪಿಯು, ಕಲ್ಮಠದ ಕೊಟ್ಟೂರೇಶ್ವರ ಸಂಯುಕ್ತ ಹಾಗೂ ಕೇಸರಹಟ್ಟಿಯ ಸಕರ್ಾರಿ ಕಾಲೇಜಿನ ಮಕ್ಕಳು ಪಾಲ್ಗೊಂಡು ಕುಮಾರರಾಮನ ಕಮ್ಮಟದುರ್ಗದ ಜೈನ ಮಂದಿರವನ್ನು ಸ್ವಚ್ಛಗೊಳಿಸಿದರು.
ತಹಶೀಲ್ದಾರ್ ಚಂದ್ರಕಾಂತ್, ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ತಾಲ್ಲೂಕು ಪಂಚಾಯತಿ ಇಒ ಮೋಹನ್, ಡಿವೈಎಸ್ಪಿ ಚಂದ್ರಶೇಖರ, ವೈದ್ಯರಾದ ಶಿವಕುಮಾರ ಮಾಲಿಪಾಟೀಲ್, ವಿಜಯಗೌಡರ್ ಆಸಕ್ತಿಯಿಂದ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
Conclusion:ತಹಶೀಲ್ದಾರ್ ಚಂದ್ರಕಾಂತ್, ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ತಾಲ್ಲೂಕು ಪಂಚಾಯತಿ ಇಒ ಮೋಹನ್, ಡಿವೈಎಸ್ಪಿ ಚಂದ್ರಶೇಖರ, ವೈದ್ಯರಾದ ಶಿವಕುಮಾರ ಮಾಲಿಪಾಟೀಲ್, ವಿಜಯಗೌಡರ್ ಆಸಕ್ತಿಯಿಂದ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.