ETV Bharat / state

ಗಂಗಾವತಿಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಂದ ಶ್ರಮದಾನ - ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಶ್ರಮದಾನ

ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿಯ ಇಒ ಡಾ.ಡಿ.ಮೋಹನ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡದ ಹಿಂದೆ ಇರುವ ಮಂಥನ ಸಭಾಂಗಣದ ಸುತ್ತಲೂ ಶುಚಿಗೊಳಿಸಿದ್ದಾರೆ.

Sramadana by Panchayat raj officials in Gangavathi , ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಶ್ರಮದಾನ
ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಶ್ರಮದಾನ
author img

By

Published : Dec 11, 2019, 7:10 PM IST

ಗಂಗಾವತಿ: ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿಯ ಇಒ ಡಾ.ಡಿ.ಮೋಹನ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡದ ಹಿಂದೆ ಇರುವ ಮಂಥನ ಸಭಾಂಗಣದ ಸುತ್ತಲ ಪ್ರದೇಶವನ್ನು ಶುಚಿಗೊಳಿಸಿದ್ದಾರೆ.

ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಶ್ರಮದಾನ

ಸಭಾಂಗಣದ ಮುಂದೆ ಬೆಳೆದಿದ್ದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಅಲಂಕಾರಿಕ ಸಸಿ ನೆಡಲು ಸಿದ್ಧತೆ ಮಾಡಿದ್ದಾರೆ.

ಗಂಗಾವತಿ: ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿಯ ಇಒ ಡಾ.ಡಿ.ಮೋಹನ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡದ ಹಿಂದೆ ಇರುವ ಮಂಥನ ಸಭಾಂಗಣದ ಸುತ್ತಲ ಪ್ರದೇಶವನ್ನು ಶುಚಿಗೊಳಿಸಿದ್ದಾರೆ.

ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಶ್ರಮದಾನ

ಸಭಾಂಗಣದ ಮುಂದೆ ಬೆಳೆದಿದ್ದ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಅಲಂಕಾರಿಕ ಸಸಿ ನೆಡಲು ಸಿದ್ಧತೆ ಮಾಡಿದ್ದಾರೆ.

Intro:ಇವರು ಮೂಲತಃ ಕಾಮರ್ಿಕರಲ್ಲ. ಪೆನ್ನು, ಕಾಗದ, ಫೈಲು ಹಿಡಿದು ಸಾರ್ವಜನಿಕರ ಸೇವೆ ಮಾಡುತ್ತಾ ಗ್ರಾಮೀಣ ಭಾಗದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು. ಹೆಸರಿಗೆ ಅಧಿಕಾರಿಗಳಾದರೂ ಕಾಮರ್ಿಕರಂತೆ ಕೆಲಸ ಮಾಡಬಲ್ಲರು ಎಂಬುವುದು ಸಾಬೀತು ಮಾಡಿ ತೋರಿಸಿದ್ದಾರೆ.
Body:
ಇವರು ಪೆನ್ನು, ಕಾಗದ ಹಿಡಿದವರು ಆದರೂ ಪಿಕಾಸಿ ಗುದ್ದಲ್ಲಿಗೂ ಕೈ ಹಾಕಿ ಸೈ ಎನಿಸಿಕೊಂಡರು
ಗಂಗಾವತಿ:
ಇವರು ಮೂಲತಃ ಕಾಮರ್ಿಕರಲ್ಲ. ಪೆನ್ನು, ಕಾಗದ, ಫೈಲು ಹಿಡಿದು ಸಾರ್ವಜನಿಕರ ಸೇವೆ ಮಾಡುತ್ತಾ ಗ್ರಾಮೀಣ ಭಾಗದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು. ಹೆಸರಿಗೆ ಅಧಿಕಾರಿಗಳಾದರೂ ಕಾಮರ್ಿಕರಂತೆ ಕೆಲಸ ಮಾಡಬಲ್ಲರು ಎಂಬುವುದು ಸಾಬೀತು ಮಾಡಿ ತೋರಿಸಿದ್ದಾರೆ.
ಹೌದು ಕ್ರೀಯಾಶೀಲ ಅಧಿಕಾರಿ ಎಂದು ಗುರುತಿಸಿಕೊಂಡಿರುವ ತಾಲ್ಲೂಕು ಪಂಚಾಯಿತಿಯ ಇಒ ಡಾ.ಡಿ. ಮೋಹನ್ ನೇತೃತ್ವದಲ್ಲಿ ಹತ್ತಾರು ಗ್ರಾಮ ಪಂಚಾಯಿತಿಗಳ ಪಿಡಿಒಗಳು, ತಾಲ್ಲೂಕು ಪಂಚಾಯಿತಿಯ ಹಿಂದೆ ಇರುವ ಮಂಥನ ಸಭಾಂಗಣವನ್ನು ಶ್ರಮದಾನದಿಂದಲೇ ಒಪ್ಪಓರಣವಾಗಿಸಿದ್ದಾರೆ.
ಸಭಾಂಗಣದ ಮುಂದೆ ಬೆಳೆದಿದ್ದ ಕಸಕಡ್ಡಿಗಳನ್ನು ನಿವಾರಿಸಿ ಬಣ್ಣ ಹಚ್ಚಿ, ಪಿಕಾಸಿ ಗುದ್ದಲಿಗಳಿಂದ ನೆಲೆ ಅಗೆದು ಅಲಂಕಾರಿಕ ಸಸಿಹಾಕಲು ಎಲ್ಲಾ ಸಿದ್ಧತೆ ಮಾಡಿದ್ದಾರೆ. ಅಧಿಕಾರಿಗಳು ಕೇವಲ ಕಚೇರಿ ಕೆಲಸಕ್ಕೆ ಮಾತ್ರವಲ್ಲ, ಶ್ರಮದಾನದಿಂದ ಇಂತಹ ಕೆಲಸವೂ ಮಾಡಬಹುದು ಎಂದು ಸಾಬೀತು ಮಾಡಿದ್ದಾರೆ.

Conclusion:ಸಭಾಂಗಣದ ಮುಂದೆ ಬೆಳೆದಿದ್ದ ಕಸಕಡ್ಡಿಗಳನ್ನು ನಿವಾರಿಸಿ ಬಣ್ಣ ಹಚ್ಚಿ, ಪಿಕಾಸಿ ಗುದ್ದಲಿಗಳಿಂದ ನೆಲೆ ಅಗೆದು ಅಲಂಕಾರಿಕ ಸಸಿಹಾಕಲು ಎಲ್ಲಾ ಸಿದ್ಧತೆ ಮಾಡಿದ್ದಾರೆ. ಅಧಿಕಾರಿಗಳು ಕೇವಲ ಕಚೇರಿ ಕೆಲಸಕ್ಕೆ ಮಾತ್ರವಲ್ಲ, ಶ್ರಮದಾನದಿಂದ ಇಂತಹ ಕೆಲಸವೂ ಮಾಡಬಹುದು ಎಂದು ಸಾಬೀತು ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.