ETV Bharat / state

ಗ್ರಾಮಕ್ಕೆ ಕೊರೊನಾ ವೈರಸ್ ಹರಡಂತೆ ಸಹಕರಿ: ಜನರಿಗೆ ಪಿಡಿಒ ಬಸವರಾಜ ಮನವಿ - ಗ್ರಾಮಕ್ಕೆ ಕೊರೊನ ವೈರಸ್ ಸೋಂಕದಂತೆ ಸಹಕರಿಸಿರಿ

ಚಳಗೇರಾ ಗ್ರಾ.ಪಂ. ಪಿಡಿಓ ಬಸವರಾಜ ಸಂಕನಾಳ ಅವರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.

PDO teach to village people about corona
ಗ್ರಾಮಕ್ಕೆ ಕೊರೊನ ವೈರಸ್ ಸೋಂಕದಂತೆ ಸಹಕರಿಸಿರಿ : ಪಿಡಿಒ ಬಸವರಾಜ
author img

By

Published : Apr 24, 2020, 12:20 PM IST

ಕುಷ್ಟಗಿ: ಚಳಗೇರಾ ಗ್ರಾ.ಪಂ. ಪಿಡಿಓ ಬಸವರಾಜ ಸಂಕನಾಳ ಅವರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್​​​ ಧರಿಸುವುದನ್ನು ಮರೆಯಬಾರದು. ಒಬ್ಬರಿಂದ ಮತ್ತೊಬ್ಬರಿಗೆ ಕನಿಷ್ಠ 3 ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮಕ್ಕೆ ಕೊರೊನ ವೈರಸ್ ಸೋಂಕದಂತೆ ಸಹಕರಿಸಿರಿ : ಪಿಡಿಒ ಬಸವರಾಜ

ಆಗಾಗ್ಗೆ ಸ್ವಚ್ಛವಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು ರೂಢಿಸಿಕೊಳ್ಳುವ ಮೂಲಕ ಈ ಕಾಯಿಲೆ ಹರಡದಂತಿರಲು ಸಹಕರಿಸಿ. ಗ್ರಾಮಕ್ಕೆ ಅಪರಿಚಿತರು ಬರದಂತೆ ನೋಡಿಕೊಳ್ಳಿ ಎಂದು ಜನರಿಗೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.