ETV Bharat / state

ನಿಡಶೇಷಿ ಕೆರೆ ಕಾಮಗಾರಿಯಲ್ಲಿ ಭ್ರಷ್ಟಚಾರ ನಡೆದಿಲ್ಲ: ಶಾಸಕ ಬಯ್ಯಾಪೂರ

ಕೊಪ್ಪಳದ ಕುಷ್ಟಗಿ ತಾಲೂಕಿನ ನಿಡಶೇಷಿ ಕೆರೆ ಅಭಿವೃದ್ಧಿಯಲ್ಲಿ ಭ್ರಷ್ಟಚಾರ ನಡೆದಿಲ್ಲ. ಕೆರೆಯ ಸರಹದ್ದಿನ 4 ಕಿ. ಮೀ. ಪ್ರದೇಶದಲ್ಲಿ ಒಡ್ಡು ನಿರ್ಮಿಸಲಾಗಿದೆ. ಬಿಡುಗಡೆಯಾದ ಪೂರ್ತಿ ಹಣವನ್ನು ಕೆರೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಪಷ್ಟನೆ ನೀಡಿದರು.

No corruption in Nidasheshi lake development money: MLA Amaregowda Patil Biayapura
ನಿಡಶೇಷಿ ಕೆರೆ ಅಭಿವೃಧ್ಧಿ ಹಣದಲ್ಲಿ ಭ್ರಷ್ಟಚಾರ ನಡೆದಿಲ್ಲ:ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
author img

By

Published : Jun 5, 2020, 10:13 PM IST

ಕುಷ್ಟಗಿ(ಕೊಪ್ಪಳ): ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ವರ್ಷ ನಿಡಶೇಷಿ ಕೆರೆ ಅಭಿವೃದ್ಧಿಗೆ ಬಿಡುಗಡೆ ಆಗಿದ್ದ 90 ಲಕ್ಷ ರೂ. ಕಾಮಗಾರಿ ಹಣದಲ್ಲಿ ಭ್ರಷ್ಟಚಾರ ನಡೆದಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ಪಷ್ಟನೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ನಿಡಶೇಷಿ ಕೆರೆಯ ನಡುಗಡ್ಡೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದ್ದ 90 ಲಕ್ಷ ರೂ. ಅನುದಾನದಲ್ಲಿ ಜನಪ್ರತಿ ನಿಧಿಗಳು ಭ್ರಷ್ಟಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ನನಗೆ ಬೇಸರ ತಂದಿದೆ ಎಂದರು.

ಕೆರೆಯ ಸರಹದ್ದಿನ 4 ಕಿ. ಮೀ. ಪ್ರದೇಶದಲ್ಲಿ ಒಡ್ಡು ನಿರ್ಮಿಸಲಾಗಿದೆ. ಬಿಡುಗಡೆಯಾದ ಪೂರ್ತಿ ಹಣವನ್ನು ಕೆರೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.