ETV Bharat / state

ಪಿಯುಸಿ ಪರೀಕ್ಷೆ ರದ್ಧತಿ ಆತ್ಮವಂಚನೆ ನಿರ್ಧಾರ : ಅಮರೇಗೌಡ ಪಾಟೀಲ ಬಯ್ಯಾಪೂರ - ಕುಷ್ಟಗಿ

ಪಿಯು ಪರೀಕ್ಷೆ ರದ್ದು ಪಡಿಸಿ, ಎಸ್​ಎಸ್​ಎಲ್​ಸಿ ಮಾತ್ರ ನಡೆಸುವ ನಿರ್ಧಾರ ಪಿಯು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಪಿಯು ವ್ಯಾಸಾಂಗದಲ್ಲಿರುವ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅಡ್ಡಿಯಾಗಲಿದೆ..

   MLA amaregouda reaction about Cancellation of the PUC exam

author img

By

Published : Jun 4, 2021, 8:46 PM IST

ಕುಷ್ಟಗಿ(ಕೊಪ್ಪಳ): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ಕುಮಾರ್ ​ಅವರು ಪಿಯು ದ್ವಿತೀಯ ಪರೀಕ್ಷೆ ರದ್ಧತಿ ಮಾಡಿದ್ದು, ಆತ್ಮವಂಚನೆ ನಿರ್ಧಾರವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಬೇಸರ ವ್ಯಕ್ತಪಡಿಸಿದರು.

ಪಿಯುಸಿ ಪರೀಕ್ಷೆ ರದ್ಧತಿ ಬೆನ್ನಲ್ಲೇ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್​ಎಸ್​ಎಲ್​ಸಿ ಹಾಗೂ ಪಿಯು ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದು, ಕೊರೊನಾ ಹಾವಳಿ ತಗ್ಗಿದ ಮೇಲೆ ಪಿಯುಸಿ ದ್ವಿತೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿದ್ದವು.

ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನಿಸುವ ವಿಷಯ ಸ್ವಾಗತಾರ್ಹವಾಗಿದೆ. ಆದರೆ, ಪಿಯುಸಿ ಪರೀಕ್ಷೆ ನಡೆಸುವ ವಿಶ್ವಾಸವೂ ಇತ್ತು. ಆದರೆ, ಕೇಂದ್ರ ಸರ್ಕಾರ ಸಿಬಿಎಸ್​ಸಿ ದ್ವಿತೀಯ ಪರೀಕ್ಷೆ ರದ್ದುಗೊಳಿಸಿದೆ.

ರಾಜ್ಯದಲ್ಲಿ ಪಿಯು ಪರೀಕ್ಷೆ ನಡೆಸಿದರೆ ಪ್ರಧಾನಿಗಳ ನಿರ್ಧಾರ ವಿರುದ್ಧ ಹಾಕಿ ಕೊಳ್ಳಬೇಕಾಗುತ್ತದೆ ಎಂದು ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ ಎಂದರು.

ಪಿಯು ಪರೀಕ್ಷೆ ರದ್ದು ಪಡಿಸಿ, ಎಸ್​ಎಸ್​ಎಲ್​ಸಿ ಮಾತ್ರ ನಡೆಸುವ ನಿರ್ಧಾರ ಪಿಯು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಪಿಯು ವ್ಯಾಸಾಂಗದಲ್ಲಿರುವ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅಡ್ಡಿಯಾಗಲಿದೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.