ETV Bharat / state

ಇದೆಲ್ಲ ಮುಗಿಯೋವರೆಗೂ ಬೇಡಪ್ಪಾ ಬೇಡ, ಟ್ರೇಡ್‌ ಲೈಸೆನ್ಸ್‌ ತಲೆನೋವು.. - ಲಾಕಡೌನ್ ರಿಲೀಫ್

ಗುರುವಾರ ಬೆಳಗ್ಗೆ ಭಾಗಶಃ ಅಂಗಡಿಗಳು ಆರಂಭಗೊಂಡವು. ಕೆಲ ಅಂಗಡಿಗಳು ಪುರಸಭೆ ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿದ್ದರಿಂದ ಪುರಸಭೆಯವರು ಅಂಗಡಿ ಬಂದ್ ಮಾಡಿಸಿದರು.

traders facing trouble for license
ಕುಷ್ಟಗಿ ವ್ಯಾಪಾರಸ್ಥರಿಗೆ ಟ್ರೇಡ್ ಲೈಸೆನ್ಸ್ ತಲೆನೋವು
author img

By

Published : Apr 30, 2020, 2:01 PM IST

ಕುಷ್ಟಗಿ : ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಿಕೆಯಿಂದ ಬ್ಯಾಕ್ ಟು ಬ್ಯುಸಿನೆಸ್ ಎನ್ನುವ ಸಮಾಧಾನದ ನಿಟ್ಟುಸಿರು ಒಂದೆಡೆಯಾದ್ರೆ, ಪುರಸಭೆ ಅಂಗಡಿಗಳ ಟ್ರೇಡ್ ಲೈಸೆನ್ಸ್ ತಲೆನೋವು ತಂದಿದೆ.

ಬುಧವಾರ ತಾಪಂ ಸಭಾಂಗಣದಲ್ಲಿ ಶಾಸಕ ಅಮರೇಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಲಾಕ್​ಡೌನ್ ಸಡಿಲಿಕೆ ಕ್ರಮ, ಸರಳೀಕರಣ ನಿರ್ವಹಣೆ ಕುರಿತ ಸಭೆಯಲ್ಲಿ ಬೆಳಗ್ಗೆ 6ರಿಂದ 10ಗಂಟೆಯ4 ತಾಸಿನ ವಹಿವಾಟಿಗೆ ಸಮ್ಮತಿಸಿತ್ತು. ಗುರುವಾರ ಬೆಳಗ್ಗೆ ಭಾಗಶಃ ಅಂಗಡಿಗಳು ಆರಂಭಗೊಂಡವು. ಕೆಲ ಅಂಗಡಿಗಳು ಪುರಸಭೆ ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿದ್ದರಿಂದ ಪುರಸಭೆಯವರು ಅಂಗಡಿ ಬಂದ್ ಮಾಡಿಸಿದರು.

ಲಾಕ್‌ಡೌನ್ ಸಡಿಲಿಕೆ ವ್ಯಾಪಾರಸ್ಥರಿಗೆ ಬಿಸಿ ತುಪ್ಪವಾಗಿದೆ. ಕೊರೊನಾ ಹಾವಳಿ ತಗ್ಗುವವರೆಗೂ ಟ್ರೇಡ್ ಲೈಸೆನ್ಸ್ ಬೇಡ ಎನ್ನುವುದು ವ್ಯಾಪಾರಸ್ಥರ ನಿವೇದನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.