ETV Bharat / state

ಲಂಬಾಣಿ ಸಮಾಜವನ್ನು ಎಸ್ಸಿ ಮೀಸಲಾತಿಯಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಪತ್ರ ಚಳವಳಿ

ಕಿಲಾರಟ್ಟಿ ತಾಂಡಾದ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಜರಿದ್ದ ಬಂಜಾರ ಸಮುದಾಯದವರು ಎಸ್ಸಿ ಮೀಸಲಾತಿಯಿಂದ ಕೈ ಬಿಡಬೇಡಿ ಎಂದು ಪತ್ರ ಬರೆದು ನಂತರ ತಾಂಡಾದ ಅಂಚೆ ಕಚೇರಿಯಲ್ಲಿ ಪತ್ರ ಹಾಕುವ ಮೂಲಕ ಚಳವಳಿ ನಡೆಸಿದರು.

Letter movement demanding Lambani society SC reservation
ಲಂಬಾಣಿ ಸಮಾಜವನ್ನು ಎಸ್ಸಿ ಮೀಸಲಾತಿಯಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಪತ್ರ ಚಳುವಳಿ
author img

By

Published : Jun 10, 2020, 10:55 PM IST

ಕುಷ್ಟಗಿ (ಕೊಪ್ಪಳ): ಲಂಬಾಣಿ ಸಮಾಜವನ್ನು ಎಸ್ಸಿ ಮೀಸಲಾತಿಯಲ್ಲಿಯೇ ಉಳಿಸುವಂತೆ ಒತ್ತಾಯಿಸಿ ತಾಲೂಕಿನ ಕಿಲಾರಟ್ಟಿ ತಾಂಡದ ಬಂಜಾರ ಸಮುದಾಯದವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಪತ್ರ ಚಳವಳಿ ನಡೆಸಿದರು.

Letter movement demanding Lambani society SC reservation
ಲಂಬಾಣಿ ಸಮಾಜವನ್ನು ಎಸ್ಸಿ ಮೀಸಲಾತಿಯಲ್ಲಿಯೇ ಉಳಿಸುವಂತೆ ಒತ್ತಾಯಿಸಿ ಪತ್ರ ಚಳವಳಿ

ಕಿಲಾರಟ್ಟಿ ತಾಂಡಾದ ವೆಂಕಟೇಶ್ವರ ದೇವಸ್ಥಾನದಲ್ಲಿ ಹಾಜರಿದ್ದ ಬಂಜಾರ ಸಮುದಾಯದವರು ಎಸ್ಸಿ ಮೀಸಲಾತಿಯಿಂದ ಕೈ ಬಿಡಬೇಡಿ ಎಂದು ಪತ್ರ ಬರೆದು ನಂತರ ತಾಂಡಾದ ಅಂಚೆ ಕಚೇರಿಯಲ್ಲಿ ಪತ್ರ ಹಾಕುವ ಮೂಲಕ ಚಳವಳಿ ನಡೆಸಿದರು.

ಪತ್ರ ಚಳವಳಿ ರಾಜ್ಯಾದ್ಯಂತ ನಡೆಯುತ್ತಿದ್ದು, ಹಿಂದುಳಿದ ಈ ಸಮಾಜವನ್ನು ಮೀಸಲಾತಿ ಪಟ್ಟಿಯಿಂದ ಕೈಬಿಡುವುದು ನ್ಯಾಯೋಚಿತವಲ್ಲ ಎಂದು ಮುಖಂಡರಾದ ಧರ್ಮಪ್ಪ ನಾಯಕ್, ಟೋಪಾ ನಾಯಕ್ ನಾಗಪ್ಪ ಜಾದವ್, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್ ರಾಥೋಡ್ ಹನುಮಂತರಾಠೋಡ್, ರಾಮ ನಾಯಕ್ ಹಕ್ಕೊತ್ತಾಯ ಮಂಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.