ETV Bharat / state

ಕೊಪ್ಪಳದಲ್ಲಿ 577 ಮಂದಿಗೆ ಕೋವಿಡ್ ಪಾಸಿಟಿವ್ : 9 ಮಂದಿ ಸೋಂಕಿಗೆ ಬಲಿ - ಕೊಪ್ಪಳ ಕೋವಿಡ್ ಸುದ್ದಿ

ಕೊಪ್ಪಳ ಜಿಲ್ಲೆಯಲ್ಲಿ ಹೊಸದಾಗಿ 577 ಮಂದಿಯಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ. ಸದ್ಯ, 4,757 ಸಕ್ರಿಯ ಪ್ರಕರಣಗಳಿದ್ದು, ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಂದಿ ಹೋಮ್​ ಐಸೋಲೇಶನ್​ನಲ್ಲಿದ್ದಾರೆ. ಶುಕ್ರವಾರ ಮಹಾಮಾರಿಗೆ 9ಮಂದಿ ಬಲಿಯಾಗಿದ್ದಾರೆ.

Koppal Covid update
ಕೊಪ್ಪಳ ಕೋವಿಡ್ ಪಾಸಿಟಿವ್
author img

By

Published : May 8, 2021, 7:32 AM IST

ಕೊಪ್ಪಳ : ಜಿಲ್ಲೆಯಲ್ಲಿ ಶುಕ್ರವಾರ 577 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 122, ಗಂಗಾವತಿಯಲ್ಲಿ 214, ಕುಷ್ಟಗಿಯಲ್ಲಿ 28 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 213 ಸೇರಿ ಒಟ್ಟು 577 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಒಟ್ಟು ಸಂಖ್ಯೆ 21,373 ಆಗಿದೆ.

Koppal Covid update
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್

ಓದಿ : ಮಂಡ್ಯದಲ್ಲಿ 1,110 ಜನರಿಗೆ ಕೋವಿಡ್ ಪಾಸಿಟಿವ್ : 11 ಮಂದಿ ಮಹಾಮಾರಿಗೆ ಬಲಿ

ಶುಕ್ರವಾರ 9 ಮಂದಿ ಸೋಂಕಿತರು ಮೃತಪಟ್ಟಿದ್ದು, 94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 349 ಸೋಂಕಿತರು ಸಾವಿಗೀಡಾಗಿದ್ದರೆ, ಒಟ್ಟು 16,267 ಮಂದಿ ಗುಣಮುಖರಾಗಿದ್ದಾರೆ.

ಸದ್ಯ, 4,757 ಸಕ್ರಿಯ ಪ್ರಕರಣಗಳಿದ್ದು, 4,276 ಜನ ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 481 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.