ETV Bharat / state

ಪಲ್ಲಕ್ಕಿ ಹೊತ್ತು ಭಜನೆ ಮಾಡಿದ ಮಾಜಿ ಸಚಿವ ಇಕ್ಬಾಲ್​​ ಅನ್ಸಾರಿ! - Former minister Iqbal Ansari latest news

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಯನಗರದ ಗಂಗಾಧರೇಶ್ವರ ದೇಗುಲದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪಲ್ಲಕ್ಕಿ ಹೊತ್ತು ಭಜನೆ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
author img

By

Published : Nov 10, 2019, 2:24 PM IST

ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಯನಗರದ ಗಂಗಾಧರೇಶ್ವರ ದೇಗುಲದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪಲ್ಲಕ್ಕಿ ಹೊತ್ತು ಭಜನೆ ಮಾಡಿದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ದೇಗುಲದಿಂದ ಹೊರಟ ಗಂಗಾಧರೇಶ್ವರ ಮೂರ್ತಿ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ, ಪಲ್ಲಕ್ಕಿ ಹೊತ್ತು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಭಕ್ತ ವೃಂದದಲ್ಲಿ ಬಂದು ಭಜನೆ ಮಾಡುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದರು.

ವಿಧಾನಸಭಾ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಚಿವರು ಸಾರ್ವಜನಿಕವಾಗಿ ಬೆರೆತಿದ್ದು, ಇದು ಅವರ ಬೆಂಬಲಿಗರ ಸಂತಸಕ್ಕೆ ಕಾರಣವಾಗಿದೆ.

Intro:ಮಾಧ್ಯಮಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವೈರಲ್ ಆಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಇಲ್ಲಿನ ಜಯನಗರದ ಗಂಗಾಧರೇಶ್ವರ ದೇಗುಲದ ವಾಷರ್ಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೂತರ್ಿಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಅಚ್ಚರಿಯ ನಡೆ ಪ್ರದಶರ್ಿಸಿದರು.
Body:
ಪಲ್ಲಕ್ಕಿ ಹೊತ್ತು ಭಜನೆ ಮಾಡಿ ಅಚ್ಚರಿ ಮೂಡಿಸಿದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಗಂಗಾವತಿ:
ಮಾಧ್ಯಮಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವೈರಲ್ ಆಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಇಲ್ಲಿನ ಜಯನಗರದ ಗಂಗಾಧರೇಶ್ವರ ದೇಗುಲದ ವಾಷರ್ಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೂತರ್ಿಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಅಚ್ಚರಿಯ ನಡೆ ಪ್ರದಶರ್ಿಸಿದರು.
ದೇಗುಲದಿಂದ ಹೊರಟ ಗಂಗಾಧರೇಶ್ವರ ಮೂತರ್ಿಯ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಅನ್ಸಾರಿ, ಇದ್ದಕ್ಕಿದ್ದಂತೆ ಪಲ್ಲಕ್ಕಿ ಹೊರುವ ಆಸೆ ವ್ಯಕ್ತಪಡಿಸಿದರು. ಅಲ್ಲಿದ ದೇಗುಲದ ಆಡಳಿತ ಮಂಡಳಿ ಸದಸ್ಯರು ಮಾಜಿ ಸಚಿವರ ಬಯಕೆಯನ್ನು ಇಡೇರಿಸಿದರು.
ಮಾಜಿ ಸಚಿವರ ಸೇವೆ ಕೇವಲ ಪಲ್ಲಕ್ಕಿ ಹೊರಲು ಮಾತ್ರ ಸೀಮಿತವಾಗಲಿಲ್ಲ. ಬಳಿಕ ಭಕ್ತ ವೃಂದದಲ್ಲಿ ಬಂದು ಭಜನೆ ಮಾಡುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದರು. ವಿಧಾನಸಭಾ ಚುನಾವನೆಯ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಚಿವರು ಸಾರ್ವಜನಿಕವಾಗಿ ಬೆರೆಯುತ್ತಿರುವುದು ಅವರ ಬೆಂಬಲಿಗರಲ್ಲಿ ಸಂತಸಕ್ಕೆ ಕಾರಣವಾಗಿದೆ.
Conclusion:ಮಾಜಿ ಸಚಿವರ ಸೇವೆ ಕೇವಲ ಪಲ್ಲಕ್ಕಿ ಹೊರಲು ಮಾತ್ರ ಸೀಮಿತವಾಗಲಿಲ್ಲ. ಬಳಿಕ ಭಕ್ತ ವೃಂದದಲ್ಲಿ ಬಂದು ಭಜನೆ ಮಾಡುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದರು. ವಿಧಾನಸಭಾ ಚುನಾವನೆಯ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಚಿವರು ಸಾರ್ವಜನಿಕವಾಗಿ ಬೆರೆಯುತ್ತಿರುವುದು ಅವರ ಬೆಂಬಲಿಗರಲ್ಲಿ ಸಂತಸಕ್ಕೆ ಕಾರಣವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.