ETV Bharat / state

ಗವಿಮಠದ ಹಾಸ್ಟೆಲ್​ನಲ್ಲಿ 200 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ - ಗವಿಮಠ

ಕೊಪ್ಪಳದ ಶ್ರೀ ಗವಿಮಠ ಕೊರೊನಾ ರೋಗಿಗಳ ಸೇವೆಗೆ ಮುಂದಾಗಿದ್ದು, ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭಿಸಿದೆ.

ccc
ccc
author img

By

Published : May 18, 2021, 9:24 PM IST

Updated : May 18, 2021, 9:42 PM IST

ಕೊಪ್ಪಳ: ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಕೊಪ್ಪಳದ ಶ್ರೀ ಗವಿಮಠ ಈಗ ಮತ್ತೊಂದು ಸಮಾಜ ಕಾರ್ಯ ಮಾಡಿದೆ.

ನಗರದ ಗವಿಮಠದ ಮಹಿಳಾ ಹಾಸ್ಟೆಲ್​​​ನಲ್ಲಿ ಇಂದು ಮತ್ತೆ 200 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಗವಿಮಠ ಪ್ರಾರಂಭಿಸಿದೆ. ಇಂದು ಸಂಜೆ ಪೂಜೆ ನೆರವೇರಿಸುವ ಮೂಲಕ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಲಾಯಿತು. ಹೋಂ ಐಸೋಲೇಷನ್ ನಲ್ಲಿರುವವರು ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಲು ಇದು ಬಳಕೆಯಾಗಲಿದೆ.

ಗವಿಮಠದ ಹಾಸ್ಟೆಲ್​ನಲ್ಲಿ 200 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ

ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್ ಕೋವಿಡ್ ಆರೈಕೆ ಕೇಂದ್ರದ ಪ್ರಾರಂಭದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Last Updated : May 18, 2021, 9:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.