ETV Bharat / state

ಉದ್ಬವ ಲಕ್ಷ್ಮಿಗೆ ಗಂಗೆಯ ದಿಗ್ಭಂಧನ: ಭಕ್ತರು ಕಂಗಾಲು

ಕೊಪ್ಪಳದ ಗಂಗಾವತಿಯ ಜುಲಾಯಿನಗರದ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಉದ್ಭವ ಲಕ್ಷ್ಮಿಯ ದೇಗುಲಕ್ಕೆ ಗಂಗೆ ದಿಗ್ಬಂಧನ ಹಾಕಿದ್ದಾಳೆ. ಇದರಿಂದ ಪೂಜೆಗೆ ಬಂದ ಭಕ್ತರು ಪರದಾಡಬೇಕಾಯಿತು.

ಉದ್ಭವ ಲಕ್ಷ್ಮಿಗೆ ಗಂಗೆಯ ದಿಗ್ಭಂಧನ
author img

By

Published : Oct 11, 2019, 4:28 PM IST

ಗಂಗಾವತಿ: ಜುಲಾಯಿನಗರ (ಇಂದಿರಾ ವೃತ್ತ)ದ ಕಂಪ್ಲಿ ರಸ್ತೆಯಲ್ಲಿರುವ ಉದ್ಬವ ಲಕ್ಷ್ಮಿ ದೇವಿಗೆ ಗಂಗೆ ದಿಗ್ಬಂಧನ ಹಾಕಿದ ಘಟನೆ ಇಂದು ನಡೆದಿದೆ.

ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಮತ್ತು ಅಪಾರ ಜನರ ಶ್ರದ್ಧೆ, ನಂಬಿಕೆಯ ಕೇಂದ್ರವಾಗಿರುವ ಉದ್ಬವ ಲಕ್ಷ್ಮಿಯ ಇಡೀ ದೇಗುಲ ಜಲಾವೃತಗೊಂಡಿದ್ದು, ಪೂಜೆಗೆ ಬಂದಿದ್ದ ಭಕ್ತರು ಪರದಾಡಬೇಕಾಯಿತು.

ಉದ್ಭವ ಲಕ್ಷ್ಮಿಗೆ ಗಂಗೆಯ ದಿಗ್ಭಂಧನ

ರಸ್ತೆಗಿಂತಲೂ ದೇಗುಲ ಕೆಳಗಿದೆ. ಅಲ್ಲದೇ ದೇಗುಲದ ಸುತ್ತಲೂ ಇರುವ ಎರಡು ಚರಂಡಿಗಳನ್ನು ಅಭಿವೃದ್ಧಿ ಸಮಿತಿಯವರು ಒತ್ತುವರಿ ಮಾಡಿದ್ದರಿಂದ ಚರಂಡಿ ಮತ್ತು ಮಳೆ ನೀರು ದೇಗುಲ ಪ್ರವೇಶಿಸಿದೆ. ಈ ಬಗ್ಗೆ ಕೂಡಲೇ ಅಭಿವೃದ್ಧಿ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

Intro:ಇಲ್ಲಿನ ಜುಲಾಯಿನಗರ (ಇಂದಿರಾ ವೃತ್ತ)ದ ಕಂಪ್ಲಿ ರಸ್ತೆಯಲ್ಲಿರುವ ಉದ್ಭವ ಲಕ್ಷ್ಮಿ ದೇವಿಗೆ ಗಂಗೆ ದಿಗ್ಬಂಧನ ಹಾಕಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು, ಘಟನೆಯಿಂದಾಗಿ ಭಕ್ತರು ತೀವ್ರ ಆತಂಕಗೊಂಡಿದ್ದಾರೆ.
Body:ಉದ್ಭವ ಲಕ್ಷ್ಮಿಗೆ ಗಂಗೆಯ ದಿಗ್ಭಂಧನ: ಭಕ್ತರು ಕಂಗಾಲು
ಗಂಗಾವತಿ:
ಇಲ್ಲಿನ ಜುಲಾಯಿನಗರ (ಇಂದಿರಾ ವೃತ್ತ)ದ ಕಂಪ್ಲಿ ರಸ್ತೆಯಲ್ಲಿರುವ ಉದ್ಭವ ಲಕ್ಷ್ಮಿ ದೇವಿಗೆ ಗಂಗೆ ದಿಗ್ಬಂಧನ ಹಾಕಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು, ಘಟನೆಯಿಂದಾಗಿ ಭಕ್ತರು ತೀವ್ರ ಆತಂಕಗೊಂಡಿದ್ದಾರೆ.
ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಮತ್ತು ಹೆಚ್ಚು ಜನರ ಶ್ರದ್ಧಾ, ನಂಬಿಕೆಯ ಕೇಂದ್ರವಾಗಿರುವ ಉದ್ಭವ ಲಕ್ಷ್ಮಿಯ ಇಡೀ ದೇಗುಲ ಜಲಾವೃತಗೊಂಡಿದ್ದು, ಶುಕ್ರವಾದ ಪೂಜೆಗೆ ಬಂದಿದ್ದ ಭಕ್ತರು ಪರದಾಡಬೇಕಾಯಿತು.
ರಸ್ತೆಗಿಂತಲೂ ದೇಗುಲ ಕೆಳಗಿದೆ. ಅಲ್ಲದೇ ದೇಗುಲದ ಸುತ್ತಲೂ ಇರುವ ಎರಡು ಚರಂಡಿಗಳನ್ನು ಅಭಿವೃದ್ಧಿ ಸಮಿತಿ ಒತ್ತುವರಿ ಮಾಡಿದ್ದರಿಂದ ಚರಂಡಿ ಮತ್ತು ಮಳೆ ನೀರು ದೇಗುಲವನ್ನು ಪ್ರವೇಶಿಸಿದೆ. ಈ ಬಗ್ಗೆ ಕೂಡಲೆ ಅಭಿವೃದ್ಧಿ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
Conclusion:ರಸ್ತೆಗಿಂತಲೂ ದೇಗುಲ ಕೆಳಗಿದೆ. ಅಲ್ಲದೇ ದೇಗುಲದ ಸುತ್ತಲೂ ಇರುವ ಎರಡು ಚರಂಡಿಗಳನ್ನು ಅಭಿವೃದ್ಧಿ ಸಮಿತಿ ಒತ್ತುವರಿ ಮಾಡಿದ್ದರಿಂದ ಚರಂಡಿ ಮತ್ತು ಮಳೆ ನೀರು ದೇಗುಲವನ್ನು ಪ್ರವೇಶಿಸಿದೆ. ಈ ಬಗ್ಗೆ ಕೂಡಲೆ ಅಭಿವೃದ್ಧಿ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.