ETV Bharat / state

ಆರೋಗ್ಯ ಇಲಾಖೆಯ ಅಧಿಕೃತ ಫೇಸ್​ಬುಕ್ ಪೇಜ್‌​ನಲ್ಲಿ ಈಟಿವಿ ಭಾರತ ಸುದ್ದಿಯ ಸದ್ದು..

ಗಂಗಾವತಿಯ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಬಗ್ಗೆ ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಧಿಕೃತ ಫೇಸ್​ಬುಕ್​ನಲ್ಲಿ ವರದಿಯ ಲಿಂಕ್‌ನ ಶೇರ್ ಮಾಡಲಾಗಿದೆ.

ಆರೋಗ್ಯ ಇಲಾಖೆ
author img

By

Published : Oct 11, 2019, 4:59 PM IST

ಗಂಗಾವತಿ: ಇಲ್ಲಿನ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯ ಬಗ್ಗೆ ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಧಿಕೃತ ಫೇಸ್​ಬುಕ್​ನಲ್ಲಿ ವರದಿಯ ಲಿಂಕ್‌ನ ಶೇರ್ ಮಾಡಲಾಗಿದೆ.

Facebook page
ಆರೋಗ್ಯ ಇಲಾಖೆಯ ಫೇಸ್​ಬುಕ್​ನಲ್ಲಿ ಈಟಿವಿ ಭಾರತದ ಸುದ್ದಿ

ಖಾಸಗಿ ಆಸ್ಪತ್ರೆಗೆ ಪೈಪೋಟಿ ನೀಡುತ್ತಿದೆ ಗಂಗಾವತಿಯ ಸರ್ಕಾರಿ ಆಸ್ಪತ್ರೆ: ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಮುಡಿಗೆ!

'ಖಾಸಗಿ ಆಸ್ಪತ್ರೆಗೆ ಪೈಪೋಟಿ ನೀಡುತ್ತಿದೆ ಗಂಗಾವತಿಯ ಸರ್ಕಾರಿ ಆಸ್ಪತ್ರೆ: ಮತ್ತೊಮ್ಮೆ ಕಾಯಕಲ್ಪ ಪ್ರಶಸ್ತಿ ಮುಡಿಗೆ!' ಎಂಬ ಅಡಿ ಬರಹದಲ್ಲಿ ಈಟಿವಿ ಭಾರತ ವರದಿಯನ್ನು ಪ್ರಕಟಿಸಿತ್ತು. ಇದನ್ನು ಆರೋಗ್ಯ ಇಲಾಖೆ ತನ್ನ ಅಧಿಕೃತ ಫೇಸ್ಬುಕ್ ಅಕೌಂಟಿನಲ್ಲಿ 'ಸರ್ಕಾರಿ ಆಸ್ಪತ್ರೆ ಎಂಬ ಉದಾಸೀನ ಬೇಡ, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆಗೆ ಬದ್ಧವಾಗಿದೆ ನಮ್ಮ ಇಲಾಖೆ' ಎಂಬ ಅಡಿ ಬರಹದಲ್ಲಿ ಶೇರ್ ಮಾಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆಯನ್ನು ಕುರಿತು ತಿಳಿಸುತ್ತಿದೆ.

ಅಷ್ಟೇ ಅಲ್ಲದೆ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯ ಗಂಗಾವತಿ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಹಿನ್ನೆಲೆ ಅತ್ಯುತ್ತಮ ಸೇವೆಗೆ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿಗೆ ಈ ಆಸ್ಪತ್ರೆ ಆಯ್ಕೆಯಾಗಿದ್ದನ್ನು ಸಹ ಈಟಿವಿ ಭಾರತ ವರದಿ ಮಾಡಿತ್ತು. ಈ ವರದಿಗೆ ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

Intro:ಇಲ್ಲಿನ ಉಪ ವಿಭಾಗ ಸಕರ್ಾರಿ ಆಸ್ಪತ್ರೆಯ ಬಗ್ಗೆ ಈಟವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ಈಗ ರಾಜ್ಯದಾದ್ಯಂತ ಸದ್ದು ಮಾಡಿದೆ. ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಧಿಕೃತ ಫೇಸ್ಬುಕ್ನಲ್ಲಿ ಈಟಿವಿ ಭಾರತದ ವರದಿ ಲಿಂಕ್ ಶೇರ್ ಮಾಡಲಾಗಿದೆ.
Body:ಸದ್ದು ಮಾಡಿದ ಈಟವಿ ಭಾರತದ ಸುದ್ದಿ: ಆರೋಗ್ಯ ಇಲಾಖೆಯ ಫೇಸ್ಬುಕ್ನಲ್ಲಿ
ಗಂಗಾವತಿ:
ಇಲ್ಲಿನ ಉಪ ವಿಭಾಗ ಸಕರ್ಾರಿ ಆಸ್ಪತ್ರೆಯ ಬಗ್ಗೆ ಈಟವಿ ಭಾರತದಲ್ಲಿ ಪ್ರಸಾರವಾದ ಸುದ್ದಿ ಈಗ ರಾಜ್ಯದಾದ್ಯಂತ ಸದ್ದು ಮಾಡಿದೆ. ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಧಿಕೃತ ಫೇಸ್ಬುಕ್ನಲ್ಲಿ ಈಟಿವಿ ಭಾರತದ ವರದಿ ಲಿಂಕ್ ಶೇರ್ ಮಾಡಲಾಗಿದೆ.
ಸಕರ್ಾರಿ ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆ, ಖಾಸಗಿ ಮತ್ತು ಕಾಪರ್ೋರೇಟ್ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯ ಇಲ್ಲಿನ ಸಕರ್ಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಮತ್ತು ಅತ್ಯುತ್ತಮ ಸೇವೆಗೆ ಕೇಂದ್ರ ಸಕರ್ಾರದ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ಈಟಿವಿ ಭಾರತ ವರದಿ ಮಾಡಿತ್ತು.
ವರದಿಯ ಲಿಂಕನ್ನು ಆರೋಗ್ಯ ಇಲಾಖೆ ತನ್ನ ಅಧಿಕೃತ ಫೇಸ್ಬುಕ್ ಅಕೌಂಟಿನಲ್ಲಿ ಶೇರ್ ಮಾಡಿದ್ದು, 'ಸಕರ್ಾರಿ ಆಸ್ಪತ್ರೆ ಎಂಬ ಉದಾಸೀನ ಬೇಡ, ಸಕರ್ಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆಗೆ ಬದ್ಧವಾಗಿದೆ ನಮ್ಮ ಇಲಾಖೆ' ಎಂಬ ಅಡಿ ಬರಹದಲ್ಲಿ ಈಟಿವಿ ಭಾರತದ ವರದಿಯನ್ನು ಲಿಂಕ್ ಮಾಡಲಾಗಿದೆ.

Conclusion:ಆರೋಗ್ಯ ಇಲಾಖೆ ತನ್ನ ಅಧಿಕೃತ ಫೇಸ್ಬುಕ್ ಅಕೌಂಟಿನಲ್ಲಿ ಶೇರ್ ಮಾಡಿದ್ದು, 'ಸಕರ್ಾರಿ ಆಸ್ಪತ್ರೆ ಎಂಬ ಉದಾಸೀನ ಬೇಡ, ಸಕರ್ಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆಗೆ ಬದ್ಧವಾಗಿದೆ ನಮ್ಮ ಇಲಾಖೆ' ಎಂಬ ಅಡಿ ಬರಹದಲ್ಲಿ ಈಟಿವಿ ಭಾರತದ ವರದಿಯನ್ನು ಲಿಂಕ್ ಮಾಡಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.