ETV Bharat / state

ಸೀರೆ ಕಳುಹಿಸಲಿ ಬಿಡಿ, ಬಡವರಿಗೆ ಕೊಡೋಣ: ತಂಗಡಗಿ ಹೇಳಿಕೆಗೆ ಡಿವಿ ಸದಾನಂದ ಗೌಡ ಪ್ರತಿಕ್ರಿಯೆ - Sivaraja Thangadagi's statement

ರಾಜ್ಯದ ಸಂಸದರಿಗೆ ಹಾಗೂ ಕೇಂದ್ರ ವಿತ್ತ ಸಚಿವರಿಗೆ ಸೀರೆ ಮತ್ತು ಬಳೆಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.

dv-sadananda-gowda-fire-on-sivaraja-thangadagis-statement
author img

By

Published : Oct 5, 2019, 9:07 PM IST

ಗಂಗಾವತಿ: ರಾಜ್ಯದ 28 ಮಂದಿ ಸಂಸದರು ಹಾಗೂ ಕೇಂದ್ರದ ಸಚಿವರಿಗೆ ಸೀರೆ, ಬಳೆ ಕಳುಹಿಸಿಕೊಡುವುದಾಗಿ ಹೇಳಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಗೆ ಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದು, ಸೀರೆ ಕಳಿಸಲಿ ಬಿಡಿ, ಬಡವರಿಗೆ ಕೋಡೋಣ ಎಂದು ವ್ಯಂಗ್ಯವಾಡಿದ್ದಾರೆ.

ಗಂಗಾವತಿ ಮಾರ್ಗವಾಗಿ ರಾಯಚೂರಿಗೆ ಹೊರಟ್ಟಿದ್ದ ಸದಾನಂದ ಗೌಡರು, ಶಾಸಕ ಪರಣ್ಣ ಮುನವಳ್ಳಿ ನಿವಾಸಕ್ಕೆ ಆಗಮಿಸಿ ಔಪಚಾರಿಕವಾಗಿ ಮಾತನಾಡಿದರು.

ಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ

ಪ್ರಧಾನಿ ಮೋದಿ ಅವರಲ್ಲಿ ನೆರೆ ಪರಿಹಾರ ಕೇಳಲು ರಾಜ್ಯದ ಸಚಿವ, ಸಂಸದರಿಗೆ ತಾಕತ್ತಿಲ್ಲ ಎಂದು ಶಿವರಾಜ ತಂಗಡಗಿ ಟೀಕಿಸಿದ್ದರು. ಅಲ್ಲದೇ ಸಂಸದರ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಹಾಗೂ ಕೇಂದ್ರದ ಸಚಿವರಿಗೆ ಸೀರೆ, ಬಳೆ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ತಂಗಡಗಿ ಹೇಳಿಕೆಯನ್ನು ವ್ಯಂಗ್ಯವಾಗಿ ಕಡೆಗಣಿಸಿದರು.

Intro:ರಾಜ್ಯದ ಸಂಸದರಿಗೆ ಹಾಗೂ ಕೇಂದ್ರದ ಸಚಿವರಿಗೆ ಸೀರೆ ಮತ್ತು ಬಳೆಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರದ ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದಗೌಡ, ಸೀರೆ ಕಳಿಸಲಿ ಬಿಡಿ. ಬಡವರಿಗೆ ಕೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
Body:
ತಂಗಡಗಿ ಸೀರೆ ಕಳಿಸಲಿ ಬಡವರಿಗೆ ಕೋಡೋಣ: ಸದಾನಂದಗೌಡ
ಗಂಗಾವತಿ:
ರಾಜ್ಯದ ಸಂಸದರಿಗೆ ಹಾಗೂ ಕೇಂದ್ರದ ಸಚಿವರಿಗೆ ಸೀರೆ ಮತ್ತು ಬಳೆಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರದ ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದಗೌಡ, ಸೀರೆ ಕಳಿಸಲಿ ಬಿಡಿ. ಬಡವರಿಗೆ ಕೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
ಕೊಪ್ಪಳದಿಂದ ಗಂಗಾವತಿ ಮಾರ್ಗವಾಗಿ ರಾಯಚೂರಿಗೆ ಹೊರಟ್ಟಿದ್ದ ಸಚಿವ ಶಾಸಕ ಪರಣ್ಣ ನಿವಾಸಕ್ಕೆ ಆಗಮಿಸಿ ಔಪಚಾರಿಕವಾಗಿ ಮಾತನಾಡಿದರು. ಕೇಂದ್ರ ಸಕರ್ಾರ ಮತ್ತು ಮೋದಿ ಅವರಲ್ಲಿ ನೆರೆ ಪರಿಹಾರ ಕೇಳಲು ರಾಜ್ಯದ ಸಚಿವ ಸಂಸದರಿಗೆ ತಾಕತ್ತಿಲ್ಲ ಎಂದು ಶಿವರಾಜ ತಂಗಡಗಿ ಆರೋಪಿಸಿದ್ದರು.
ಅಲ್ಲದೇ ಸಂಸದರ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಹಾಗೂ ಕೇಂದ್ರದ ಸಚಿವರಿಗೆ ಸೀರೆ, ಬಳೆ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ವಿ. ಸದಾನಂದಗೌಡ, ತಂಗಡಗಿಯ ಹೇಳಿಕೆಯನ್ನು ವ್ಯಂಗ್ಯಮಾಡಿ ಕಡೆಗಣಿಸಿದರು.

Conclusion:ಅಲ್ಲದೇ ಸಂಸದರ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಹಾಗೂ ಕೇಂದ್ರದ ಸಚಿವರಿಗೆ ಸೀರೆ, ಬಳೆ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ವಿ. ಸದಾನಂದಗೌಡ, ತಂಗಡಗಿಯ ಹೇಳಿಕೆಯನ್ನು ವ್ಯಂಗ್ಯಮಾಡಿ ಕಡೆಗಣಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.