ETV Bharat / state

ಕೊಪ್ಪಳದಲ್ಲಿ 150 ಬಸ್​ಗಳ ಸಂಚಾರ ಆರಂಭ

author img

By

Published : Jun 21, 2021, 8:31 AM IST

ಕೊಪ್ಪಳದಲ್ಲಿ 5 ಬಸ್ ಡಿಪೋಗಳಿದ್ದು, ಇಂದು 150 ಬಸ್​ಗಳನ್ನು ರಸ್ತೆಗಿಳಿಸುತ್ತಿರುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

koppal
ಕೊಪ್ಪಳದಲ್ಲಿ 150 ಬಸ್​ಗಳ ಸಂಚಾರ ಆರಂಭ

ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದಿನಿಂದ ಸಾರಿಗೆ ಬಸ್​ಗಳು ರಸ್ತೆಗಿಳಿದಿವೆ. ಕೊಪ್ಪಳ ಡಿಪೋದಲ್ಲಿ ಬೆಳಗ್ಗೆಯೇ ಬಸ್​ಗಳಿಗೆ ಪೂಜೆ ಸಲ್ಲಿಸಿ, ಸಂಚಾರ ಪ್ರಾರಂಭಿಸಲಾಯಿತು.

ಕೊಪ್ಪಳದಲ್ಲಿ 150 ಬಸ್​ಗಳ ಸಂಚಾರ ಆರಂಭ

ಕೊರೊನಾ ಸೋಂಕಿನ ಭೀತಿಯಿಂದ ಏಪ್ರಿಲ್ 28ರಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡಿದೆ. ಜಿಲ್ಲೆಯಲ್ಲಿ 5 ಬಸ್ ಡಿಪೋಗಳಿದ್ದು, ಇಂದು 150 ಬಸ್​ಗಳನ್ನು ರಸ್ತೆಗಿಳಿಸುತ್ತಿರುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಸ್​ನಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ನಿಲ್ದಾಣದತ್ತ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಯುವಕ: ಹರಸಾಹಸಪಟ್ಟು ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.