ETV Bharat / state

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಜಿಲ್ಲಾಸ್ಪತ್ರೆ ಮಳಿಗೆಯೊಳಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನಾಗರಿಕ ಸೌಲಭ್ಯಗಳ ಮಳಿಗೆಯೊಳಗೆ ನುಗ್ಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

fdff
ಚಾಲಕನ ನಿಯಂತ್ರಣ ತಪ್ಪಿ ಜಿಲ್ಲಾಸ್ಪತ್ರೆ ಮಳಿಗೆಗೆ ನುಗ್ಗಿದ ಕಾರು
author img

By

Published : Jun 6, 2020, 3:54 PM IST

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ನಾಗರಿಕ ಸೌಲಭ್ಯಗಳ ಮಳಿಗೆಯೊಳಗೆ ನುಗ್ಗಿರುವ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಜಿಲ್ಲಾಸ್ಪತ್ರೆ ಮಳಿಗೆಗೆ ನುಗ್ಗಿದ ಕಾರು

ಈ ಸಂದರ್ಭದಲ್ಲಿ ಮಳಿಗೆಯೊಳಗೆ ಊಟಕ್ಕೆಂದು ಕುಳಿತಿದ್ದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಾರು ಚಾಲಕ ಆಸ್ಪತ್ರೆಗೆ ಬರುವ ವೇಳೆ ಈ ಘಟನೆ ನಡೆದಿದೆ. ಅರ್ಧ ಶೆಟರ್​ ಹಾಕಿದ್ದರಿಂದ ಕಾರು ಮಳಿಗೆಯ ಒಳಗೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಗೋಡೆಗೆ ಗುದ್ದಿದ ಪರಿಣಾಮ ಕಾರು ಹಾಗೂ ಗೋಡೆ ಜಖಂಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.