ETV Bharat / state

ಗಂಗಾವತಿ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಸಹಾಯಕರಾದ ಸಾರಿಗೆ ನೌಕರರಿಗೆ ಹೂಗುಚ್ಛ ಅರ್ಪಣೆ

ಕೊರೊನಾ ವೈರಸ್​​ ಭೀತಿಯ ನಡುವೆಯೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರೋತ್ಸಾಹಿಸಿದ ಸಾರಿಗೆ ನೌಕರರಿಗೆ ತಾಲ್ಲೂಕು ಪಂಚಾಯತ್​​ ಕಾರ್ಯನಿವಾಹಕ ಅಧಿಕಾರಿ ಡಾ. ಡಿ. ಮೋಹನ್ ಹೂಗುಚ್ಛ ನೀಡಿ ಧನ್ಯವಾದ ಸಲ್ಲಿಸಿದರು.

A bouquet offering for transport workers who are assisting SSLC students
ಸಾರಿಗೆ ನೌಕರರಿಗೆ ಹೂಗುಚ್ಛ ಅರ್ಪಣೆ
author img

By

Published : Jul 3, 2020, 8:53 PM IST

ಗಂಗಾವತಿ: ಕೊರೊನಾ ಮಹಾಮಾರಿ ವೈರಸ್​​ನ ಭೀತಿಯ ನಡುವೆಯೂ ರಾಜ್ಯ ಸರ್ಕಾರದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತು ಸೇವೆ ಸಲ್ಲಿಸಿದ ಸಾರಿಗೆ ನೌಕರರಿಗೆ ತಾಲ್ಲೂಕು ಪಂಚಾಯತ್​​ ಕಾರ್ಯನಿವಾಹಕ ಅಧಿಕಾರಿ ಡಾ. ಡಿ. ಮೋಹನ್ ಹೂಗುಚ್ಛ ನೀಡಿ ಧನ್ಯವಾದ ಸಲ್ಲಿಸಿದರು.

ಸಾರಿಗೆ ನೌಕರರಿಗೆ ಹೂಗುಚ್ಛ ಅರ್ಪಣೆ.

ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಸಾರಿಗೆ ಇಲಾಖೆಯ ನೌಕರರನ್ನು ಕರೆದು ಹೂಗುಚ್ಛ ನೀಡಿದ ಅವರು, ಕಳೆದ ಎರಡು ವಾರದಿಂದ ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಕರೆತಂದು ಮತ್ತೆ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದೀರಿ. ಈ ಮೂಲಕ ಸರ್ಕಾರದೊಂದಿಗೆ ಕೈಜೋಡಿಸಿ ಕರ್ತವ್ಯ ನಿರ್ವಹಿಸಿದ್ದೀರಿ ಎಂದು ಹೊಗಳಿದರು.

ನಂತರ ಮಾತು ಮುಂದುವರೆಸಿ, ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಮತ್ತೆ ಮನೆಗೆ ಬಿಡುವ ಮೂಲಕ ಪಾಲಕರಲ್ಲಿನ ಆತಂಕ ದೂರ ಮಾಡಿದ್ದೀರಿ, ಅಲ್ಲದೇ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಮಾಣಿಕ ಯತ್ನ ಮಾಡಿದ್ದೀರಿ ಎಂದು ಪ್ರಶಂಶಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.