ETV Bharat / state

ಗಂಗಾವತಿ: ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​​​​ ಝೋನ್ - Reduced Zone

ಸೋಂಕು ಕಂಡಲ್ಲಿ 100 ಮೀಟರ್ ಕಂಟೈನ್ಮೆಂಟ್​ ಝೋನ್ ಮಾಡಬೇಕಾದ ಅಧಿಕಾರಿಗಳು ಗಂಗಾವತಿ ತಾಲೂಕಿನಲ್ಲಿ ಬದಲಾದ ಸರ್ಕಾರದ ಗೈಡ್​​ಲೈನ್​ ಪ್ರಕಾರ ಇದೀಗ ಕೇವಲ 50 ಮೀಟರ್​ಗೆ ಇಳಿಕೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ.

50 meter containment zone instead of one hundred meters
ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಝೋನ್
author img

By

Published : Jun 18, 2020, 5:45 PM IST

ಗಂಗಾವತಿ: ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ ಆ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶದ ಸುತ್ತಲೂ 100 ಮೀಟರ್ ಕಂಟೈನ್ಮೆಂಟ್​ ಝೋನ್​ ಮಾಡಬೇಕು. ಆದರೆ ಇದೀಗ ತಾಲೂಕಿನ ಶ್ರೀರಾಮನರದಲ್ಲಿ ಅಧಿಕಾರಿಗಳು ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

50 meter containment zone instead of one hundred meters
ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​​ ಝೋನ್

ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಕಂಟೈನ್ಮೆಂಟ್ ಝೋನ್ ವಿಸ್ತರಣೆವನ್ನು ಇಳಿಕೆ ಮಾಡಲಾಗಿದೆ. ಅಲ್ಲದೇ ಬಫರ್ ಝೋನ್ ತೆಗೆದು ಹಾಕಲಾಗಿದೆ. ಗ್ರಾಮದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಆತನ ಮನೆ ಸೂತ್ತಲಿನ ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್​​ ಝೋನ್ ಮಾಡಲಾಗಿದೆ.

ನೂರು ಮೀಟರ್ ಬದಲಿಗೆ ಶ್ರೀರಾಮನಗರದಲ್ಲಿ 50 ಮೀಟರ್ ಕಂಟೈನ್ಮೆಂಟ್​ ಝೋನ್

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸರ್ಕಾರದ ಬದಲಾದ ಗೈಡ್​ಲೈನ್​ ಪ್ರಕಾರ ಇದೀಗ ಕೇವಲ 50 ಮೀಟರ್ ಮಾತ್ರ ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಸೋಂಕಿತರ ಮನೆ ಮಾತ್ರ ಸೀಲ್​ ಡೌನ್​ ಮಾಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.