ETV Bharat / state

ಬಂದೋಬಸ್ತ್​ಗೆ ತೆರಳುತ್ತಿದ್ದ ಪೊಲೀಸ್​​​ ವಾಹನ ಪಲ್ಟಿ: ಐವರು ಪೇದೆಗಳಿಗೆ ಗಾಯ - ರಾಜ್ಯದಾದ್ಯಂತ ಕೊರೊನಾ ಲಾಕ್ ಡೌನ್

ರಾಜ್ಯಾದ್ಯಂತ ಕೊರೊನಾ ಲಾಕ್​ಡೌನ್ ಹಿನ್ನೆಲೆ ಬಂದೋಬಸ್ತ್​ಗಾಗಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುತ್ತಿದ್ದ ಡಿಎಆರ್ ಪೊಲೀಸ್​ ವಾಹನ ಪಲ್ಟಿಯಾಗಿದೆ.

police vehicle accident in kolara
ಲಾಕ್ ಡೌನ್ ಹಿನ್ನಲೆ ಬಂದೋಬಸ್ತ್​ಗೆ ತೆರಳುತ್ತಿದ್ದ ಪೊಲೀಸ್​ ವಾಹನ ಪಲ್ಟಿ.
author img

By

Published : Apr 7, 2020, 3:29 PM IST

ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಡಿಆರ್​ಎ ಪೊಲೀಸ್ ವಾಹನ ಪಲ್ಟಿಯಾಗಿರುವ ಘಟ‌ನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಅರಿಗಾನಹಳ್ಳಿ ಗೇಟ್ ಬಳಿ ಈ ಘಟ‌ನೆ ಜರುಗಿದ್ದು, ಪೊಲೀಸ್ ವಾಹನದಲ್ಲಿದ್ದ ಐವರು ಪೊಲೀಸ್ ಪೇದೆಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಲ್ಲದೇ ಗಾಯಗೊಂಡ ಐವರು ಪೊಲೀಸ್ ಪೇದೆಗಳನ್ನ ಕೋಲಾರ ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಥಳಕ್ಕೆ ಡಿಎಆರ್ ಇನ್ಸ್​ಪೆಕ್ಟರ್ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯಾದ್ಯಂತ ಕೊರೊನಾ ಲಾಕ್​ಡೌನ್ ಹಿನ್ನೆಲೆ ಬಂದೋಬಸ್ತ್​ಗಾಗಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.