ETV Bharat / state

ಕೋಲಾರ: ಹೆದ್ದಾರಿಯಲ್ಲಿ ಪೊಲೀಸ್ ವೇಷ ಧರಿಸಿ ವಸೂಲಿ ಮಾಡುತ್ತಿದ್ದ ವ್ಯಕ್ತಿ ಸೆರೆ - ಕೋಲಾರ ಗ್ರಾಮಾಂತರ ಪೊಲೀಸರು

ರಾತ್ರಿ ವೇಳೆ ಹೆದ್ದಾರಿಯಲ್ಲಿ ಪೊಲೀಸ್ ವೇಷ ಧರಿಸಿ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Police detain a man posing as a policeman on the highway
ಹೆದ್ದಾರಿಯಲ್ಲಿ ಪೊಲೀಸ್ ವೇಷ ಧರಿಸಿ ವಸೂಲಿ ಮಾಡುತ್ತಿದ್ದ ವ್ಯಕ್ತಿ ಪೊಲೀಸ್​ ವಶಕ್ಕೆ
author img

By

Published : Apr 26, 2020, 8:12 AM IST

Updated : Apr 26, 2020, 11:03 AM IST

ಕೋಲಾರ: ಖಾಕಿ ಬಟ್ಟೆ ಧರಿಸಿ ಪೊಲೀಸ್ ಎಂದು ವಸೂಲಿಗಿಳಿದು ದರೋಡೆ ಮಾಡುತ್ತಿದ್ದ ಯುವಕನನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವೇಷ ಧರಿಸಿ ವಸೂಲಿ ಮಾಡುತ್ತಿದ್ದ ವ್ಯಕ್ತಿ ಪೊಲೀಸ್​ ವಶಕ್ಕೆ

ನಗರದ ಸುತ್ತಮುತ್ತ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನಗಳನ್ನ ಅಡ್ಡಗಟ್ಟಿ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಕೋಲಾರ ತಾಲೂಕಿನ ಚೆಲುವನಹಳ್ಳಿಯ ವಿನಯ್ ಎಂಬಾತನೆ ಬಂಧಿತ ಆರೋಪಿ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ಪೊಲೀಸ್ ವೇಷ ಧರಿಸಿ ವಸೂಲಿ ಮಾಡುತ್ತಿದ್ದ, ರಾತ್ರಿ ಗಸ್ತಿನಲ್ಲಿದ್ದ ಕೋಲಾರ ಗ್ರಾಮಾಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಾನು ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ.

ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Last Updated : Apr 26, 2020, 11:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.