ETV Bharat / state

ಕೋಲಾರ ಕೋವಿಡ್​ ವಾರಿಯರ್ಸ್​​ಗೆ ಉಚಿತ ಮಾಸ್ಕ್​ ಹಾಗು ಸ್ಯಾನಿಟೈಸರ್​ ವಿತರಣೆ

ಕೋಲಾರ ಸಿಟಿ ಹಾಗೂ ಎಂಆರ್​ಐ ಸೆಂಟ್ರಲ್ ಮ್ಯಾನೇಜರ್ ಗುರುಮೂರ್ತಿ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ವಿತರಿಸಲಾಯಿತು.

author img

By

Published : Sep 11, 2020, 9:45 PM IST

free-mask-and-sanitizer-distribution-to-kolar-city-police
ಉಚಿತ ಮಾಸ್ಕ್​ ಹಾಗು ಸ್ಯಾನಿಟೈಸರ್​ ವಿತರಣೆ

ಕೋಲಾರ : ನಗರದ ಗ್ರಾಮಾಂತರ ಠಾಣಾ ಪೊಲೀಸರಿಗೆ ಕೋಲಾರ ಸಿಟಿ ಹಾಗೂ ಎಂಆರ್​ಐ ಸೆಂಟ್ರಲ್ ಮ್ಯಾನೇಜರ್ ಗುರುಮೂರ್ತಿ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಸ್ ನೀಡಲಾಯಿತು.

ಕೋಲಾರ ಕೋವಿಡ್​ ವಾರಿಯರ್ಸ್​​ಗೆ ಉಚಿತ ಮಾಸ್ಕ್​ ಹಾಗು ಸ್ಯಾನಿಟೈಸರ್​ ವಿತರಣೆ

ಕೊರೊನಾ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ತಮ್ಮದೇ ಆದ ಕೊಡುಗೆ ನೀಡಿದ್ದು, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ರು.

ಇನ್ನು ಇದೇ ವೇಳೆ ಕೋಲಾರ ಗ್ರಾಮಾಂತರ ಠಾಣಾ ಸಬ್​ ಇನ್ಸ್ಪೆಕ್ಟರ್ ಕಿರಣ್, ಡಯಾಗ್ನಸ್ಟಿಕ್ ವಿಭಾಗದ ಸಿಬ್ಬಂದಿ ಮುಂತಾದವರು ಹಾಜರಿದ್ರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.