ETV Bharat / state

ದುಷ್ಕರ್ಮಿಗಳಿಂದ ಕುರಿ ಶೆಡ್-ಹುಲ್ಲಿನ ಬಣವೆಗೆ ಬೆಂಕಿ... 5 ಕುರಿಗಳು ಬೆಂಕಿಗಾಹುತಿ

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕುತ್ತೂರು ಗ್ರಾಮದಲ್ಲಿ‌ ದುಷ್ಕರ್ಮಿಗಳು ಶೆಡ್​ವೊಂದಕ್ಕೆ ಬೆಂಕಿ ಇಟ್ಟಿದ್ದಾರೆ. ಬೆಂಕಿಯಿಂದಾಗಿ ಐದು ಕುರಿಗಳು ಸೇರಿದಂತೆ ಹುಲ್ಲಿನ ಬಣವೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ದುಷ್ಕರ್ಮಿಗಳಿಂದ ಕುರಿ ಶೆಡ್-ಹುಲ್ಲಿನ ಬಣವೆಗೆ ಬೆಂಕಿ
author img

By

Published : May 1, 2019, 10:47 PM IST

ಕೋಲಾರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಕುರಿ ಶೆಡ್ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಪ್ರಕರಣ ಜಿಲ್ಲೆಯ ಕೆಜಿಎಫ್​ ತಾಲೂಕಲ್ಲಿ ನಡೆದಿದೆ.

ಕೆಜಿಎಫ್ ತಾಲೂಕಿನ ಕುತ್ತೂರು ಗ್ರಾಮದಲ್ಲಿ‌ ಈ ಘಟನೆ ನಡೆದಿದ್ದು, ಶೆಡ್​ನಲ್ಲಿದ್ದ ಐದು ಕುರಿಗಳು ಸೇರಿದಂತೆ ಹುಲ್ಲಿನ ಬಣವೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ದುಷ್ಕರ್ಮಿಗಳಿಂದ ಕುರಿ ಶೆಡ್-ಹುಲ್ಲಿನ ಬಣವೆಗೆ ಬೆಂಕಿ

ಕುತ್ತೂರು ಗ್ರಾಮದ ಗುಳ್ಳ ಮುನಿಯಪ್ಪ ಎಂಬುವರಿಗೆ ಸೇರಿದ ಕುರಿಗಳು ಹಾಗೂ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜೊತೆಗೆ ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೆ ತಗುಲದಂತೆ ಎಚ್ಚರ ವಹಿಸಿದ್ರು.

Intro:ಕೋಲಾರ
ದಿನಾಂಕ - 01-05-19
ಸ್ಲಗ್ - ದುಷ್ಕರ್ಮಿಗಳಿಂದ ಬೆಂಕಿ
ಫಾರ್ಮೆಟ್ - ಎವಿ.

ಆಂಕರ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಕುರಿ ಶೆಡ್ ಹಾಗೂ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟ‌ನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕುತ್ತೂರು ಗ್ರಾಮದಲ್ಲಿ‌ ಈ ಘಟನೆ ಜರುಗಿದ್ದು, ಶೆಡ್ ನಲ್ಲಿದ್ದ ಐದು ಕುರಿಗಳು ಸೇರಿದಂತೆ ಹುಲ್ಲಿನ ಬಣವೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇನ್ನು ಕುತ್ತೂರು ಗ್ರಾಮದ ಗುಳ್ಳ ಮುನಿಯಪ್ಪ ಎಂಬುವರಿಗೆ ಸೇರಿದ ಕುರಿಗಳು ಹಾಗೂ ಹುಲ್ಲಿನ ಬಣವೆಯಾಗಿದ್ದು, ಸಂಭಂದಿಕರ ಮನೆಗೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜೊತೆಗೆ ಬೆಂಕಿಯ ಕಿನ್ನಾಲೆಗಳು ಪಕ್ಕದ ಮನೆಗಳಿಗೆ ತಗುಲದಂತೆ ಎಚ್ಚರ ವಹಿಸಿದ್ರು.Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.