ETV Bharat / state

ಕಾಂಗ್ರೆಸ್​​ ಪಕ್ಷ ಗರಿಕೆ ಹುಲ್ಲು ಹಾಗೂ ಕಂಬಳಿ ದುಂಪೆಗಳು ಇದ್ದಾಗೆ : ಕೆ.ಹೆಚ್​. ಮುನಿಯಪ್ಪ - ಕಾಂಗ್ರೆಸ್​​ ಪಕ್ಷದ ಕುರಿತು ಕೆ ಎಚ್​ ಮುನಿಯಪ್ಪ ಹೇಳಿಕೆ

ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರೂ, ಪಾರ್ಟಿ ಇದ್ದೇ ಇರುತ್ತದೆ. ಗರಿಕೆ ಹುಲ್ಲು ಬೇಸಿಗೆಯಲ್ಲಿ ಒಣಗುತ್ತದೆ, ಮಳೆಗಾಲದಲ್ಲಿ ಚಿಗುರುತ್ತದೆ ಅದೇ ರೀತಿ ಕಾಂಗ್ರೇಸ್ ಪಕ್ಷವೂ ಕೂಡ ಅಧಿಕಾರವಿಲ್ಲದಿದ್ದರೂ ಪಕ್ಷ ಎಂದಿಗೂ ಇರುತ್ತದೆ ಎಂದು ಕೆ. ಹೆಚ್. ಮುನಿಯಪ್ಪ ಹೇಳಿದ್ದಾರೆ.

KH Muniyappa
ಕೆಎಚ್​ ಮುನಿಯಪ್ಪ
author img

By

Published : Sep 12, 2020, 7:08 PM IST

ಕೋಲಾರ : ಕಾಂಗ್ರೆಸ್​​ ಪಕ್ಷ ಗರಿಕೆ ಹುಲ್ಲು ಹಾಗೂ ಕಂಬಳಿ ದುಂಪೆಗಳು ಇದ್ದಾಗೆ, ಅದು ಬೇಸಿಗೆಗೆ ಒಣಗುತ್ತದೆ, ಮಳೆಗೆ ಮತ್ತೆ ಚಿಗುರಿಕೊಳ್ಳುತ್ತದೆ ಎಂದು ಕೋಲಾರದಲ್ಲಿ ಕೆ. ಹೆಚ್. ಮುನಿಯಪ್ಪ ಹೇಳಿದರು.

ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರೂ, ಪಾರ್ಟಿ ಇದ್ದೇ ಇರುತ್ತೆ. ಗರಿಕೆ ಹುಲ್ಲು ಬೇಸಿಗೆಯಲ್ಲಿ ಒಣಗುತ್ತದೆ, ಮಳೆಗಾಲದಲ್ಲಿ ಚಿಗುರುತ್ತದೆ. ಅದೇ ರೀತಿ ಕಾಂಗ್ರೆಸ್​​​ ಪಕ್ಷವೂ ಕೂಡ ಅಧಿಕಾರವಿಲ್ಲದಿದ್ದರೂ ಪಾರ್ಟಿ ಎಂದಿಗೂ ಇದೇ ಇರುತ್ತದೆ ಎಂದರು.

ಕಾಂಗ್ರೆಸ್​​ ಪಕ್ಷ ಕುರಿತು ಕೆ. ಎಚ್​. ಮುನಿಯಪ್ಪ ಹೇಳಿಕೆ

ಎಐಸಿಸಿ ಅಧ್ಯಕ್ಷರ ನೇಮಕದ ಕಾರ್ಯಕ್ರಮ ನಡೆಯುತ್ತಿದೆ. ರಾಹುಲ್ ಗಾಂಧೀಯವರು ನಮ್ಮ ನಾಯಕರಾಗಬೇಕೆಂದರು. ಇನ್ನು ವರ್ಕಿಂಗ್ ಕಮಿಟಿಯಲ್ಲಿನ ಪ್ರತಿಯೊಬ್ಬರು ರಾಹುಲ್ ಗಾಂಧಿಯವರು ನಾಯಕರಾಗಬೇಕೆಂದು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.

ಅಲ್ಲದೆ ಅವರು ಸಾಮಾನ್ಯವಾಗಿ ಬಂದವರು ಅಲ್ಲ, ಮೋತಿಲಾಲ್ ನೆಹರು, ಪಂಡಿತ್ ಜವಹರಲಾಲ್ ನೆಹರು ಅವರಿಂದ ಬಂದಂತಹವರು‌. ಹೀಗಾಗಿ ಅವರ ಕುಟುಂಬ ಸಮಾಜ, ಸರ್ಕಾರಕ್ಕೆ ಅತಿ ಹೆಚ್ಚು ಆಸ್ತಿಗಳನ್ನ ನೀಡಿದ್ದಾರೆ, ಜೊತೆಗೆ ಅನೇಕ ವರ್ಷ ಜೈಲಿನಲ್ಲಿದ್ದು ಬಂದಿದ್ದಾರೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.