ETV Bharat / state

ಕೊಡಗು: 'ಕೌಟುಂಬಿಕ ಹಾಕಿ' ಜನಕ ಇನ್ನಿಲ್ಲ...! - Pandada kuttappa

ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದ 'ಕೌಟುಂಬಿಕ ಹಾಕಿ' ಜನಕ ಪಾಂಡಂಡ ಕುಟ್ಟಪ್ಪ ಇಂದು ತಮ್ಮ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Family hockey founder Pandada kuttappa is no more
ಕೊಡಗು: 'ಕೌಟುಂಬಿಕ ಹಾಕಿ' ಜನಕ ಇನ್ನಿಲ್ಲ...!
author img

By

Published : May 7, 2020, 3:16 PM IST

ಕೊಡಗು: ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದ ಪಾಂಡಂಡ ಕುಟ್ಟಪ್ಪ ಇಂದು ತಮ್ಮ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Family hockey founder Pandada kuttappa is no more
'ಕೌಟುಂಬಿಕ ಹಾಕಿ' ಜನಕ ಪಾಂಡಂಡ ಕುಟ್ಟಪ್ಪ

ಕರಡದಲ್ಲಿ 1997ರಲ್ಲಿ ಆಯೋಜಿಸಲಾಗಿದ್ದ ಮೊದಲ ಹಾಕಿ ಪಂದ್ಯಾಟವು ಒಲಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಕುಟ್ಟಪ್ಪನವರ ಆಶಯದಂತೆ ಅವರ ಮಾರ್ಗದರ್ಶನದಲ್ಲಿ ಕಳೆದ 22 ವರ್ಷಗಳಿಂದ ಪ್ರತೀ ವರ್ಷ ಕೊಡವ ಕೌಟುಂಬಿಕ ಹಾಕಿ ನಡೆದುಕೊಂಡು ಬರುತ್ತಿದೆ. ಹಿಂದಿನ ವರ್ಷ ಪಾಕೃತಿಕ ಮುನಿಸಿಸು ಹಾಗೂ ಈ ವರ್ಷ ಕೊರೊನಾ ಹಾವಳಿಯಿಂದಾಗಿ ಪಂದ್ಯಾವಳಿಗಳು ನಡೆದಿಲ್ಲ.

ಕೊಡಗಿನ ಕೌಟುಂಬಿಕ ಹಾಕಿ

ಎಸ್​ಬಿಐ ನ ನಿವೖತ್ತ ಮ್ಯಾನೇಜರ್ ಆಗಿದ್ದ ಪಾಂಡಂಡ ಕುಟ್ಟಪ್ಪ ಕೊಡವ ಹಾಕಿ ಪಂದ್ಯಾವಳಿಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ನಲ್ಲಿಯೂ ಸ್ಥಾನ ಪಡೆದಿದ್ದರು. ಇಂದು ಕೊನೆಯುಸಿರೆಳೆದಿರುವ ಕುಟ್ಟಪ್ಪ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.