ETV Bharat / state

ಮಡಿಕೇರಿ ಎಸ್ಆರ್​ಟಿಸಿ ಡಿಪೋ ಸಿಬ್ಬಂದಿಗೆ ಕೊರೊನಾ ಪರೀಕ್ಷೆ - ಮಡಿಕೇರಿ ಸುದ್ದಿ

ಮಡಿಕೇರಿ ಕೆಎಸ್ಆರ್​ಟಿಸಿ ಘಟಕದಿಂದ ಹತ್ತಾರು ಬಸ್​ಗಳು ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಡಿಪೋದಲ್ಲಿರುವ 486 ಸಿಬ್ಬಂದಿಗೆ ಇಂದಿನಿಂದ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.

Corona test for KSR TC staff of Madikeri Defoe
ಮಡಿಕೇರಿ ಡಿಫೋದ ಕೆಎಸ್ಆರ್​ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ
author img

By

Published : Jul 23, 2020, 5:07 PM IST

ಮಡಿಕೇರಿ (ಕೊಡಗು): ಲಾಕ್‍ಡೌನ್ ಸಡಿಲಗೊಂಡ ಬಳಿಕ ಕೆಎಸ್ಆರ್​ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಮಡಿಕೇರಿ ಘಟಕದಿಂದ ಹತ್ತಾರು ಬಸ್​ಗಳು ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಕೆಎಸ್ಆರ್​ಟಿಸಿ ಸಿಬ್ಬಂದಿಗೆ ಇಂದಿನಿಂದ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.

ಮಡಿಕೇರಿ ಕೆಎಸ್ಆರ್​ಟಿಸಿ ಡಿಪೋ ಸಿಬ್ಬಂದಿಗೆ ಕೊರೊನಾ ಪರೀಕ್ಷೆ

ಮಡಿಕೇರಿ ಡಿಪೋದಲ್ಲಿ 486 ಸಿಬ್ಬಂದಿಯಿದ್ದು, ಎಲ್ಲ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ. ಡಿಪೋದ ಓರ್ವ ಸಿಬ್ಬಂದಿಗೆ ಕೊರೊನಾ ವೈರಸ್​ ಲಕ್ಷಣಗಳಿದ್ದು, ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಡಿಪೋದಲ್ಲಿರುವ ಉಳಿದ ಕೆಎಸ್ಆರ್​ಟಿಸಿ ಸಿಬ್ಬಂದಿಗೂ ಕೊರೊನಾ ಆತಂಕ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.