ETV Bharat / state

ಡಿವೈಎಸ್‌ಪಿ ಗಣಪತಿ ಸಾವಿನ ತನಿಖೆ ಶುರು ಮಾಡಿದ ಸಿಬಿಐ, ಕುಟುಂಬಸ್ಥರ ಸಂತಸ - ಡಿವೈ‌ಎಸ್‌ಪಿ ಗಣಪತಿ ಸಾವಿನ ಪ್ರಕರಣ

ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ಸಹೋದರನ ಪ್ರಕರಣದಲ್ಲಿ ಮತ್ತೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಇಷ್ಟು ದಿನ ನ್ಯಾಯಕ್ಕಾಗಿ ಹೋರಾಡಿದ ಫಲವಾಗಿ ಪುನಃ ಸಿಬಿಐ ತನಿಖೆ ಆರಂಭವಾಗಿದೆ..

CBI is investigating the death of DySP Ganapathi
ಡಿವೈಎಸ್‌ಪಿ ಗಣಪತಿ ಸಾವಿನ ತನಿಖೆ ಶುರು ಮಾಡಿದ ಸಿಬಿಐ, ಕುಟುಂಬಸ್ಥರ ಸಂತಸ
author img

By

Published : Sep 22, 2020, 5:43 PM IST

ಕೊಡಗು : ಡಿವೈ‌ಎಸ್‌ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ ಜೆ ಜಾರ್ಜ್‌ಗೆ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಸಂತಸ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.‌

ಡಿವೈಎಸ್‌ಪಿ ಗಣಪತಿ ಸಾವಿನ ತನಿಖೆ ಶುರು ಮಾಡಿದ ಸಿಬಿಐ, ಕುಟುಂಬಸ್ಥರ ಸಂತಸ

ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ಸಹೋದರನ ಪ್ರಕರಣದಲ್ಲಿ ಮತ್ತೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಇಷ್ಟು ದಿನ ನ್ಯಾಯಕ್ಕಾಗಿ ಹೋರಾಡಿದ ಫಲವಾಗಿ ಪುನಃ ಸಿಬಿಐ ತನಿಖೆ ಆರಂಭವಾಗಿದೆ.

ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ.‌ ಸಿಐಡಿ ಅವರ ರೀತಿ ತನಿಖೆ ನಡೆಸಿತ್ತು. ಈಗ ಸಿಬಿಐ ತನಿಖೆ ಆರಂಭವಾಗಿದೆ.‌ ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.